ಸದಸ್ಯ:JEEVAN PINTO/sandbox1

ನಿರೋಧಕ
ನಿರೋಧಕ

ನಿರೋಧಕಗಳು

ಕೆಲವು ವಸ್ತುಗಳು ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವುದ್ದಿಲ್ಲ.ಅ೦ತಹ ವಸ್ತುಗಳನ್ನು ವಿದ್ಯುತ್ ನಿರೋಧಕಗಳು ಎನ್ನುವರು. ಉದಾರಣೆ;ರಬ್ಬರ್,ಹತ್ತಿ,ಗಾಜು,ಕಾಗದ,ಒಣಮರನ,ಇತ್ಯಾದಿ

ವಿದ್ಯುತ್ ನಿರೋಧಕಗಳ ಉಪಯೋಗಗಳು

ವಿದ್ಯುತ್ ನಿರೋಧಕಗಳು ನಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತದೆ. ನಾವು ನೋಡುವ ವಿದ್ಯುತ್ ವಾಹಕದಲ್ಲಿ ನಮಗೆಲೋಹದ ತ೦ತಿಗಳು ಗೋಚರಿಸುವುದಿಲ್ಲ. ಎಲ್ಲ ವಿದ್ಯುತ್ ತ೦ತಿಗಳು ತರಹ ತರಹದ ರಬ್ಬರ್ ಅಥಾವ ಪ್ಲಾಸ್ಟಿಕ್ ಹೋದಿಕೆಯೊಳಗೆಅಡಗಿವೆ ಈ ಹೋದಿಕೆಯನ್ನು ನಿರೋಧನ ಎನ್ನುವರು. ಈ ನಿರೋಧಕಗಳು ವಿದ್ಯುದಾಘಾತದಿಂದ ರಕ್ಷಿಸುತ್ತದೆ. ಆದುದರಿಂದ ಎಲ್ಲಾ ವಿದ್ಯುತ್ ಉಪಕರಣಗಳ ಹಿಡಿಕೆಗಳು ಸ್ವಿಚ್ ಸಾಕೆಟ್ ಗಳು ಪ್ಲಗ್ ಗಳ ಮೇಲ್ಭಾಗ ಮತ್ತು ಉಪಕರಣಗಳಿಂದ ಹೊರಟ ತಂತಿಗಳು ಇವೆಲ್ಲಕ್ಕೂ ನಿರೋಧನ ಕವಚ ಹಾಕಿರುತ್ತರೆ.