ಅಖಮನಿಸ್
ಅಖಮನಿಸ್ಪ್ರ.ಶ.ಪು. ಸು. 7ನೆಯ ಶತಮಾನ. ಪರ್ಷಿಯ ರಾಜವಂಶದ ಮೂಲಪುರುಷ. ಡೇರಿಯಸ್ಸನ ಬೆಹಿಸ್ತನ್ ಶಾಸನದ ಪ್ರಕಾರ ತೆಸ್ಪಿಸ್ಸನ ತಂದೆ ಮತ್ತು ಕೈರಸ್ನ ತಾತ. ಮೀಡರಿಗೆ ಅಧೀನವಾಗಿದ್ದ ಔಷಾನ್ ಎಂಬ ಪ್ರಾಂತವನ್ನಾಳುತ್ತಿದ್ದ ಈತ ಸ್ವತಂತ್ರವಾಗಿ ಪರ್ಷಿಯ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇವನ ವಿಷಯವಾಗಿ ಹೆಚ್ಚಿನ ವಿವರಗಳೇನೂ ತಿಳಿದುಬಂದಿಲ್ಲ. ಇವನು ಸ್ಥಾಪಿಸಿದ ಈ ಸಾಮ್ರಾಜ್ಯವನ್ನು ಇವನ ಮನೆತನದವರು ಪ್ರ.ಶ.ಪು. 330ರವರೆಗೂ (ಅಂದರೆ ಅಲೆಗ್ಸಾಂಡರನು ಆಗಿನ ಪರ್ಷಿಯದ ದೊರೆ 3ನೆಯ ಡೇರಿಯಸ್ನನ್ನು ಸೋಲಿಸಿ ದೇಶವನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವವರೆಗೂ) ವೈಭವದಿಂದ ಆಳಿದರು.
ಅಖಮನೀಸ್ | |
---|---|
ಪರ್ಷಿಯನ್ನರ ಪ್ರಥಮ ರಾಜ | |
ರಾಜ್ಯಭಾರ | ಪ್ರ ಶ ೭೦೦. |
Old Persian | Haxāmaniš |
ಜನನ | Unknown |
ಜನ್ಮ ಸ್ಥಳ | Unknown |
ಮರಣ | Unknown |
ಮರಣ ಸ್ಥಳ | Achaemenid Kingdom |
ಉತ್ತರಾಧಿಕಾರಿ | ತೆಸ್ಪಿಸ್ಸ |
ಮಕ್ಕಳು | ತೆಸ್ಪಿಸ್ಸ |
ಅರಮನೆ | ಅಖಮನಿಡ್ |
ಧಾರ್ಮಿಕ ನಂಬಿಕೆಗಳು | Unconfirmed |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ