ಕೊಟ್ಟೆ ಹಣ್ಣು
ಕೊಟ್ಟೆ ಹಣ್ಣು | |
---|---|
Scientific classification | |
Unrecognized taxon (fix): | ಕೊಟ್ಟೆ |
ಪ್ರಜಾತಿ: | ಕ. ಹಣ್ಣು |
Binomial name | |
ಕೊಟ್ಟೆ ಹಣ್ಣು |
ಜಿಜಿಫಸ್ ರುಗೋಸ ರಾಮ್ನೇಸಿ ಕುಟುಂಬದ ಸಸ್ಯ. ಇದನ್ನು ಜುನ್ನ ಬೆರಿ ಎಂದೂ ಕರೆಯುತ್ತಾರೆ. ಇದು ಒಂದು ಕಾಡು ಹಣ್ಣಿನ ಸಸ್ಯ[ಸಾಕ್ಷ್ಯಾಧಾರ ಬೇಕಾಗಿದೆ][citation needed]
ಈ ಗಿಡವು ೪೬೦೦ ಆಡಿಗಿಂತ ಕಡಿಮೆ ಎತ್ತರದ ಬೆಟ್ಟಗುಡ್ಡಗಳಲ್ಲಿ ಕಂಡುಬರುತ್ತದೆ. ಚೀನಾ, ಭಾರತ, ಲಾವೋಸ್, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲ್ಯಾಂಡ್, ವಿಯೆಟ್ನಾಮ್ ದೇಶಗಳಲ್ಲಿ ಹರಡಿಕೊಂಡಿದೆ. ಬೆರಿ ಹಣ್ಣಿನ ಗಾತ್ರದ ಹಣ್ಣನ್ನು ಕೊಡುವ ಈ ಗಿಡಕ್ಕೆ ಕನ್ನಡದಲ್ಲಿ ಕೊಟ್ಟೆ ಹಣ್ಣು ಎಂದು ಕರೆಯುತ್ತಾರೆ. ಇದು ಪಶ್ಚಿಮ ಘಟ್ಟಗಳಲ್ಲಿ ಸಾಮಾನ್ಯವಾಗಿದೆ..
ಇದರ ತೊಗಟೆ ಮತ್ತು ಮರವನ್ನು ಲಾವೋಸ್ನಲ್ಲಿ ಭೇದಿ ಔಷಧೀಯವಾಗಿ ಬಳಸಲಾಗುತ್ತದೆ. [ಸಾಕ್ಷ್ಯಾಧಾರ ಬೇಕಾಗಿದೆ][citation needed]
ಭಾರತದ ಪಶ್ಚಿಮ ಘಟ್ಟಗಳ ಜನಸಂಖ್ಯೆಯು ಹಣ್ಣುಗಳನ್ನು (ಬೆರ್ರಿ ಹಣ್ಣುಗಳು) ಸ್ವಯಂ ಬಳಕೆ ಮತ್ತು ಮಾರಾಟಕ್ಕಾಗಿ ಸಂಗ್ರಹಿಸುತ್ತದೆ. ಬೆರ್ರಿ ಹಣ್ಣುಗಳನ್ನು ಮರಾಠಿ ಭಾಷೆ 'ತೋರನ್ ತೋರನ್' ಎಂದು ಕರೆಯಲಾಗುತ್ತದೆ.
ಉಲ್ಲೇಖಗಳು
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು