ಜೈಲ್ ಸಿಂಗ್

(ಝೇಲ್ ಸಿಂಘ್ ಇಂದ ಪುನರ್ನಿರ್ದೇಶಿತ)

ಗ್ಯಾನಿ ಜೈಲ್ ಸಿಂಗ್ ( ಮೇ ೦೫, ೧೯೧೬ - ಡಿಸೆಂಬರ್ ೨೫,೧೯೯೪) ಭಾರತರಾಷ್ಟ್ರಪತಿಗಳಲ್ಲೊಬ್ಬರು.ಇವರು ೧೯೮೨ - ೧೯೮೭ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು.

ಗ್ಯಾನಿ ಜೈಲ್ ಸಿಂಗ್
ಜೈಲ್ ಸಿ೦ಗ್
ಜನ್ಮ ದಿನಾಂಕ:ಮೇ ೦೫ ೧೯೧೬
ನಿಧನರಾದ ದಿನಾಂಕ:ಡಿಸೆಂಬರ್ ೨೫ ೧೯೯೪
ಭಾರತದ ರಾಷ್ಟ್ರಪತಿಗಳು
ಅವಧಿಯ ಕ್ರಮಾಂಕ:೭ನೆ ರಾಷ್ಟ್ರಪತಿ
ಅಧಿಕಾರ ವಹಿಸಿದ ದಿನಾಂಕ:ಜುಲೈ ೨೫ ೧೯೮೨
ಅಧಿಕಾರ ತ್ಯಜಿಸಿದ ದಿನಾಂಕ:ಜುಲೈ ೨೫ ೧೯೮೭
ಪೂರ್ವಾಧಿಕಾರಿ:ನೀಲಂ ಸಂಜೀವ ರೆಡ್ಡಿ
ಉತ್ತರಾಧಿಕಾರಿ:ಆರ್ ವೆಂಕಟರಮನ್



ದಪ್ಪಗಿನ ಅಕ್ಷರ