ಅಪೊಮಾರ್ಫೀನ್

ಅಪೊಮಾರ್ಫೀನ್ ಒಂದು ರಾಸಾಯನಿಕ.

ಅಪೊಮಾರ್ಫೀನ್‍ನ ರಚನೆ

ತಯಾರಿಕೆ

ಗಾಳಿ ಹೋಗದಂತೆ ಮುಚ್ಚಿರುವ ಸೀಸೆಯಲ್ಲಿ ರಾಸಾಯನಿಕ ಮಾರ್ಫೀನೊಂದಿಗೆ ಹೈಡ್ರೊಕ್ಲೋರಿಕಾಮ್ಲವನ್ನು ಸೇರಿಸಿ ಕಾಯಿಸಿದರೆ, ಮಾರ್ಫೀನಿಂದ ನೀರಿನ ಅಣುವೊಂದು ಕಳೆದು ಬರುವ ರಾಸಾಯನಿಕವಿದು.[೧] ಹೀಗಾದುದರಿಂದ ಮಾರ್ಫೀನಿನ ಮಂದಗೊಳಿಸುವ ಗುಣಗಳು ಕಳೆದು, ಚೋದಕ ಗುಣಗಳು ಮಾತ್ರ ಅಪೊಮಾರ್ಫೀನಲ್ಲಿ ಉಳಿಯುತ್ತವೆ.

ಉಪಯೋಗಗಳು

ಮಿದುಳೆಲ್ಲವನ್ನೂ ಇದು ಚೋದಿಸುವುದಾದರೂ ವಾಂತಿಕಾರಕ ಕೇಂದ್ರದ ಮೇಲೆ ಇದರ ಪ್ರಭಾವ ಬಹಳ. ವಿಷವೇರಿದ ರೋಗಿಹೊಟ್ಟೆ ತೊಳೆಯಲು ರಬ್ಬರ್ ಕೊಳವೆ ತೂರಿಸಲು ಆಗದಾಗ, ಬಲವಾದ ಈ ಮದ್ದನ್ನು ಚುಚ್ಚಿ ವಾಂತಿಕಾರಿಸುವ ರೂಢಿ ಹಿಂದಿತ್ತು. ವಾಂತಿಕಾರಕ ಪ್ರಮಾಣ ಕೂಡ ಮಿದುಳನ್ನು ಕುಂದಿಸುವುದರಿಂದ ಇದರ ಬಳಕೆ ಬಲು ಅಪಾಯಕರ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

  • "Apomorphine". Drug Information Portal. U.S. National Library of Medicine.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ