ಪ್ರಭಾ

ಪ್ರಭಾ, ಗೋಪಾಲ, ಜೀಕೆ ಹೀಗೆ ಹಲವು ಹೆಸರುಗಳಲ್ಲಿ ಬರೆಯುತ್ತಿರುವ ಎಚ್. ಗೋಪಾಲಕೃಷ್ಣರು ಸಾವಿರದೈನೂರಕ್ಕೂ ಹೆಚ್ಚು ನಗೆಬರಹಗಳನ್ನು ಬರೆದಿದ್ದಾರೆ.

ಇವರ ಒಂದು ಹಾಸ್ಯಲೇಖನ ಸಂಕಲನ:ನನಗೇ ಏಕೆ ಪ್ರಶಸ್ತಿ?