ಅತಿಥಿಗೃಹ

ಅತಿಥಿಗೃಹವು ಒಂದು ಬಗೆಯ ವಸತಿ. ವಿಶ್ವದ ಕೆಲವು ಭಾಗಗಳಲ್ಲಿ (ಉದಾಹರಣೆಗೆ ಕೆರಿಬಿಯನ್), ಅತಿಥಿಗೃಹಗಳು ಒಂದು ಬಗೆಯ ಅಗ್ಗದ ಹೋಟೆಲ್‍ನಂತಹ ವಸತಿಯಾಗಿವೆ. ಇನ್ನೂ ಬೇರೆ ಭಾಗಗಳಲ್ಲಿ, ಇದು ವಸತಿಯ ಪ್ರತ್ಯೇಕ ಬಳಕೆಗಾಗಿ ಪರಿವರ್ತಿಸಲಾದ ಖಾಸಗಿ ಮನೆಯಾಗಿರುತ್ತದೆ. ಯಜಮಾನನು ಸಾಮಾನ್ಯವಾಗಿ ಸ್ವತ್ತಿನೊಳಗಿನ ಸಂಪೂರ್ಣವಾಗಿ ಪ್ರತ್ಯೇಕ ಪ್ರದೇಶದಲ್ಲಿ ವಾಸಿಸುತ್ತಾನೆ ಮತ್ತು ಅತಿಥಿಗೃಹವು ಒಂದು ರೂಪದ ವಸತಿ ವ್ಯವಹಾರವಾಗಿ ಕಾರ್ಯನಿರ್ವಹಿಸಬಹುದು. ಈ ಬಗೆಯ ವಸತಿಯು ಕೆಲವು ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ[೧] ಉದಾಹರಣೆಗೆ: ವೈಯಕ್ತಿಕವಾಗಿ ಗಮನಕೊಡುವಿಕೆ, ಆರೋಗ್ಯಕರ ಮತ್ತು ಮನೆಯಲ್ಲಿ ತಯಾರಿಸಿದ ಆಹಾರ, ನಿಶ್ಶಬ್ದತೆ, ಅಗ್ಗವಾಗಿರುವಿಕೆ, ಆಧುನಿಕ ವಿನ್ಯಾಸ.

ವಿಶ್ವದ ಕೆಲವು ಭಾಗಗಳಲ್ಲಿ, ಉಳಿದುಕೊಳ್ಳಲು ಸ್ಥಳೀಯ ಸಂಬಂಧಿಕರಿಲ್ಲದ ಭೇಟಿಗಾರರಿಗೆ ಅತಿಥಿಗೃಹಗಳು ಲಭ್ಯವಿರುವ ಏಕೈಕ ಪ್ರಕಾರದ ವಸತಿಯಾಗಿರುತ್ತವೆ. ಅತಿಥಿಗೃಹವನ್ನು ಹೋಟೆಲ್‍ನಿಂದ ವ್ಯತ್ಯಾಸಮಾಡುವ ಲಕ್ಷಣಗಳ ಪೈಕಿ ಒಂದು ಲಕ್ಷಣವೆಂದರೆ ಪೂರ್ಣಕಾಲಿಕ ಸಿಬ್ಬಂದಿ ಇಲ್ಲದಿರುವುದು.

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ