ಜೇನುಗೂಡು
ಕನ್ನಡ ಚಲನಚಿತ್ರ
ಜೇನುಗೂಡು ಚಿತ್ರವು ೨೮-೧೦-೧೯೬೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ವೈ.ಆರ್.ಸ್ವಾಮಿರವರು ಬಿಡುಗಡೆಯಾದ ಚಿತ್ರ. ಟಿ.ವಾಸಣ್ಣರವರು ಈ ಚಿತ್ರವನ್ನು ನಿರ್ಮಾಣವಾದ ಚಿತ್ರ.
ಜೇನುಗೂಡು | |
---|---|
ಜೇನುಗೂಡು | |
ನಿರ್ದೇಶನ | ವೈ.ಆರ್.ಸ್ವಾಮಿ |
ನಿರ್ಮಾಪಕ | ಟಿ.ವಾಸಣ್ಣ |
ಪಾತ್ರವರ್ಗ | ಅಶ್ವಥ್ ಪಂಡರೀಬಾಯಿ, ಜಯಂತಿ ಶಿವರಾಜ್, ಬಾಲಕೃಷ್ಣ |
ಸಂಗೀತ | ವಿಜಯ |
ಛಾಯಾಗ್ರಹಣ | ಆರ್.ಮಧು |
ಬಿಡುಗಡೆಯಾಗಿದ್ದು | ೧೯೬೩ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸರಸ್ವತಿ ಚಿತ್ರ |
ಇತರೆ ಮಾಹಿತಿ | ಜಯಂತಿ ಅವರ ಅಭಿನಯದ ಮೊದಲ ಚಿತ್ರೆ |
ಚಿತ್ರದ ಹಾಡುಗಳು
- ಒಂದಾಗಿ ಬಾಳುವ - ಗಂಟಸಾಲ
- ಹೆಸರಿಗ ರಂಗ ವಿಚಾರಿಸಿ - ಎಸ್.ಜಾನಕಿ
- ಜೇನಿರಲ್ಲು ಜೋತೆ ಗೂಡಿರಲ್ಲೂ - ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ
- ಜಿಗಿ ಜಿಗಿಯುತ್ತಾ - ಎಸ್.ಆರ್.ಈಶ್ವರಿ, ರಾಗವುಲು
- ಬಾಳೊಂನು ನಂದನ - ಗಂಟಸಾಲ
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು