ಅದೇ ಹೃದಯ ಅದೇ ಮಮತೆ (ಚಲನಚಿತ್ರ)
ಅದೇ ಹೃದಯ ಅದೇ ಮಮತೆ, ಎಂ.ಎನ್.ಪ್ರಸಾದ್ ನಿರ್ದೇಶನ ಮತ್ತು ಡಿ.ಕೃಷ್ಣಮೂರ್ತಿ ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಮೇಶ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಅದೇ ಹೃದಯ ಅದೇ ಮಮತೆ (ಚಲನಚಿತ್ರ) | |
---|---|
ಅದೇ ಹೃದಯ ಅದೇ ಮಮತೆ | |
ನಿರ್ದೇಶನ | ಎಂ.ಎನ್.ಪ್ರಸಾದ್ |
ನಿರ್ಮಾಪಕ | ಡಿ.ಕೃಷ್ಣಮೂರ್ತಿ |
ಪಾತ್ರವರ್ಗ | ರಮೇಶ್ ಜಯಂತಿ ಎಂ.ವಿ.ರಾಜಮ್ಮ, ಸಾಹುಕಾರ್ ಜಾನಕಿ, ಬಾಲಕೃಷ್ಣ, ನರಸಿಂಹರಾಜು |
ಸಂಗೀತ | ಉಪೇಂದ್ರ ಕುಮಾರ್ |
ಛಾಯಾಗ್ರಹಣ | ವಿ.ಮನೋಹರ್ |
ಬಿಡುಗಡೆಯಾಗಿದ್ದು | ೧೯೬೯ |
ಚಿತ್ರ ನಿರ್ಮಾಣ ಸಂಸ್ಥೆ | ವೆಂಕಟೇಶ್ವರ ಮೂವೀಫೇರ್ |
ಪಾತ್ರವರ್ಗ
- ನಾಯಕ(ರು) = ರಮೇಶ್
- ನಾಯಕಿ(ಯರು) = ಜಯಂತಿ
- ಎಂ.ವಿ.ರಾಜಮ್ಮ
- ಸಾಹುಕಾರ್ ಜಾನಕಿ
- ಬಾಲಕೃಷ್ಣ
- ನರಸಿಂಹರಾಜು
- ಉದಯ್ ಕುಮಾರ್
ಉಲ್ಲೇಖಗಳು
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು