ವಿಷಯಕ್ಕೆ ಹೋಗು

ಶ್ರೀ ಮುರಳಿ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಮುರಳಿ
ಜನನ (1983-12-17) ೧೭ ಡಿಸೆಂಬರ್ ೧೯೮೩ (ವಯಸ್ಸು ೪೦)
ವೃತ್ತಿನಟ
Years active೨೦೦೩–ಪ್ರಸ್ತುತ
ಸಂಗಾತಿವಿದ್ಯಾ (ವಿವಾಹ 2008)
ಮಕ್ಕಳು
ಪೋಷಕ(ರು)ಎಸ್. ಎ. ಚಿನ್ನೇ ಗೌಡ (ಅಪ್ಪ)
ಜಯಮ್ಮ (ಅಮ್ಮ)
Relativesವಿಜಯ ರಾಘವೇಂದ್ರ (ಸಹೋದರ)
ಪ್ರಶಾಂತ್ ನೀಲ್ (ಭಾವ)

ಶ್ರೀ ಮುರಳಿ - ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಕನ್ನಡದ ಪ್ರಖ್ಯಾತ ನಿರ್ಮಾಪಕರಾದ ಎಸ್.ಎ.ಚಿನ್ನೇಗೌಡರವರ ಮಗ ಹಾಗೂ ವಿಜಯ ರಾಘವೇಂದ್ರ ರವರ ಕಿರಿಯ ಸಹೋದರ.

ಶ್ರೀ ಮುರಳಿ ಅಭಿನಯದ ಕನ್ನಡ ಚಿತ್ರಗಳು

Key
Films that have not yet been releasedDenotes films that have not yet been released
ವರ್ಷಚಲನಚಿತ್ರಪಾತ್ರNotes
೨೦೦೩ಚಂದ್ರ ಚಕೋರಿಪುಟ್ಟರಾಜು
೨೦೦೪ಕಾಂತಿಕಾಂತಿಅತ್ತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೨೦೦೫ಯಶ್ವಂತ್ ಯಶ್ವಂತ್
೨೦೦೫ಸಿದ್ದುಸಿದ್ದು
೨೦೦೫ಶಂಭುಶಂಭು
೨೦೦೬ಗೋಪಿಗೋಪಿ
೨೦೦೭ಪ್ರೀತಿಗಾಗಿಸಂಜಯ್
೨೦೦೮ಮಿಂಚಿನ ಓಟಭದ್ರ
೨೦೦೯ಶಿವಮಣಿಶಿವಮಣಿ
೨೦೦೯ಶ್ರೀಹರಿಶ್ರೀಹರಿ
೨೦೦೯ಯಗ್ನಯಗ್ನ
೨೦೧೦ಸಿಹಿಗಾಳಿಧರಣಿ
೨೦೧೦ಶ್ರೀ ಹರಿಕತೆಹರಿ
೨೦೧೧ಹರೇ ರಾಮ ಹರೇ ಕೃಷ್ಣರಾಮ/ಕೃಷ್ಣ
೨೦೧೨ಶ್ರೀ ಕ್ಷೇತ್ರ ಆದಿಚುಂಚನಗಿರಿಶ್ರೀ ಬಾಲಗಂಗಾಧರನಾಥ ಸ್ವಾಮಿ
೨೦೧೩ಲೂಸ್ಗಳುಕಬೀರ
೨೦೧೩ಭಜರಂಗಿಸ್ವತಃ"ಬಾಸ್ಸು ನಮ್ ಬಾಸ್ಸು" ಪದ್ಯದಲ್ಲಿ ಕಾಣಿಸಿಕೊಂಡಿದ್ದಾರೆ
೨೦೧೪ಮುರಾರಿಮುರಾರಿ
೨೦೧೪ಉಗ್ರಂಅಗಸ್ತ್ಯನಾಮನಿರ್ದೇಶನ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ – ಕನ್ನಡ
ನಾಮನಿರ್ದೇಶನ, ಅತ್ಯುತ್ತಮ ನಟನಿಗಾಗಿ ಸೈಮಾ ಪ್ರಶಸ್ತಿ
೨೦೧೫ರಥಾವರರಥಾವರ"ಹುಡುಗಿ ಕಣ್ಣು" ಪದ್ಯಕ್ಕೆ ಹಿನ್ನೆಲೆ ಗಾಯನ
೨೦೧೭ರಾಜ್ ವಿಷ್ಣುಮುರಳಿವಿಶೇಷ ಪಾತ್ರ
೨೦೧೭ಮು‌ಫ್ತಿ (ಚಿತ್ರ)ಗಾನಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಸೈಮಾ ಪ್ರಶಸ್ತಿ -(ಪುರುಷ)- (ವಿಮರ್ಶಕ)-ಕನ್ನಡ]]
೨೦೧೯ಭರಾಟೆಜಗನ್ ಮೋಹನ್ ಹಾಗೂ ಜಯರತ್ನಾಕರಉಭಯ ಪಾತ್ರ
೨೦೨೦ಮದಗಜ
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು