ಶಂಕರದೇವ

ಶ್ರೀಮಂತ ಶಂಕರದೇವ (೧೪೪೯-೧೫೬೮) ೧೫ನೇ-೧೬ನೇ ಶತಮಾನದ ಅಸ್ಸಾಮಿ ಮಹಾವಿದ್ವಾಂಸ: ಒಬ್ಬ ಸಂತ-ವಿದ್ವಾಂಸ, ಕವಿ, ನಾಟಕಕಾರ, ಸಾಮಾಜಿಕ-ಧಾರ್ಮಿಕ ಸುಧಾರಕ ಮತ್ತು ಅಸ್ಸಾಮ್‍ನ ಸಾಂಸ್ಕೃತಿಕ ಹಾಗು ಧಾರ್ಮಿಕ ಇತಿಹಾಸದಲ್ಲಿ ಪ್ರಾಮುಖ್ಯದ ಒಬ್ಬ ವ್ಯಕ್ತಿಯಾಗಿದ್ದನು. ಅವನು ಹಿಂದಿನ ಸಾಂಸ್ಕೃತಿಕ ಸ್ಮಾರಕಗಳ ಮೇಲೆ ನಿರ್ಮಿಸಿದ್ದಕ್ಕೆ ಮತ್ತು ಸಂಗೀತ (ಬೋರ್‌ಗೀತ್), ನಾಟಕ ಪ್ರದರ್ಶನ (ಅಂಕಿಯಾ ನಾಟ್, ಭಾವೋನಾ), ನೃತ್ಯ (ಸತ್ರಿಯಾ), ಸಾಹಿತ್ಯಕ ಭಾಷೆಯ (ಬ್ರಜಾವಳಿ) ಹೊಸ ರೂಪಗಳನ್ನು ರೂಪಿಸುವಲ್ಲಿ ವ್ಯಾಪಕ ಮನ್ನಣೆಗೆ ಪಾತ್ರನಾಗಿದ್ದಾನೆ. ಜೊತೆಗೆ, ಅವನು ಉದ್ದಗಲ ರಚಿತ ಗ್ರಂಥಗಳು (ಶಂಕರದೇವನ ಭಾಗವತ), ಸಂಸ್ಕೃತ, ಅಸ್ಸಾಮಿ ಮತ್ತು ಬ್ರಜಾವಳಿಯಲ್ಲಿ (ಮಧ್ಯಯುಗದ ಮೈಥಿಲಿ) ಬರೆದ ಕಾವ್ಯ ಮತ್ತು ಮತಧರ್ಮಶಾಸ್ತ್ರದ ಕೃತಿಗಳ ವ್ಯಾಪಕ ಸಾಹಿತ್ಯಿಕ ಕೃತಿಗಳನ್ನು ಬಿಟ್ಟಿದ್ದಾನೆ.

Sankardev
Sankardeva
Imaginary portrait of Srimanta Sankardev by Bishnu Prasad Rabha[೧]
ಜನನ26 September 1449,
Bordowa than
(Today Nagaon district, Assam, India)
ಮರಣ7 September 1568[೨]
Bheladonga
(Today Cooch Behar, West Bengal, India)
ಗೌರವಗಳುVenerated as Mahapurusha
ಸಂಸ್ಥಾಪಕರುEkasarana Dharma
ತತ್ವಶಾಸ್ತ್ರEkasarana

ಉಲ್ಲೇಖಗಳು

🔥 Top keywords: ಕುವೆಂಪುದರ್ಶನ್ ತೂಗುದೀಪ್ಮುಖ್ಯ ಪುಟದ.ರಾ.ಬೇಂದ್ರೆಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿಶೇಷ:Searchಚಂದ್ರಶೇಖರ ಕಂಬಾರಬಕ್ರೀದ್ಕನ್ನಡಮಾಸ್ತಿ ವೆಂಕಟೇಶ ಅಯ್ಯಂಗಾರ್ಗಾದೆಗೌತಮ ಬುದ್ಧಕನ್ನಡ ಅಕ್ಷರಮಾಲೆಯು.ಆರ್.ಅನಂತಮೂರ್ತಿಬಸವೇಶ್ವರಪೂರ್ಣಚಂದ್ರ ತೇಜಸ್ವಿಗೋವಿಂದ ಪೈವಿನಾಯಕ ಕೃಷ್ಣ ಗೋಕಾಕಗಿರೀಶ್ ಕಾರ್ನಾಡ್ಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಂಧಿಪುರಂದರದಾಸಭಾರತದ ಸಂವಿಧಾನಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಗುಡಿಸಲು ಕೈಗಾರಿಕೆಗಳುಕನ್ನಡ ಗುಣಿತಾಕ್ಷರಗಳುಎ.ಪಿ.ಜೆ.ಅಬ್ದುಲ್ ಕಲಾಂನಾಲ್ವಡಿ ಕೃಷ್ಣರಾಜ ಒಡೆಯರುಕರ್ನಾಟಕಮಹಾತ್ಮ ಗಾಂಧಿಪಂಪಕನ್ನಡ ಸಾಹಿತ್ಯಮೋಕ್ಷಗುಂಡಂ ವಿಶ್ವೇಶ್ವರಯ್ಯಅಕ್ಕಮಹಾದೇವಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿ