ತಿಲಕರತ್ನೆ ದಿಲ್ಶಾನ್

ಶ್ರೀಲಂಕಾದ ಕ್ರಿಕೆಟ್ ಆಟಗಾರ

ತಿಲಕರತ್ನೆ ಮುಡಿಯನ್ಸೆಲಗೆ ದಿಲ್ಶಾನ್ (ಜನನ: ಅಕ್ಟೋಬರ್ ೧೪, ೧೯೭೬ ಕಲುತರ ಶ್ರೀಲಂಕಾದಲ್ಲಿ) ಶ್ರೀಲಂಕಾದ ಆಟಗಾರ ಮತ್ತು ಶ್ರೀಲಂಕಾದ ಮಾಜಿ ನಾಯಕ. ಈತ ನವೆಂಬರ್ ೧೯೯೯ರಿಂದ ತಂಡದ ಸದಸ್ಯನಾಗಿದ್ದಾರೆ. ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್ಮಾನ್ ಆದ ಈತ ಆಫ್ ಸ್ಪಿನ್ ಬೌಲಿಂಗ್ ಕೂಡ ಮಾಡುತ್ತಾರೆ. ಈತ ಅತ್ತ್ಯುತ್ತಮ ಫೀಲ್ಡಿಂಗ್ ಮಾಡುವುದರ ಮೂಲಕ ಒಬ್ಬ ಪರಿಪೂರ್ಣ ಆಲ್ರೌಂಡ್ ಕ್ರಿಕೆಟಿಗ ಎಂದು ಹೆಸರು ಪಡೆದಿದ್ದಾರೆ. ದಿಲ್ಶಾನ್ ೨೦೦೯ ಐಸಿಸಿ ಅವಾರ್ಡ್ಸ್‌ನ ವರ್ಷದ ಶ್ರೇಷ್ಠ ಟ್ವೆಂಟಿ೨೦ ಪ್ರದರ್ಶನ ಎಂಬ ಪ್ರಶಸ್ತಿ ಪಡೆದುಕೊಂಡರು.

ತಿಲಕರತ್ನೆ ದಿಲ್ಶಾನ್
තිලකරත්න ඩිල්ෂාන
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ತಿಲಕರತ್ನೆ ಮುದಿಯನ್ಸೆಲಗೆ ದಿಲ್ಶಾನ್
ಹುಟ್ಟು (1976-10-14) ೧೪ ಅಕ್ಟೋಬರ್ ೧೯೭೬ (ವಯಸ್ಸು ೪೭)
ಕಲುತರಾ, ಶ್ರೀಲಂಕಾ
ಅಡ್ಡಹೆಸರುದಿಲೀ, ಮಿಸ್ಟರ್ ಪಳ್ಳೆಕೆಲೆ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಆಫ್ ಸ್ಪಿನ್
ಪಾತ್ರಆಲ್ ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ [[ಶ್ರೀಲಂಕಾ ಟೆಸ್ಟ್ ಕ್ರಿಕೆಟಿಗರ ಪಟ್ಟಿ|೭೯]])೧೮ ನವೆಂಬರ್ ೧೯೯೯ v ಜಿಂಬಾಬ್ವೆ
ಕೊನೆಯ ಟೆಸ್ಟ್೧೬ ಮಾರ್ಚ್ ೨೦೧೩ v ಬಾಂಗ್ಲಾದೇಶ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ [[ಶ್ರೀಲಂಕಾ ಅಂ. ಏಕದಿನ ಕ್ರಿಕೆಟಿಗರ ಪಟ್ಟಿ|೧೦೨]])೧೧ ಡಿಸೆಂಬರ್ ೧೯೯೯ v ಜಿಂಬಾಬ್ವೆ
ಕೊನೆಯ ಅಂ. ಏಕದಿನ​೨೮ ಆಗಸ್ಟ್ ೨೦೧೬ v ಆಸ್ಟ್ರೇಲಿಯ
ಅಂ. ಏಕದಿನ​ ಅಂಗಿ ನಂ.೨೩
ಟಿ೨೦ಐ ಚೊಚ್ಚಲ (ಕ್ಯಾಪ್ [[ಶ್ರೀಲಂಕಾ ಟ್ವೆಂಟಿ೨೦ಅಂತಾರಾಷ್ಟ್ರೀಯ ಕ್ರಿಕೆಟಿಗರ ಪಟ್ಟಿ|೨]])೧೫ ಜೂನ್ ೨೦೦೬ v ಇಂಗ್ಲೆಂಡ್
ಕೊನೆಯ ಟಿ೨೦ಐ೯ ಸೆಪ್ಟೆಂಬರ್ ೨೦೧೬ v ಆಸ್ಟ್ರೇಲಿಯ
ಟಿ೨೦ಐ ಅಂಗಿ ನಂ.೨೩
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೧೯೯೬-೧೯೯೮ಕಲುತರಾ ಟೌನ್ ಕ್ಲಬ್
೧೯೯೭-೧೯೯೮ಸಿಂಘ ಸ್ಪೋರ್ಟ್ಸ್ ಕ್ಲಬ್
೧೯೯೮-೨೦೦೦ಸೆಬಾಸ್ಟಿಯನೈಟ್ಸ್ ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ ಕ್ಲಬ್
೨೦೦೦ಬ್ಲೂಮ್ಫೀಲ್ಡ್ ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ ಕ್ಲಬ್
೨೦೦೭-೨೦೧೬ಬಸ್ನಹೀರ ಸೌತ್ ಕ್ರಿಕೆಟ್ ಕ್ಲಬ್
೨೦೦೮-೨೦೧೦ಡೆಲ್ಲಿ ಡೇರ್‌ಡೆವಿಲ್ಸ್
೨೦೧೦ನಾರ್ತ್ರನ್ ಡಿಸ್ಟ್ರಿಕ್ಸ್ ನೈಟ್ಸ್
೨೦೧೧-೨೦೧೩ರಾಯಲ್ ಚಾಲೆಂಜರ್ಸ್ ಬೆಂಗಳೂರು
೨೦೧೨ಬಸ್ನಹೀರ ಕ್ರಿಕೆಟ್ ಡುಂಡೀ
೨೦೧೩ಢಾಕಾ ಗ್ಲ್ಯಾಡಿಯೇಟರ್ಸ್
೨೦೧೩-೨೦೧೪ತಮಿಳ್ ಯೂನಿಯನ್ ಕ್ರಿಕೆಟ್ ಮತ್ತು ಅಥ್ಲೆಟಿಕ್ಸ್ ಕ್ಲಬ್
೨೦೧೪ಸಿಡ್ನಿ ಥಂಡರ್ಸ್
೨೦೧೪ಸರ್ರೆ
೨೦೧೫ಡರ್ಬಿಶೈರ್
೨೦೧೫ಗಯಾನ ಅಮೇಜಾನ್ ವಾರಿಯರ್ಸ್
೨೦೧೫ಚಿತ್ತಗಾಂಗ್ ವೈಕಿಂಗ್ಸ್
೨೦೧೭ಪೇಶಾವರ್ ಜಾಲ್ಮಿ
ವೃತ್ತಿ ಅಂಕಿಅಂಶಗಳು
ಸ್ಪರ್ಧೆಟೆಸ್ಟ್ಒಡಿಐಟ್ವೆಂಟಿ೨೦FC
ಪಂದ್ಯಗಳು೮೭೩೩೦೮೦೨೩೩
ಗಳಿಸಿದ ರನ್ಗಳು೫,೪೯೨೧೦,೨೯೦೧,೮೮೯೧೩,೯೭೯
ಬ್ಯಾಟಿಂಗ್ ಸರಾಸರಿ೪೦.೯೮೩೯.೨೭೨೮.೧೯೩೮.೮
೧೦೦/೫೦೧೬/೨೩೨೨/೪೭೧/೧೩೩೮/೫೯
ಉನ್ನತ ಸ್ಕೋರ್೧೯೩೧೬೧*೧೦೪*೨೦೦*
ಎಸೆತಗಳು೩,೩೮೫೫,೮೮೦೨೫೮೬,೫೦೧
ವಿಕೆಟ್‌ಗಳು೩೯೧೦೬೯೦
ಬೌಲಿಂಗ್ ಸರಾಸರಿ೪೩.೮೭೪೫.೦೭೨೯.೬೬೩೬.೧೬
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆn/an/a
ಉನ್ನತ ಬೌಲಿಂಗ್೪/೧೦೪/೪೩/೧೬೫/೪೯
ಹಿಡಿತಗಳು/ಸ್ಟಂಪಿಂಗ್‌೮೮/–೧೨೩/೧೩೧/೨೩೫೬/೨೩
ಮೂಲ: ESPNricinfo, ೯ ಸೆಪ್ಟೆಂಬರ್ ೨೦೧೬

ವೈಯಕ್ತಿಕ ಜೀವನ

ದಿಲ್ಶಾನ್ ತನ್ನ ಹದಿನಾರನೇ ವಯಸ್ಸಿನಲ್ಲಿ ಇಸ್ಲಾಮ್‍ನಿಂದ ಬುದ್ಧಿಸಮ್‍ಗೆ ಮತಾಂತರ ಹೊಂದಿದರು. ಕಲುತರ ವಿದ್ಯಾಲಯ ನ್ಯಾಷನಲ್ ಸ್ಕೂಲ್‍ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ದಿಲ್ಶಾನ್ ಶ್ರೀಲಂಕಾದ ನಟಿ ಮಂಜುಳಾ ತಿಲಿನಿಯನ್ನು ವಿವಾಹವಾದರು.

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ