ಕುಟ್ಟಿಪ್ಪುರಂ

ಪಟ್ಟಣ

ಕುಟ್ಟಿಪ್ಪುರಂ ಒಂದು ಪಟ್ಟಣ ಇದು ಭಾರತದ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತಿರೂರ್ ತಾಲ್ಲೂಕಿನಲ್ಲಿದೆ . ಈ ಪಟ್ಟಣವು ಮಲಪ್ಪುರಂನ ನೈಋತ್ಯಕ್ಕೆ 34 ಕಿಲೋಮೀಟರ್ ದೂರದಲ್ಲಿದೆ. [೧][೨]

ಕುಟ್ಟಿಪ್ಪುರಂ
ಪಟ್ಟಣ
ಕುಟ್ಟಿಪ್ಪುರಂನಲ್ಲಿರುವ ಕಾಲೇಜ್ ಆಫ್ ಇಂಜಿನಿಯರಿಂಗ್
ಕುಟ್ಟಿಪ್ಪುರಂನಲ್ಲಿರುವ ಕಾಲೇಜ್ ಆಫ್ ಇಂಜಿನಿಯರಿಂಗ್
ಕುಟ್ಟಿಪ್ಪುರಂ is located in Kerala
ಕುಟ್ಟಿಪ್ಪುರಂ
ಕುಟ್ಟಿಪ್ಪುರಂ
ಭಾರತದ ಕೇರಳದಲ್ಲಿ ಸ್ಥಳ
ಕುಟ್ಟಿಪ್ಪುರಂ is located in India
ಕುಟ್ಟಿಪ್ಪುರಂ
ಕುಟ್ಟಿಪ್ಪುರಂ
ಕುಟ್ಟಿಪ್ಪುರಂ (India)
Coordinates: 10°50′38″N 76°01′58″E / 10.84389°N 76.03278°E / 10.84389; 76.03278
ದೇಶ ಭಾರತ
ರಾಜ್ಯಕೇರಳ
ಜಿಲ್ಲೆಮಲಪ್ಪುರಂ
ಭಾಷೆಗಳು
 • ಅಧಿಕೃತಮಲಯಾಳಂ, ಇಂಗ್ಲಿಷ್
Time zoneUTC+5:30 (ಭಾರತದ ನಿರ್ದಿಷ್ಟ ಕಾಲಮಾನ)
ಕುಟ್ಟಿಪ್ಪುರಂ ಸೇತುವೆ
ಕುಟ್ಟಿಪ್ಪುರಂನಲ್ಲಿ ರೈಲು ಮಾರ್ಗ

ಇದನ್ನು ಸಹ ನೋಡಿ

ಉಲ್ಲೇಖಗಳು