ಮೊಹಮ್ಮದ್ ಕೈಫ್

ಮೊಹಮ್ಮದ್ ಕೈಫ್  ( ) (ಜನನ 1 ಡಿಸೆಂಬರ್ 1980) ಒಬ್ಬ ಭಾರತೀಯ ಕ್ರಿಕೆಟಿಗ . ಅವರು 2000 ರ ಅಂಡರ್ -19 ತ೦ಡದ ನಾಯಕನಾಗಿ ವಿಶ್ವ ಕಪ್ನಲ್ಲಿ ಗೆಲುವು ಸಾಧಿಸಿದ ನ೦ತರ ರಾಷ್ಟೀಯ ತಂಡಕ್ಕೆ ಆಯ್ಕೆಯಾದರು. 

ಮೊಹಮ್ಮದ್ ಕೈಫ್
ವಯಕ್ತಿಕ ಮಾಹಿತಿ
ಹುಟ್ಟು (1980-12-01) ೧ ಡಿಸೆಂಬರ್ ೧೯೮೦ (ವಯಸ್ಸು ೪೩)
ಅಲಹಾಬಾದ್, ಉತ್ತರ ಪ್ರದೇಶ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ off break
ಪಾತ್ರBatsman
ಸಂಬಂಧಗಳುMohammad Tarif (Father)
Mohammad Saif (Brother)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
  • India (2000-2006)
ಟೆಸ್ಟ್ ಚೊಚ್ಚಲ (ಕ್ಯಾಪ್ 228)2 March 2000 v South Africa
ಕೊನೆಯ ಟೆಸ್ಟ್30 June 2006 v West Indies
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 142)28 January 2002 v England
ಕೊನೆಯ ಅಂ. ಏಕದಿನ​29 November 2006 v South Africa
ಅಂ. ಏಕದಿನ​ ಅಂಗಿ ನಂ.11
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
1998–2014Uttar Pradesh
2014–2016Andhra
2008–2009Rajasthan Royals
2010Kings XI Punjab
2011–2013Royal Challengers Bangalore
2016–presentChhattisgarh
ವೃತ್ತಿ ಅಂಕಿಅಂಶಗಳು
ಸ್ಪರ್ಧೆಟೆಸ್ಟ್ODIFCT20
ಪಂದ್ಯಗಳು೧೩೧೨೫೧೨೯೪೯
ಗಳಿಸಿದ ರನ್ಗಳು೬೨೪೨೭೫೩೭೫೮೧೭೨೩
ಬ್ಯಾಟಿಂಗ್ ಸರಾಸರಿ೩೨.೮೪೩೨.೦೧೪೧.೮೮೨೦.೬೫
೧೦೦/೫೦೧/೩೨/೧೭೧೫/೪೫೦/೪
ಉನ್ನತ ಸ್ಕೋರ್೧೪೮*೧೧೧*೨೦೨*೬೮
ಎಸೆತಗಳು೧೮೧೪೭೨
ವಿಕೆಟ್‌ಗಳು೨೦
ಬೌಲಿಂಗ್ ಸರಾಸರಿ೩೫.೪೫
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆn/a
ಉನ್ನತ ಬೌಲಿಂಗ್೩/೪
ಹಿಡಿತಗಳು/ಸ್ಟಂಪಿಂಗ್‌೧೪/೦೫೫/೦೧೧೬/೦೨೩/೦
ಮೂಲ: [೧], 9 October 2017

ಅವರ ಅತ್ಯುತ್ತಮ ಅಥ್ಲೆಟಿಕ್ ಮತ್ತು ಎಸೆಯುವ ಕೌಶಲ್ಯದೊಂದಿಗೆ ಅವರು ಭಾರತದ ಅತ್ಯುತ್ತಮ ಕ್ಷೇತ್ರರಕ್ಷಕರಾಗಿದ್ದರು.


೨೦೦೨ರ ಇಂಗ್ಲೆಂಡ್ ವಿರುದ್ದದ ನ್ಯಾಟ್ವೆಸ್ಟ್ ಸರಣಿಯ ಫೈನಲ್ ನಲ್ಲಿ ಭಾರತ ೩೨೬ ರನ್ ಗುರಿಯನ್ನು ಚೇಸ್ ಮಾಡುವಾಗ, ಕೈಫ್  87 * (75 ಎಸೆತಗಳಲ್ಲಿ) ರನ್ ಗಳಿಸಿ ಪ೦ದ್ಯವನ್ನು ಗೆಲ್ಲಿಸಿಕೊಟ್ಟರು.

ವೈಯಕ್ತಿಕ ಜೀವನ

ಕೈಫ್ ಅವರು ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಡಿಸೆಂಬರ್ 1, 1980 ರಂದು ಜನಿಸಿದರು.  ಅವರ ತಂದೆ ಮೊಹಮ್ಮದ್ ತಾರಿಫ್ ರೈಲ್ವೇಸ್ ಕ್ರಿಕೆಟ್ ತಂಡ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡದ ಪರವಾಗಿ ಆಡಿದ್ದರು. ಅವರ ಸಹೋದರ ಮೊಹಮ್ಮದ್ ಸೈಫ್ ಮಧ್ಯಪ್ರದೇಶ ಕ್ರಿಕೆಟ್ ತಂಡ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ತಂಡಕ್ಕಾಗಿ ಆಡುತ್ತಾರೆ

25 ಮಾರ್ಚ್ 2011 ರಂದು  ಕೈಫ್, ನೊಯ್ಡಾ ಮೂಲದ ಪತ್ರಕರ್ತೆ  ಪೂಜಾ ಯಾದವ್ ಅವರನ್ನು ಮದುವೆಯಾದರು  . [೧][೨][೩]  [೪] 

ರಾಜಕೀಯ ವೃತ್ತಿಜೀವನ

ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿ೦ದ 2014 ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಫುಲ್ಪುರದಿಂದ ಸ್ಪರ್ಧಿಸಿ ಭಾರತೀಯ ಜನತಾ ಪಾರ್ಟಿಯ ಕೇಶವ ಪ್ರಸಾದ್ ಮೌರ್ಯ ಎದುರು ಸೋಲನುಭವಿಸಿದರು. .[೫]

References