ಕನ್ನಡ ಗುಣಿತಾಕ್ಷರಗಳು

ವ್ಯಂಜನಗಳಿಗೆ ಸ್ವರ (ಅರ್ಥಾತ್ ಸ್ವರ ಚಿಹ್ನೆ) ಸೇರಿದರೆ ಅದು ಗುಣಿತಾಕ್ಷರವಾಗುತ್ತದೆ. ಕನ್ನಡ ವರ್ಣಮಾಲೆಯಲ್ಲಿ ೩೪ ವ್ಯಂಜನಗಳಿವೆ. ೧೪ ಸ್ವರಗಳಿವೆ. ೩೪ ವ್ಯಂಜನಗಳಿಗೂ ೧೪ ಸ್ವರಗಳನ್ನು ಸೇರಿಸಿದರೆ ಒಟ್ಟು ೪೭೬ ಗುಣಿತಾಕ್ಷರಗಳು ದೊರೆಯುತ್ತವೆ. ಅವುಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.


ಅಂಅಃ
ಕಾಕಿಕೀಕುಕೂಕೃಕೆಕೇಕೈಕೊಕೋಕೌಕಂಕಃ
ಖಾಖಿಖೀಖುಖೂಖೃಖೆಖೇಖೈಖೊಖೋಖೌಖಂಖಃ
ಗಾಗಿಗೀಗುಗೂಗೃಗೆಗೇಗೈಗೊಗೋಗೌಗಂಗಃ
ಘಾಘಿಘೀಘುಘೂಘೃಘೆಘೇಘೈಘೊಘೋಘೌಘಂಘಃ
ಙಾಙಿಙೀಙುಙೂಙೃಙೆಙೇಙೈಙೊಙೋಙೌಙಂಙಃ
ಚಾಚಿಚೀಚುಚೂಚೃಚೆಚೇಚೈಚೊಚೋಚೌಚಂಚಃ
ಛಾಛಿಛೀಛುಛೂಛೃಛೆಛೇಛೈಛೊಛೋಛೌಛಂಛಃ
ಜಾಜಿಜೀಜುಜೂಜೃಜೆಜೇಜೈಜೊಜೋಜೌಜಂಜಃ
ಝಾಝಿಝೀಝುಝೂಝೃಝೆಝೇಝೈಝೊಝೋಝೌಝಂಝಃ
ಞಾಞಿಞೀಞುಞೂಞೃಞೆಞೇಞೈಞೊಞೋಞೌಞಂಞಃ
ಟಾಟಿಟೀಟುಟೂಟೃಟೆಟೇಟೈಟೊಟೋಟೌಟಂಟಃ
ಠಾಠಿಠೀಠುಠೂಠೃಠೆಠೇಠೈಠೊಠೋಠೌಠಂಠಃ
ಡಾಡಿಡೀಡುಡೂಡೃಡೆಡೇಡೈಡೊಡೋಡೌಡಂಡಃ
ಢಾಢಿಢೀಢುಢೂಢೃಢೆಢೇಢೈಢೊಢೋಢೌಢಂಢಃ
ಣಾಣಿಣೀಣುಣೂಣೃಣೆಣೇಣೈಣೊಣೋಣೌಣಂಣಃ
ತಾತಿತೀತುತೂತೃತೆತೇತೈತೊತೋತೌತಂತಃ
ಥಾಥಿಥೀಥುಥೂಥೃಥೆಥೇಥೈಥೊಥೋಥೌಥಂಥಃ
ದಾದಿದೀದುದೂದೃದೆದೇದೈದೊದೋದೌದಂದಃ
ಧಾಧಿಧೀಧುಧೂಧೃಧೆಧೇಧೈಧೊಧೋಧೌಧಂಧಃ
ನಾನಿನೀನುನೂನೃನೆನೇನೈನೊನೋನೌನಂನಃ
ಪಾಪಿಪೀಪುಪೂಪೃಪೆಪೇಪೈಪೊಪೋಪೌಪಂಪಃ
ಫಾಫಿಫೀಫುಫೂಫೃಫೆಫೇಫೈಫೊಫೋಫೌಫಂಫಃ
ಬಾಬಿಬೀಬುಬೂಬೃಬೆಬೇಬೈಬೊಬೋಬೌಬಂಬಃ
ಭಾಭಿಭೀಭುಭೂಭೃಭೆಭೇಭೈಭೊಭೋಭೌಭಂಭಃ
ಮಾಮಿಮೀಮುಮೂಮೃಮೆಮೇಮೈಮೊಮೋಮೌಮಂಮಃ
ಯಾಯಿಯೀಯುಯೂಯೃಯೆಯೇಯೈಯೊಯೋಯೌಯಂಯಃ
ರಾರಿರೀರುರೂರೃರೆರೇರೈರೊರೋರೌರಂರಃ
ಲಾಲಿಲೀಲುಲೂಲೃಲೆಲೇಲೈಲೊಲೋಲೌಲಂಲಃ
ವಾವಿವೀವುವೂವೃವೆವೇವೈವೊವೋವೌವಂವಃ
ಶಾಶಿಶೀಶುಶೂಶೃಶೆಶೇಶೈಶೊಶೋಶೌಶಂಶಃ
ಷಾಷಿಷೀಷುಷೂಷೃಷೆಷೇಷೈಷೊಷೋಷೌಷಂಷಃ
ಸಾಸಿಸೀಸುಸೂಸೃಸೆಸೇಸೈಸೊಸೋಸೌಸಂಸಃ
ಹಾಹಿಹೀಹುಹೂಹೃಹೆಹೇಹೈಹೊಹೋಹೌಹಂಹಃ
ಳಾಳಿಳೀಳುಳೂಳೃಳೆಳೇಳೈಳೊಳೋಳೌಳಂಳಃ

ಕನ್ನಡ ಗುಣಿತಾಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್‍ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ.