ನಾಗ ಕಾಳ ಭೈರವ
ಕನ್ನಡದ ಒಂದು ಚಲನಚಿತ್ರ
ನಾಗ ಕಾಳ ಭೈರವ, ತಿಪಟೂರು ರಘು ನಿರ್ದೇಶನ ಮತ್ತು ಎಂ.ಪಾಂಡುರಂಗನ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ , ಜಯಮಾಲಾ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ನಾಗ ಕಾಳ ಭೈರವ | |
---|---|
ನಾಗ ಕಾಳ ಭೈರವ | |
ನಿರ್ದೇಶನ | ತಿಪಟೂರು ರಘು |
ನಿರ್ಮಾಪಕ | ಎಂ.ಪಾಂಡುರಂಗನ್ |
ಪಾತ್ರವರ್ಗ | ವಿಷ್ಣುವರ್ಧನ್ ಜಯಂತಿ, ಜಯಮಾಲಾ ಧೀರೇಂದ್ರ ಪ್ರಸಾದ್, ಶಶಿಕಲಾ,ದಿನೇಶ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಬೆಂಜಮಿನ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಲಕ್ಷ್ಮಿ ಸಿನಿ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಕೆ.ಜೆ.ಯೇಸುದಾಸ್, ಎಸ್.ಜಾನಕಿ, ವಿಷ್ಣುವರ್ಧನ್ |
ಪಾತ್ರವರ್ಗ
ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಜಯಂತಿ, ಜಯಮಾಲಾ
- ಧೀರೇಂದ್ರ ಪ್ರಸಾದ್
- ಶಶಿಕಲಾ
- ದಿನೇಶ್
ಉಲ್ಲೇಖಗಳು
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು