ಬೊಗೋಟ

(ಬೊಗೊಟಾ ಇಂದ ಪುನರ್ನಿರ್ದೇಶಿತ)

ಬೊಗೋಟ — ಅಧಿಕೃತವಾಗಿ ಬೊಗೋಟ, ಡಿ.ಸಿ. (ಡಿ.ಸಿ. ಎಂದರೆ "Distrito Capital", ಅಥವಾ "ರಾಜಧಾನಿ ಜೆಲ್ಲಿ") ಕೊಲಂಬಿಯ ದೇಶದ ರಾಜಧಾನಿ ನಗರ ಮತ್ತು ಅದರ ಅತ್ಯಂತ ದೊಡ್ಡ ನಗರ. ಹಿಂದೆ ಸಾಂಟ ಫೆ ಡೆ ಬೊಗೋಟ ಎಂದು ಕರೆಯಲ್ಪಡುತ್ತಿದ ಈ ನಗರ ೬,೭೭೬,೦೦೯ ಜನರೊಂದಿಗೆ ಕೊಲಂಬಿಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[೨] ಅನೇಕ ವಿಶ್ವವಿದ್ಯಾಲಯಗಳು ಮತ್ತು ಗ್ರಂಥಾಲಗಳು ಇರುವ ಈ ನಗರ ದಕ್ಷಿಣ ಅಮೇರಿಕದ ಅಥೆನ್ಸ್ ಎಂದೆ ಹೆಸರುವಾಸಿಯಾಗಿದೆ.[೩].

ಬೊಗೋಟ
ಬೊಗೋಟ ಗಗನನಕ್ಷೆ
ಬೊಗೋಟ ಗಗನನಕ್ಷೆ
Flag of ಬೊಗೋಟ
Official seal of ಬೊಗೋಟ
Motto(s): 
Bogotá, 2600 metros más cerca de las estrellas
ಬೊಗೋಟ, ೨೬೦೦ ಮೀಟರ್ ನಕ್ಷತ್ರಗಳಿಗೆ ಹತ್ತಿರ
ಬೊಗೋಟದ ಬಡವಣೆಗಳು (localidades)
ಬೊಗೋಟದ ಬಡವಣೆಗಳು (localidades)
ದೇಶಕೊಲೊಂಬಿಯ ಕೊಲಂಬಿಯ
ವಿಭಾಗಬೊಗೋಟ, ಡಿ.ಸಿ.
ಸ್ಥಾಪನಆಗಸ್ಟ್ ೬, ೧೫೩೮
ಸರ್ಕಾರ
 • ಮೇಯರ್ಸಾಮ್ಯುಯೆಲ್ ಮೊರೆನೊ ರೋಜಾಸ್
Area
 • City೧,೫೮೭ km (೬೧೩ sq mi)
 • ಭೂಮಿ೧,೭೩೨ km (೬೬೮.೭ sq mi)
Elevation೨,೬೪೦ m (೮,೬೬೦ ft)
Population
 (೨೦೦೫ ಸೆನ್ಸಸ್) [೧]
 • City೬೭,೭೬,೦೦೯
 • ಸಾಂದ್ರತೆ೩,೯೧೪�೦/km (೧೦,೧೩೭.೧/sq mi)
 • Metro
೭೮,೮೧,೧೫೬
ಸಮಯ ವಲಯಯುಟಿಸಿ-5
ಜಾಲತಾಣ
ನಗರದ ಅಧಿಕೃತ ತಾಣ
ಮೇಯರ್ ಅಧಿಕೃತ ತಾಣ
ಬೊಗೋಟ ಪ್ರವಾಸೋದ್ಯಮ

ಉಲ್ಲೇಖಗಳು

ಹೊರಗಿನ ಸಂಪರ್ಕಗಳು