ಕೇಂದ್ರಾಡಳಿತ ಪ್ರದೇಶಗಳು

ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ.

ಕೇಂದ್ರಾಡಳಿತ ಪ್ರದೇಶ
ಕ್ರ.ಸ.ಹೆಸರುಜನಸಂಖ್ಯೆವಿಸ್ತೀರ್ಣ (ಚದರ ಕಿಮೀ)ರಾಜಧಾನಿಅತಿ ದೊಡ್ಡ ನಗರಸ್ಥಾಪಿತ ದಿನಆಡಳಿತ ಭಾಷೆ
ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು೩೮೦,೫೮೧೮೨೪೯ಪೋರ್ಟ್‌ಬ್ಲೇರ್೧ ನವೆಂಬರ್ ೧೯೫೬ಹಿಂದಿ
ಚಂಡಿಗಡ್೧,೦೫೫,೪೫೦೧೧೪ಚಂಡಿಗಡ್-೧ ನವೆಂಬರ್ ೧೯೬೬ಆಂಗ್ಲ
ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು೫೮೬,೯೫೬೬೦೩ದಮನ್೨೬ ಜನವರಿ ೨೦೨೦ಗುಜರಾತಿ, ಹಿಂದಿ
ಲಕ್ಷದ್ವೀಪ್‌೬೪,೫೯೫೩೨ಕವರಟ್ಟಿ೧ ನವೆಂಬರ್ ೧೯೫೬ಮಲಯಾಳಂ,ಆಂಗ್ಲ
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ೧೬,೭೮೭,೯೪೧೧೪೯೦ದೆಹಲಿ-೧ ನವೆಂಬರ್ ೧೯೫೬ಹಿಂದಿ, ಆಂಗ್ಲ
ಪುದುಚೆರಿ೧,೨೪೭,೯೫೩೪೯೨ಪುದುಚೆರಿ೧೬ ಆಗಸ್ಟ್ ೧೯೬೨ಫ಼್ರೆಂಚ್, ತಮಿಳು , ಆಂಗ್ಲ
೭.ಜಮ್ಮು ಮತ್ತು ಕಾಶ್ಮೀರ೧೨,೨೫೮,೪೩೩೫೫,೫೩೮ಶ್ರೀನಗರ - ಬೇಸಿಗೆ

ಜಮ್ಮು - ಚಳಿಗಾಲ

ಶ್ರೀನಗರ೩೧ ಅಕ್ಟೋಬರ್ ೨೦೧೯ಹಿಂದಿ, ಉರ್ದು
ಲಡಾಕ್೧,೨೪೭,೯೫೩೧೭೪,೮೫೨ಲೆಹ್ - ಬೇಸಿಗೆ

ಕಾರ್ಗಿಲ್ - ಚಳಿಗಾಲ

ಲೆಹ್೩೧ ಅಕ್ಟೋಬರ್ ೨೦೧೯ಹಿಂದಿ, ಆಂಗ್ಲ



ಉಲ್ಲೇಖ

1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು2) ಆಂದ್ರಪ್ರದೇಶ ಮತ್ತು ತೆಲಂಗಾಣ3)ಅರುಣಾಚಲ ಪ್ರದೇಶ4)ಅಸ್ಸೋo5)ಬಿಹಾರ್6)ಚಂಡೀಗಢ7) ಛತ್ತೀಸ್ಗಡ8)ದೆಹಲಿ 9)ಗೋವಾ10) ಗುಜರಾತ್11)ಹರಿಯಾಣ12)ಹಿಮಾಚಲ ಪ್ರದೇಶ13)ಜಮ್ಮು ಮತ್ತು ಕಾಶ್ಮೀರ