ಹುಳಿ
ದಕ್ಷಿಣ ಭಾರತದ ಅಡುಗೆ
ಹುಳಿ ದಕ್ಷಿಣ ಭಾರತೀಯ ಪಾಕಪದ್ಧತಿಯಲ್ಲಿ ಜನಪ್ರಿಯವಾಗಿರುವ, ಅದರ ರುಚಿ ಹಾಗೂ ವಾತಾವರಣಕ್ಕೆ ಅಳವಡಿಸಿಕೊಳ್ಳಲಾದ ಹುಣಸೆಯಿಂದ ತಯಾರಿಸಲಾದ ಬ್ರಾತ್ಅನ್ನು (ತರಕಾರಿ ಬೇಯಿಸಲಾದ ನೀರು) ಆಧರಿಸಿದ ಒಂದು ಬೇಳೆ ಆಧಾರಿತ ತರಕಾರಿ ಸ್ಟ್ಯೂ (ಭಕ್ಷ್ಯ) ಅಥವಾ ಚೌಡರ್. ಹುಳಿಯನ್ನು ಈ ಮುಂದೆ ತಿಳಿಸಲಾದ ತರಕಾರಿಗಳಲ್ಲಿ ಒಂದನ್ನು ಬಳಸಿ ಅಥವಾ ಅವುಗಳ ಸಂಯೋಗದಿಂದ ತಯಾರಿಸಲಾಗುತ್ತದೆ - ಬೆಂಡೆ, ನುಗ್ಗೆಕಾಯಿ, ಗಜ್ಜರಿ, ಮೂಲಂಗಿ, ಕುಂಬಳಕಾಯಿ, ಆಲೂಗಡ್ಡೆ, ಟೊಮೇಟೊ, ಬದನೆ ಮತ್ತು ಈರುಳ್ಳಿ. ಹುಳಿ ಪುಡಿಯು ಹುರಿದ ಬೇಳೆಗಳು, ಒಣ ಕೆಂಪು ಮೆಣಸಿನಕಾಯಿಗಳು, ಮೆಂತ್ಯದ ಬೀಜಗಳು, ಧನಿಯಾ ಬೀಜಗಳು, ಇಂಗು, ಕರಿಬೇವು ಜೊತೆಗೆ ಜೀರಿಗೆ, ಕರಿಮೆಣಸು, ತುರಿದ ಕೊಬ್ಬರಿ, ದಾಲ್ಚಿನ್ನಿ, ಅಥವಾ ಇತರ ಸಂಬಾರ ಪದಾರ್ಥಗಳನ್ನು ಒಳಗೊಂಡ ಪ್ರಾದೇಶಿಕ ಬದಲಾವಣೆಗಳೊಂದಿಗೆ ತಯಾರಿಸಲಾದ ಒಂದು ಒರಟಾದ ಪುಡಿ.ಮಜ್ಜಿಗೆ ಹುಳಿಯು ದಕ್ಷಿಣ ಕರ್ಣಾಟಕದ ಜನಪ್ರಿಯ ತಿನಿಸು.ಪ್ರತಿಯೊಂದು ಶುಭ ಸಮಾರಂಭದಲ್ಲೂ ಇದನ್ನು ತಯಾರಿಸುವರು.
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು