ಮೂಲಧಾತು

ಮೇಲೆ:ಮೂಲಧಾತುಗಳ ಪಟ್ಟಿ ಕೆಳಗೆ:ಕೆಲವು ಮೂಲಧಾತುಗಳ ಉದಾಹರಣೆಗಳು ಎಡದಿಂದ ಬಲಕ್ಕೆ: ಹೈಡ್ರೋಜನ್ (Hydrogen), ಬೇರಿಯಮ್ (Barium), ತಾಮ್ರ(Copper), ಯುರೇನಿಯಮ್ (Uranium), ಬ್ರೋಮಿನ್(Bromine) ಮತ್ತು ಹೀಲಿಯಂ (Helium).

ರಾಸಾಯನಿಕ ಮೂಲಧಾತು ಅಥವಾ ಮೂಲಧಾತು

  • ರಾಸಾಯನಿಕ ಮೂಲಧಾತು ಅಥವಾ ಮೂಲಧಾತು ರಸಾಯನಶಾಸ್ತ್ರದ (Chemistry) ಮೂಲ ಪದಾರ್ಥ. ಇವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ ದ್ರವ್ಯಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವಾ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ ಅಣು.[೧]
  • ಪ್ರತಿಯೊಂದು ವಸ್ತುವು (matter) ಅನೇಕ ಧಾತುಗಳಿಂದ (elements)ಕೂಡಿದೆ. ವಸ್ತುವನ್ನು ಮತ್ತು ಧಾತು ಅಥವಾ ಮೂಲವಸ್ತುವನ್ನು ವಿಭಜಿಸಿದಾಗ ಅದರ ಚಿಕ್ಕ ಘಟಕ 'ಅಣು'(Molecule) ರೂಪದಲ್ಲಿ ಇರುವುದು ಕಂಡುಬಂದಿದೆ. ಅದನ್ನೂ ವಿಭಜಸಿದರೆ ಅದರ ಅತಿ ಚಿಕ್ಕ ಘಟಕ ಪರಮಾಣು. ಒಂದು ವಿಭಜಿಸಿದ ವಸ್ತುವಿನ ಅತಿ ಚಿಕ್ಕ ಘಟಕವಾದ ಪರಮಾಣು ಮೂಲವಸ್ತುವಿನ ಗುಣವನ್ನೇ ಹೊಂದಿರುತ್ತದೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ. ಪ್ರಸ್ತುತವಾಗಿ 118 ಧಾತುಗಳನ್ನು (elements) 2013 ವೇಳೆಗೆ ಕಂಡುಹಿಡಿಯಲಾಗಿದೆ.
  • ಮೂಲಧಾತುವಿನ ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುವರು.
  • ಪಕ್ಕದಲ್ಲಿ ಕೊಟ್ಟಿರುವ ಮೂಲಧಾತುವಿನ ಅಂಕಣ-ಪಟ್ಟಿ ಮೂಲಧಾತುವಿನ ಗುಂಪು,ಸಂಖ್ಯೆ ಮತ್ತು ಮೂಲಧಾತುವಿನ ಇಂಗ್ಲಿಷ್‍ನ ಸಂಕೇತವನ್ನು ತೋರಿಸುತ್ತದೆ. ಅಣುತೂಕವನ್ನು ಪಟ್ಟಿಯಿಂದ ಬಿಡಲಾಗಿದೆ. ಆ ಪಟ್ಟಿಗೆ 'ಪೀರಿಯಾಡಿಕ್ ಟೇಬಲ್' ಅಥವಾ 'ಆವೃತ್ತಕೋಷ್ಠಕ' ಎಂದು ಹೆಸರು.

ಮೂಲಧಾತುಗಳ ಪಟ್ಟಿ

ಪರಮಾಣು ಸಂಖ್ಯೆಧಾತುಗಳುಸಂಕೇತಧಾತುವಿನ ಭೌತ ಲಕ್ಷಣ
1ಹೈಡ್ರೋಜನ್[೨]-HydrogenHಬಣ್ಣವಿಲ್ಲದ ಅನಿಲ
2ಹೀಲಿಯಂ-HeliumHeಬಣ್ಣವಿಲ್ಲದ ಅನಿಲ
3ಲಿಥಿಯಂ-LithiumLiಬಿಳಿಯ ಲೋಹ
4ಬೆರಿಲಿಯಂ-BerylliumBeಬೂದು ಬಣ್ಣದ ಲೋಹ
5ಬೊರಾನ್-BoronBದಟ್ಟ ಕಂದು ಪುಡಿ
6ಇಂಗಾಲ-CarbonCಕಪ್ಪು ಘನ
7ನೈಟ್ರೋಜನ್-NitrogenNಬಣ್ಣವಿಲ್ಲದ ಅನಿಲ
8ಆಕ್ಸಿಜನ್-OxygenOಬಣ್ಣವಿಲ್ಲದ ಅನಿಲ
9ಫ್ಲೂರೀನ್-FlourineFಹಸಿರುಛಾಯೆಯ ಹಳದಿ ಅನಿಲ
10ನಿಯಾನ್-NeonNeಬಣ್ಣವಿಲ್ಲದ ಅನಿಲ
11ಸೋಡಿಯಮ್-SodiumNaಬಿಳಿ ಲೋಹ
12ಮ್ಯಗ್ನೀಶಿಯಮ್-MagnesiumMgಬಿಳಿ ಲೋಹ
13ಅಲ್ಯೂಮಿನಿಯಮ್-AluminiumAlಬಿಳಿ ಬಣ್ಣದ ಲೋಹ
14ಸಿಲಿಕಾನ್-SiliconSiಕಪ್ಪು-ಬೂದು ಬಣ್ಣದ ಘನ
15ರಂಜಕ-PhoshphorousPಬೂದು ಬಣ್ಣದ ಘನ
16ಸಲ್ಫರ್-SulphurSಹಳದಿ ಬಣ್ಣದ ಘನ
17ಕ್ಲೋರಿನ್-ChlorineClಹಳದಿ ಛಾಯೆಯ ಹಸಿರು ಅನಿಲ
18ಆರ್ಗಾನ್-ArgonArಬಣ್ಣವಿಲ್ಲದ ಲೋಹ
19ಪೊಟ್ಯಾಶಿಯಮ್-PotassiumKಬಿಳಿ ಲೋಹ
20ಕ್ಯಾಲ್ಸಿಯಮ್-CalciumCaಬಿಳಿ ಲೋಹ
21ಸ್ಕ್ಯಾಂಡಿಯಮ್-ScandiumScಬಿಳಿ ಲೋಹ
22ಟೈಟೇನಿಯಮ್-TitaniumTiಬಿಳಿ ಲೋಹ
23ವನಾಡಿಯಮ್-VanadiumVಬೂದು ಬಣ್ಣದ ಲೋಹ
24ಕ್ರೋಮಿಯಮ್-CromiumCrಕಿತ್ತಳೆ[ಶಾಶ್ವತವಾಗಿ ಮಡಿದ ಕೊಂಡಿ] ಬಣ್ಣದ ಲೋಹ
25ಮ್ಯಾಂಗನೀಸ್-ManganeseMnಕೆಂಪು ಮಿಶ್ರದ ಬಿಳಿ ಲೋಹ
26ಕಬ್ಬಿಣ-IronFeತಿಳಿ ಕಂದು ಬಣ್ಣದ ಲೋಹ
27ಕೋಬಾಲ್ಟ್-CobaltCoಕೆಂಪು ಮಿಶ್ರಿತ ಬಿಳಿ ಲೋಹ
28ನಿಕಲ್-NickelNiಹಸಿರು-ಬಿಳಿ ಲೋಹ
29ತಾಮ್ರ-CopperCuನೀಲಿ ಬಣ್ಣದ ಲೋಹ
30ಜಿಂಕ್-ZincZnಬಿಳಿ ಲೋಹ
31ಗ್ಯಾಲಿಯಮ್-GalliumGaಬೂದು ಬಣ್ಣದ ಲೋಹ
32ಜರ್ಮೇನಿಯಮ್-GermaniumGeಬೂದು ಮಿಶ್ರಿತ ಬಿಳಿ ಲೋಹ
33ಆರ್ಸೆನಿಕ್-ArsenicAsಉಕ್ಕಿನ ಬಣ್ಣದ ಅನಿಲ
34ಸೆಲೆನಿಯಮ್-SeleniumSeಬೂದು ಬಣ್ಣದ ಘನ
35ಬ್ರೋಮಿನ್-BromineBrಕೆಂಪು ಮಿಶ್ರಿತ ಕಂದು ಬಣ್ಣದ ದ್ರವ
36ಕ್ರಿಪ್ಟಾನ್-KryptonKrಬಣ್ಣವಿಲ್ಲದ ಅನಿಲ
37ರುಬಿಡಿಯಮ್-RubidiumRbಬಿಳಿ ಲೋಹ
38ಸ್ಟ್ರಾನ್ಶಿಯಮ್-StrontiumSrಬಿಳಿ ಲೋಹ
39ಇಟ್ರಿಯಮ್-YttriumYಉಕ್ಕಿನ ಬಣ್ಣದ ಲೋಹ
40ಜಿರ್ಕೊನಿಯಮ್-ZirconiumZrಬಿಳಿ ಬಣ್ಣದ ಲೋಹ
41ನಿಯೋಬಿಯಮ್-NiobiumNbಬೂದು ಬಣ್ಣದ ಲೋಹ
42ಮಾಲಿಬ್ಡಿನಮ್-MolybdenumMoಬಿಳಿ ಬಣ್ಣದ ಲೋಹ
43ಟೆಕ್ನೀಶಿಯಮ್-TechnetiumTcಬೂದು ಬಣ್ಣದ ಲೋಹ
44ರುಥೇನಿಯಮ್-RutheniumRuನೀಲಿ-ಬಿಳಿ ಬಣ್ಣದ ಲೋಹ
45ರೋಡಿಯಮ್-RhodiumRhನೀಲಿ ಲೋಹ
46ಪಲ್ಗಾಡಿಯಮ್-PalladiumPdಬಿಳಿ ಬಣ್ಣದ ಲೋಹ
47ಬೆಳ್ಳಿ-SilverAgಬಿಳಿ ಲೋಹ
48ಕ್ಯಾಡ್ಮಿಯಮ್-CadmiumCdನೀಲಿ ಮಿಶ್ರಿತ ಬಿಳಿ ಲೋಹ
49ಇಂಡಿಯಮ್-IndiumInನೀಲಿ ಬಣ್ಣದ ಲೋಹ
50ಟಿನ್-TinSnಬಿಳಿ ಲೋಹ
51ಆಂಟಿಮೊನಿ-AntimonySbಬಿಳಿ ಬಣ್ಣದ ಲೋಹ
52ಟೆಲ್ಲುರಿಯಮ್-TelluriumTeಬೂದು ಬಣ್ಣದ ಲೋಹ
53ಅಯೊಡಿನ್-IodineIಬೂದು ಮಿಶ್ರಿತ ಕಪ್ಪು ಘನ
54ಝೆನಾನ್-XenonXeಬಣ್ಣವಿಲ್ಲದ ಅನಿಲ
55ಸೀಸಿಯಮ್-CesiumCsಲೋಹೀಯ
56ಬೇರಿಯಮ್-BariumBaಬಿಳಿ ಲೋಹ
57ಲ್ಯಾಂಥಾನಮ್-LanthanumLaಲೋಹೀಯ
58ಸೀರಿಯಮ್-CeriumCeದಟ್ಟ ಬೂದು ಬಣ್ಣದ ಘನ
59ಪ್ರೇಸಿಯೊಡೈಮಿಯಮ್-PraseodymiumPrಉಕ್ಕಿನ ಬೂದು ಬಣ್ಣದ ಲೋಹ
60ನಿಯೊಡೈಮಿಯಮ್-NeodymiumNdಹಳದಿ ಮಿಶ್ರಿತ ಬಿಳಿ ಲೋಹ
61ಪ್ರೊಮೆಥಿಯಮ್-PromethiumPmಲೋಹ
62ಸಮಾರಿಯಮ್-SamariumSmಬೂದು ಬಣ್ಣದ ಲೋಹ
63ಯುರೋಪಿಯಮ್-EuropiumEuಉಕ್ಕಿನ ಬೂದು ಬಣ್ಣದ ಲೋಹ
64ಗ್ಯಾಡೊಲಿನಿಯಮ್-GadoliniumGdಬಿಳಿ ಲೋಹ
65ಟೆರ್ಬಿಯಮ್-TerbiumTbಬಿಳಿ ಬಣ್ಣದ ಲೋಹ
66ಡಿಸ್ಪ್ರೋಸಿಯಮ್-DysprosiumDyಲೋಹ
67ಹೊಲ್ಮಿಯಮ್-HolmiumHoಬಿಳಿ ಬಣ್ಣದ ಲೋಹ
68ಎರ್ಬಿಯಮ್-ErbiumErಬೂದು ಬೆಳ್ಳಿ ಬಣ್ಣದ ಲೋಹ
69ಥುಲಿಯಮ್-ThuliumTmಲೋಹ
70ಇಟ್ಟೆರ್ಬಿಯಮ್-YtterbiumYbಬಿಳಿ ಬಣ್ಣದ ಲೋಹ
71ಲ್ಯುಟೇಶಿಯಮ್-LutetiumLuಲೋಹ
72ಹಾಫ್ನಿಯಮ್-HafniumHfಉಕ್ಕಿನ ಬೂದು ಬಣ್ಣದ ಲೋಹ
73ಟಾಂಟಲಮ್-TantalumTaಬಿಳಿ ಬಣ್ಣದ ಲೋಹ
74ಟಂಗ್ ಸ್ಟನ್-TungstenWಬೂದು ಬಣ್ಣದ ಲೋಹ
75ರೀನಿಯಮ್-RheniumReಬೂದು ಬಣ್ಣಾದ ಲೋಹ
76ಆಸ್ಮಿಯಮ್-OsmiumOsಬೂದು-ನೀಲಿ ಬಣ್ಣದ ಲೋಹ
77ಇರಿಡಿಯಮ್-IridiumIrಬಿಳಿ ಬಣ್ಣದ ಲೋಹ
78ಪ್ಲಾಟಿನಮ್-PlatinumPtನೀಲಿ-ಬಿಳಿ ಬಣ್ಣದ ಲೋಹ
79ಚಿನ್ನ-GoldAuಹೊಳಪಿನ ಹಳದಿ ಬಣ್ಣದ ಲೋಹ
80ಪಾದರಸ-MercuryHgಬಿಳಿ ಬಣ್ಣದ ಲೋಹಿಯ ದ್ರವ
81ಥಾಲಿಯಮ್-ThalliumTiನೀಲಿ ಮಿಶ್ರಿತ ಬೂದು ಲೋಹ
82ಸೀಸ-LeadPbಉಕ್ಕಿನ ನೀಲಿ ಬಣ್ಣದ ಲೋಹ
83ಬಿಸ್ಮತ್-BismuthBiಕೆಂಪು-ಬೆಳ್ಳಿ ಬಣ್ಣದ ಲೋಹ
84ಪೊಲೊನಿಯಮ್-PoloniumPoಲೋಹ
85ಆಸ್ಟಟೈನ್-AstatineAtಲೋಹ
86ರೇಡಾನ್-RadonRnಬಣ್ಣವಿಲ್ಲದ ಅನಿಲ
87ಫ್ರಾನ್ಸಿಯಮ್-FranciumFrಲೋಹ
88ರೇಡಿಯಮ್-RadiumRaಬೆಳ್ಳಿ ಬೂದು ಬಣ್ಣದ ಲೋಹ
89ಆಕ್ಟಿನಿಯಮ್-ActiniumAcಲೋಹ
90ಥೋರಿಯಮ್-ThoriumThಬೂದು ಬಣ್ಣದ ಲೋಹ
91ಪ್ರೊಟಾಕ್ಟಿನಿಯಮ್-ProtactiniumPaಬೆಳ್ಳಿ ಬೂದು ಬಣ್ಣದ ಲೋಹ
92ಯುರೇನಿಯಮ್-UraniumUನೀಲಿ ಮಿಶ್ರಿತ ಬಿಳಿ ಲೋಹ
93ನೆಪ್ಚೂನಿಯಮ್-NeptuniumNpಬಿಳಿ ಬಣ್ಣದ ಲೋಹ
94ಪ್ಲುಟೋನಿಯಮ್-PlutoniumPuಬಿಳಿ ಬಣ್ಣದ ಲೋಹ
95ಅಮೇರಿಶಿಯಮ್-AmericiumAmಬಿಳಿ ಬಣ್ಣದ ಲೋಹ
96ಕ್ಯೂರಿಯಮ್-CuriumCmಬಿಳಿ ಬಣ್ಣದ ಲೋಹ
97ಬೆರ್ಕೆಲಿಯಮ್-BerkeliumBkಬಿಳಿ ಬಣ್ಣದ ಲೋಹ
98ಕ್ಯಾಲಿಫೋರ್ನಿಯಮ್-CalfiorniumCfಬಿಳಿ ಬಣ್ಣದ ಲೋಹ
99ಐನ್‌ಸ್ಟೈನಿಯಮ್-EinsteiniumEsಬಿಳಿ ಬಣ್ಣದ ಲೋಹ
100ಫೆರ್ಮಿಯಮ್-FermiumFmಲೋಹ
101ಮೆಂಡೆಲೀವಿಯಮ್-MendeleviumMdಲೋಹ
102ನೊಬೆಲಿಯಮ್-NobeliumNoಲೋಹ
103ಲಾರೆನ್ಸಿಯಮ್-LawrenciumLrಲೋಹ

ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು

ಬ್ರಹ್ಮಾಂಡದಲ್ಲಿನ ಪ್ರತಿ ಮಿಲಿಯನ್ ಕಣಗಳಲ್ಲಿ ಅತಿ ಹೆಚ್ಚು ಕಣಗಳನ್ನು ಹೊಂದಿರುವ ೧೦ ಮೂಲಧಾತುಗಳ ಪಟ್ಟಿ:

ಮೂಲಧಾತುಮಿಲಿಯನ್ ಕಣಗಳಲ್ಲಿನ ಭಾಗ
ಜಲಜನಕ739,000
ಸೂರ್ಯಧಾತು (ಹೀಲಿಯಂ)240,000
ಆಮ್ಲಜನಕ10,700
ಇಂಗಾಲ4,600
ಹೊಸಧಾತು(ನಿಯಾನ್)1,340
ಕಬ್ಬಿಣ1,090
ಸಾರಜನಕ970
ಕಿಡಿಗಲ್ಲುಧಾತು (ಸಿಲಿಕಾನ್)650
ಮಗ್ನಿಸೀಯಧಾತು (ಮ್ಯಗ್ನೀಶಿಯಂ)580
ಗಂಧಕ440

ನೋಡಿ

ಉಲ್ಲೇಖ