ಬಳ್ಳಾರಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಬಳ್ಳಾರಿ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವು ೨೦೦೮ರ ನಂತರ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿದೆ.

ವಿಧಾನಸಭೆ ಕ್ಷೇತ್ರಗಳು

ಬಳ್ಳಾರಿ ಲೋಕಸಭಾ ಕ್ಷೇತ್ರವು ಈ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ.

ವಿಧಾನಸಭೆ ಸಂಖ್ಯೆವಿಧಾನಸಭೆಮೀಸಲಾತಿ
೮೮ಹಡಗಲಿಪ.ಜಾ.
೮೯ಹಗರಿಬೊಮ್ಮನಹಳ್ಳಿಪ.ಜಾ.
೯೦ವಿಜಯನಗರಸಾಮಾನ್ಯ
೯೧ಕಂಪ್ಲಿಪ.ಪಂ
೯೩ಬಳ್ಳಾರಿಪ.ಪಂ
೯೪ಬಳ್ಳಾರಿ ನಗರಸಾಮಾನ್ಯ
೯೫ಸಂಡೂರುಪ.ಪಂ.
೯೬ಕೂಡ್ಲಿಗಿಪ.ಪಂ.

ಸಂಸತ್ ಸದಸ್ಯರು

ಮೈಸೂರು ರಾಜ್ಯ:

ಕರ್ನಾಟಕ ರಾಜ್ಯ

ಚುನಾವಣೆ ಫಲಿತಾಂಶಗಳು

ಲೊಕ ಸಭೆ ಚುನಾವಣೆ ೨೦೧೯

ಚುನಾವಣೆ, ೨೦೧೯: ಬಳ್ಳಾರಿ
ಪಕ್ಷಅಭ್ಯರ್ಥಿಮತಗಳು%±
ಭಾಜಪವೈ. ದೇವೇಂದ್ರಪ್ಪ61638850.44
ಕಾಂಗ್ರೆಸ್ವಿ. ಎಸ್. ಉಗ್ರಪ್ಪ56068145.89
NOTANone of the Above90240.74
ಗೆಲುವಿನ ಅಂತರ557074.55
ಮೊತ್ತ1221926
ಕಾಂಗ್ರೆಸ್ ನಿಂದ ಭಾಜಪ ಗೆ ಬದಲಾವಣೆಬದಲಾವಣೆ

ಉಪ ಚುನಾವಣೆ ೨೦೧೮

ಉಪ ಚುನಾವಣೆ ೨೦೧೮: ಬಳ್ಳಾರಿ
ಪಕ್ಷಅಭ್ಯರ್ಥಿಮತಗಳು%±
ಕಾಂಗ್ರೆಸ್ವಿ. ಎಸ್. ಉಗ್ರಪ್ಪ6,28,36559.99
ಭಾಜಪಜೆ. ಶಾಂತ3,85,20436.78
ಸ್ವತಂತ್ರಡಾ. ಟಿ. ಆರ್. ಶ್ರೀನಿವಾಸ್13,7141.31
ಸ್ವತಂತ್ರವೈ. ಪಂಪಾಪತಿ7,6970.73
NOTANone of the Above12,4131.19
ಗೆಲುವಿನ ಅಂತರ2,43,16123.21
ಮೊತ್ತ10,47,39361.13
ಕಾಂಗ್ರೆಸ್ಬದಲಾವಣೆ

ಲೋಕ ಸಭಾ ಚುನಾವಣೆ ೨೦೧೪

ಚುನಾವಣೆ, ೨೦೧೪: ಬಳ್ಳಾರಿ
ಪಕ್ಷಅಭ್ಯರ್ಥಿಮತಗಳು%±
ಭಾಜಪಬಿ. ಶ್ರೀರಾಮುಲು5,34,40651.09
ಕಾಂಗ್ರೆಸ್ಎನ್.ವೈ. ಹನುಮಂತಪ್ಪ4,49,26242.95
ಜಾಜದಆರ್. ರವಿನಾಯಕ12,6131.21
NOTANone of the above11,3201.08
ಗೆಲುವಿನ ಅಂತರ85,1448.14
ಮೊತ್ತ10,45,77270.29
ಭಾಜಪ ಮುಂದುವರೆದಿದೆಬದಲಾವಣೆ

ಉಪ ಚುನಾವಣೆ ೨೦೦೦

ಉಪ ಚುನಾವಣೆ ೨೦೦೦, ಬಳ್ಳಾರಿ
ಪಕ್ಷಅಭ್ಯರ್ಥಿಮತಗಳು%±
ಕಾಂಗ್ರೆಸ್ಕೋಳೂರು ಬಸವನಗೌಡ2,59,85150.6
ಭಾಜಪಕೆ. ಎಸ್. ವೀರಭದ್ರಪ್ಪ1,63,83131.9
ಗೆಲುವಿನ ಅಂತರ96,02018.7
ಮೊತ್ತ5,13,16442.45
ಕಾಂಗ್ರೆಸ್ ಮುಂದುವರೆದಿದೆಬದಲಾವಣೆ

ಲೋಕ ಸಭ ಚುನಾವಣೆ ೧೯೯೯

ಲೋಕ ಸಭ ಚುನಾವಣೆ ೧೯೯೯, ಬಳ್ಳಾರಿ
ಪಕ್ಷಅಭ್ಯರ್ಥಿಮತಗಳು%±
ಕಾಂಗ್ರೆಸ್ಸೋನಿಯಾ ಗಾಂಧಿ4,14,65051.70
ಭಾಜಪಸುಶ್ಮಾ ಸ್ವರಾಜ3,58,55044.70
ಜಾಜದಕೆ. ಮಹಾಲಿಂಗಪ್ಪ28,8553.60
ಗೆಲುವಿನ ಅಂತರ56,1007.00
ಮೊತ್ತ8,02,05566.12
ಕಾಂಗ್ರೆಸ್ ಮುಂದುವರೆದಿದೆಬದಲಾವಣೆ


ಇದನ್ನೂ ನೋಡಿ

ಉಲ್ಲೇಖಗಳು