ಪ್ರೇಮ್ ಕುಮಾರ್ ಅಲೆ
ಪ್ರೇಮ್ ಕುಮಾರ್ ಅಲೆ (ಜನನ ೨೬ ಸೆಪ್ಟೆಂಬರ್ ೧೯೮೭) ಒಬ್ಬ ಮಾಜಿ ಭಾರತೀಯ ಸೇನೆಯ ಸೈನಿಕ [೨] ಮತ್ತು ಭಾರತೀಯ ವೃತ್ತಿಪರ ಪ್ಯಾರಾ-ಬ್ಯಾಡ್ಮಿಂಟನ್ ಆಟಗಾರ. [೧] ಅವರು ೨೦೧೪ ರಲ್ಲಿ ಮೊದಲ ಬಾರಿಗೆ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಭಾಗವಹಿಸಿದರು. ಪ್ರಸ್ತುತ ಅವರು ಪುರುಷರ ಡಬಲ್ಸ್ನಲ್ಲಿ ೬ ನೇ ಸ್ಥಾನದಲ್ಲಿದ್ದಾರೆ. ಮಿಶ್ರ ಸಿಂಗಲ್ಸ್ನಲ್ಲಿ ೯ ನೇ ಸ್ಥಾನದಲ್ಲಿದ್ದಾರೆ ಮತ್ತು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಪ್ಯಾರಾ-ಬ್ಯಾಡ್ಮಿಂಟನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಪುರುಷರ ಡಬಲ್ಸ್ನಲ್ಲಿ ೧೫ ನೇ ಸ್ಥಾನದಲ್ಲಿದ್ದಾರೆ. [೩] ೨೦೧೮ ರಲ್ಲಿ, ಅವರು ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್ನ ರಾಷ್ಟ್ರೀಯ ಚಾಂಪಿಯನ್ ಆದರು (ಅವರ ಡಬಲ್ಸ್ ಪಾಲುದಾರ ಅಬು ಹುಬೈದಾ ಅವರೊಂದಿಗೆ ). [೪] ೨೦೧೯ ರಲ್ಲಿ, ಅವರು ಬಿ.ಡಬ್ಲ್ಯೂ.ಎಫ್. ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅಗ್ರ ಶ್ರೇಯಾಂಕದ ಥಾಮಸ್ ವಾಂಡ್ಸ್ನೈಡರ್ ಅವರನ್ನು ಸೋಲಿಸಿದರು. [೫] ಅವರು ೨೦೨೧ ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ದುಬೈ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದರು. [೬] [೭]
ವೈಯುಕ್ತಿಕ ಮಾಹಿತಿ | |
---|---|
ರಾಷ್ರೀಯತೆ | ಭಾರತೀಯ |
ಜನನ | ೨೬ ಸೆಪ್ಟೆಂಬರ್ ೧೯೮೭ |
ತೂಕ | ೫೫ ಕೆಜಿ |
ಪತ್ನಿ(ಯರು) | ಇಂದ್ರಾ ಅಲೆ |
Sport | |
ತರಬೇತುದಾರರು | ಗೌರವ್ ಖನ್ನ [೧] |
ಸಾಧನೆಗಳು
- ಚಿನ್ನದ ಪದಕ (ಮಿಶ್ರ ಡಬಲ್ಸ್) - ಪೆರು ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦. [೮]
- ಚಿನ್ನದ ಪದಕ (ಮಿಶ್ರ ಡಬಲ್ಸ್) - ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೯]
- ಬೆಳ್ಳಿ ಪದಕ (ಪುರುಷರ ಡಬಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೦]
- ಬೆಳ್ಳಿ ಪದಕ (ಪುರುಷರ ಡಬಲ್ಸ್) - ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೧]
- ಬೆಳ್ಳಿ ಪದಕ (ಮಿಶ್ರ ಡಬಲ್ಸ್) - ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೨]
- ಕಂಚಿನ ಪದಕ (ಪುರುಷರ ಸಿಂಗಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯. [೧೩]
- ಕಂಚಿನ ಪದಕ (ಪುರುಷರ ಡಬಲ್ಸ್)- ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫. [೧೪]
- ಕಂಚಿನ ಪದಕ (ಪುರುಷರ ಡಬಲ್ಸ್)- ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫. [೧೫]
- ಕಂಚಿನ ಪದಕ (ಪುರುಷರ ಸಿಂಗಲ್ಸ್) - ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧. [೧೬]
- ಕಂಚಿನ ಪದಕ (ಪುರುಷರ ಡಬಲ್ಸ್) - ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ II ೨೦೨೨. [೧೭]
- ಕಂಚಿನ ಪದಕ (ಪುರುಷರ ಡಬಲ್ಸ್) -ಐ.ಬಿ.ಇ.ಆರ್.ಇ.ಡಿ.ಆರ್.ಒ.ಎಲ್.ಎ. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ I ೨೦೨೨. [೧೮]
ಅಂತರರಾಷ್ಟ್ರೀಯ ಭಾಗವಹಿಸುವಿಕೆ
೨೦೧೪
- ಇಂಡೋನೇಷ್ಯಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೪ ಸುರಕರ್ತಾ ಇಂಡೋನೇಷ್ಯಾ. [೧೯]
೨೦೧೫
- ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ೨೦೧೫ ಐಲ್ಸ್ಬರಿ ಇಂಗ್ಲೆಂಡ್. [೨೦]
- ಇಂಡೋನೇಷ್ಯಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫ ಸುರಕರ್ತಾ ಇಂಡೋನೇಷ್ಯಾ. [೨೧]
- ವಿ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೫ ಅಲ್ಕುಡಿಯಾ ಸ್ಪೇನ್. [೨೨]
೨೦೧೬
- ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ೨೦೧೬ ಬೀಜಿಂಗ್ ಚೀನಾ. [೨೩]
೨೦೧೭
- ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ೨೦೧೭ ಉಲ್ಸಾನ್ ಕೊರಿಯಾ. [೨೪]
೨೦೧೮
- ಏಷ್ಯನ್ ಪ್ಯಾರಾ ಗೇಮ್ಸ್ ೨೦೧೮ ಜಕಾರ್ತಾ ಇಂಡೋನೇಷ್ಯಾ. [೨೫]
೨೦೧೯
- ಬಿ.ಡಬ್ಲ್ಯೂ.ಎಫ್. ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ೨೦೧೯ ಬಾಸೆಲ್ ಸ್ವಿಟ್ಜರ್ಲೆಂಡ್. [೨೬]
- ಥೈಲ್ಯಾಂಡ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯ ಬ್ಯಾಂಕಾಕ್ ಥೈಲ್ಯಾಂಡ್. [೨೭]
- ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೯ ಕಂಪಾಲಾ ಉಗಾಂಡಾ. [೨೮]
- ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೧೮ ದುಬೈ ಯುಎಇ. [೨೯]
೨೦೨೦
- ಬ್ರೆಜಿಲ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦ ಸಾವೊ ಪಾಲೊ ಬ್ರೆಜಿಲ್. [೩೦]
- ಪೆರು ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೦ ಲಿಮಾ, ಪೆರು. [೩೧]
೨೦೨೧
- ದುಬೈ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧, ದುಬೈ ಯುಎಇ. [೩೨]
- ಉಗಾಂಡಾ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ ೨೦೨೧, ಕಂಪಾಲಾ ಉಗಾಂಡಾ. [೩೩]
೨೦೨೨
- ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ II ೨೦೨೨. [೩೪]
- ಐ.ಬಿ.ಇ.ಆರ್.ಇ.ಡಿ.ಆರ್.ಒ.ಎಲ್.ಎ. ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ I ೨೦೨೨. [೩೫]