ಬೂದು ಉಲಿಯಕ್ಕಿ

'

Blyth's Reed Warbler
At New Alipore in ಕೊಲ್ಕತ್ತ, West Bengal, India.
Conservation status

Least Concern  (IUCN 3.1)[೧]
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
Passeriformes
ಮೇಲ್ಕುಟುಂಬ:
Sylvioidea
ಕುಟುಂಬ:
Acrocephalidae
ಕುಲ:
Acrocephalus
ಪ್ರಜಾತಿ:
A. dumetorum
Binomial name
Acrocephalus dumetorum
Blyth, 1849

ಬೂದು ಉಲಿಯಕ್ಕಿ' {Blyth's Reed Warbler} ಇದು ಉಲಿಯಕ್ಕಿಯಂತೆಯೇ ಇರುವ ಒಂದು ಹಕ್ಕಿ.ಗುಬ್ಬಚ್ಚಿಗಿಂತ ಸಣ್ಣದಾದ ಹಕ್ಕಿ.ಇದು ಒಂದು ವಲಸೆ ಹಕ್ಕಿ. ಯುರೇಷಿಯಾ ದೆಲ್ಲೆಡೆ ಕಂಡು ಬರುತ್ತದೆ. ಪಾಚಿಮಿಶ್ರಿತ ಕಂದು ಬಣ್ಣ.. ಹೊಟ್ಟೆ,ಕತ್ತು,ತಳಭಾಗ ಮಾಸಲು ಬಿಳಿ. ಚೌಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಛಾಯಾಂಕನ


ಉಲ್ಲೇಖಗಳು