ಸದಸ್ಯರ ಚರ್ಚೆಪುಟ:Bluestar
Page contents not supported in other languages.
ಉಪಕರಣಗಳು
ಸಾಮಾನ್ಯ
ಮುದ್ರಿಸು/ರಫ್ತು ಮಾಡು
ವಿಕಿಪೀಡಿಯದಲ್ಲಿ ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಹರ್ಷದಾಯಕ. ನಮ್ಮ ಸಮುದಾಯಕ್ಕೆ ತಮಗೆ ಸ್ವಾಗತ. ತಮಗೆ ಯಾವುದಾದರೂ ಸಹಾಯ ಬೇಕಿದ್ದಲ್ಲಿ ಅರಳಿ ಕಟ್ಟೆ ಪುಟದಲ್ಲಿ ಅಥವ ನನ್ನ ಚರ್ಚೆ ಪುಟದಲ್ಲಿ ನಿಸ್ಸಂಕೋಚವಾಗಿ ಕೇಳಿ. Happy editing! ಶುಶ್ರುತ \ಮಾತು \ಕತೆ ೨೨:೫೪, ೧೪ ಫೆಬ್ರುವರಿ ೨೦೦೮ (UTC)
ತಾವು ಮಂಗಳೂರು ಲೇಖನವನ್ನು ಉತ್ತಮ ಸ್ಥಿತಿಗೆ ತಂದಿದ್ದೀರಿ. ಇದನ್ನು ಮುಂದಿನ ಮುಖ್ಯ ಪುಟದ ವಿಶೇಷ ಲೇಖನವನ್ನಾಗಿ ಮಾಡಬಹುದು. ತಾವು ಈ ಲೇಖನದ ಮೇಲೆ ಕೆಲಸ ಮುಗಿಸಿದ ನಂತರ ನನ್ನ ಚರ್ಚೆ ಪುಟದಲ್ಲಿ ಅಥವ ಈ ಪುಟದಲ್ಲಿ ತಿಳಿಸಿದರೆ ಮುಂದಿನದನ್ನು ನಾನು ಮಾಡುವೆ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೧:೦೫, ೧೨ ಜುಲೈ ೨೦೦೮ (UTC)
Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.