ದ್ವಾರಕೀಶ್

ನಟ ಮತ್ತು ನಿರ್ಮಾಪಕ

ದ್ವಾರಕೀಶ್ ಎಂಬ ಹೆಸರಿನಿಂದ ಗುರುತಿಸಲ್ಪಡುವ ಬಂಗ್ಲೆ ಶಾಮಾರಾವ್ ದ್ವಾರಕಾನಾಥ (೧೯ ಆಗಸ್ಟ್ ೧೯೪೨ - ೧೬ ಏಪ್ರಿಲ್ ೨೦೨೪) ಕನ್ನಡ ಚಲನಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕ.

ದ್ವಾರಕೀಶ್
Born
ಬಂಗ್ಲೆ ಶಾಮರಾವ್ ದ್ವಾರಕಾನಾಥ್

(೧೯೪೨-೦೮-೧೯)೧೯ ಆಗಸ್ಟ್ ೧೯೪೨
Died(೨೦೨೪-೦೪-೧೬)೧೬ ಏಪ್ರಿಲ್ ೨೦೨೪
ಬೆಂಗಳೂರು
Occupation(s)ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ ರಚನೆಕಾರ
Years active೧೯೬೩ ರಿಂದ ೨೦೨೪

ಬಾಲ್ಯ ಮತ್ತು ಶಿಕ್ಷಣ

ದ್ವಾರಕೀಶ್ ಆಗಸ್ಟ್ ೧೯, ೧೯೪೨ರಂದು ಹುಣಸೂರು ನಲ್ಲಿ ಶಾಮರಾವ್ ಮತ್ತು ಜಯಮ್ಮರವರಿಗೆ ಜನಿಸಿದರು. ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರುಮಾಡಿದರು.೧೯೬೩ರಲ್ಲಿ. ಅವರು ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಕನ್ನಡದ ಪ್ರಮುಖ ನಟರಾದ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಜೋಡಿ ಎಂದು ಪ್ರಸಿದ್ಧವಾಗಿತ್ತು.[೧]

ಚಲನಚಿತ್ರಗಳು

ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ

ವರ್ಷಚಲನಚಿತ್ರಚಿತ್ರಕ್ಕೆ ಕೊಡುಗೆಭಾಷೆವಿವರಣೆ
ನಿರ್ದೇಶಕನಿರ್ಮಾಪಕ
೧೯೬೬ಮಮತೆಯ ಬಂಧನ N Yಕನ್ನಡ
೧೯೬೯ಮೇಯರ್ ಮುತ್ತಣ್ಣ N Yಕನ್ನಡ
೧೯೭೨ಕುಳ್ಳ ಏಜೆಂಟ್ ೦೦೦ N Yಕನ್ನಡಸ್ಟ್ರೈಕ್ ಫರ್ಸ್ಟ್ ಫ್ರೆಡ್ಡಿ ಎನ್ನುವ ಡ್ಯಾನಿಷ್ ಚಿತ್ರದ ರೀಮೇಕ್
೧೯೭೩ಕೌಬಾಯ್ ಕುಳ್ಳ N Yಕನ್ನಡ
೧೯೭೭ಭಾಗ್ಯವಂತರು N Yಕನ್ನಡತಮಿಳಿನ ದೀರ್ಘ ಸುಮಂಗಲಿ ಚಿತ್ರದ ರೀಮೇಕ್
೧೯೭೭ಕಿಟ್ಟು ಪುಟ್ಟು N Yಕನ್ನಡತಮಿಳಿನ ಅನುಬವಿ ರಾಜಾ ಅನುಬವಿ ಚಿತ್ರದ ರೀಮೇಕ್
೧೯೭೮ಸಿಂಗಪೂರಿನಲ್ಲಿ ರಾಜಾ ಕುಳ್ಳ N Yಕನ್ನಡ
೧೯೭೮ಪ್ರೀತಿ ಮಾಡು ತಮಾಷೆ ನೋಡು N Yಕನ್ನಡತಮಿಳಿನ ಕಾದಲಿಕ್ಕು ನೇರಮಿಲ್ಲೈ ಚಿತ್ರದ ರೀಮೇಕ್
೧೯೮೦ಕುಳ್ಳ ಕುಳ್ಳಿ N Yಕನ್ನಡ
೧೯೮೦ಮಂಕುತಿಮ್ಮ N Yಕನ್ನಡಹಿಂದಿಯ ಮಸ್ತಾನಾ ಚಿತ್ರದ ರೀಮೇಕ್
೧೯೮೧ಗುರು ಶಿಷ್ಯರು N Yಕನ್ನಡತೆಲುಗಿನ ಪರಮಾನಂದಯ್ಯ ಶಿಷ್ಯುಲ ಕಥಾ ಚಿತ್ರದ ರೀಮೇಕ್
೧೯೮೧ಮನೆ ಮನೆ ಕಥೆ N Yಕನ್ನಡತೆಲುಗಿನ ರಾಮಾಯಣಂಲೋ ಪಿಡಕಲ ವೇಟ ಚಿತ್ರದ ರೀಮೇಕ್
೧೯೮೨ಪೆದ್ದ ಗೆದ್ದ N Yಕನ್ನಡ
೧೯೮೨ಅದೃಷ್ಟವಂತ N Yಕನ್ನಡತೆಲುಗಿನ ಎವರಿಕಿ ವಾರೆ ಯಮುನಾ ತೀರೆ ಚಿತ್ರದ ರೀಮೇಕ್
೧೯೮೨ನ್ಯಾಯ ಎಲ್ಲಿದೆ N Yಕನ್ನಡತಮಿಳಿನ ಸತ್ತಂ ಒರು ಇರುತ್ತರೈ ಚಿತ್ರದ ರೀಮೇಕ್
೧೯೮೩ಗೆದ್ದ ಮಗ N Yಕನ್ನಡತಮಿಳಿನ ಮೂಂಡ್ರು ಮುಗಂ ಚಿತ್ರದ ರೀಮೇಕ್
೧೯೮೩ಆನಂದ ಭೈರವಿ N Yಕನ್ನಡ
೧೯೮೩ಅಡಿತ್ತ ವಾರಿಸ್ N Yತಮಿಳುಹಿಂದಿಯ ರಾಜಾ ಜಾನಿ ಚಿತ್ರದ ರೀಮೇಕ್
೧೯೮೪ಪ್ರಚಂಡ ಕುಳ್ಳ N Yಕನ್ನಡ
೧೯೮೪ಪೊಲೀಸ್ ಪಾಪಣ್ಣ N Yಕನ್ನಡತೆಲುಗಿನ ಪೊಲೀಸ್ ಪಾಪಣ್ಣ ಚಿತ್ರದ ರೀಮೇಕ್
೧೯೮೪ಇಂದಿನ ರಾಮಾಯಣ N Yಕನ್ನಡತಮಿಳಿನ ಊರುಕ್ಕು ಉಪದೇಸಂ ಚಿತ್ರದ ರೀಮೇಕ್
೧೯೮೪ಗಂಗ್ವಾ N Yಹಿಂದಿತಮಿಳಿನ ಮಲೈಯೂರ್ ಮಂಬಟ್ಟಿಯನ್ ಚಿತ್ರದ ರೀಮೇಕ್
೧೯೮೫Nee Bareda Kadambari Y Yಕನ್ನಡRemake - Pyaar Jhukta Nahin - Hindi
೧೯೮೫Nee Thanda Kanike Y Yಕನ್ನಡRemake - Sharaabi - Hindi
೧೯೮೫Madhuve Madu Tamashe Nodu N Yಕನ್ನಡRemake - Dowry Kalyanam - Tamil
೧೯೮೫Brahma Gantu N Yಕನ್ನಡRemake - Gopurangal Saivathillai - Tamil
೧೯೮೬Naan Adimai Illai Y YTamilRemake - Pyaar Jhukta Nahin - Hindi
೧೯೮೬Africadalli Sheela Y Yಕನ್ನಡ
೧೯೮೬Kizhakku Africavil Sheela Y YTamilRemake - Africadalli Sheela
೧೯೮೭Sheela N YHindiRemake - Africadalli Sheela
೧೯೮೭Dance Raja Dance Y Yಕನ್ನಡ
೧೯೮೭Onde Goodina Hakkigalu N YKannadaRemake - Samsaram Adhu Minsaram - Tamil
೧೯೮೭Ravana Rajya N YKannadaRemake - Ankush - Hindi
೧೯೮೮Ganda Mane Makkalu N YKannadaRemake - Veedu Manaivi Makkal - Tamil
೧೯೮೯Jai Karnataka Y YKannadaRemake - Mr. India - Hindi
೧೯೮೯Krishna Nee Kunidaga Y YKannada
೧೯೯೦Shruthi Y NKannadaRemake - Pudhu Vasantham - Tamil
೧೯೯೧Gowri Kalyana Y YKannadaRemake - Thooral Ninnu Pochu - Tamil
೧೯೯೨Hosa Kalla Hale Kulla Y YKannada
೧೯೯೩Rayaru Bandaru Mavana Manege Y NKannadaRemake - Chithram -Malayalam
೧೯೯೪Rasika Y NKannadaRemake - Senthamizh Paattu - Tamil
೧೯೯೪Kiladigalu Y NKannada
೧೯೯೫Kidnap Y YKannada
೧೯೯೫Giddu Dada Y NKannadaBased on Victoria No. 203
೧೯೯೬Hrudaya Kallaru Y YKannada
೧೯೯೭Shruthi Hakida Hejje Y NKannada
೨೦೦೧Majanu Y NKannadaRemake - Love Today - Tamil
೨೦೦೫Apthamitra N YKannadaRemake - Manichitrathazhu - Malayalam
೨೦೧೧Vishnuvardhana N YKannadaReported to be based on Handphone[೨]
Remade in Bengali as Bachchan
೨೦೧೫Chaarulatha N YTamil, KannadaRemake - Thai horror film - Alone
೨೦೧೫Aatagara N YKannadaBased on Agatha Christie's mystery novel And Then There Were None
೨೦೧೭Chowka N YKannada
೨೦೧೮Amma I Love You N YKannadaRemake - Tamil - Pichaikkaran

ನಟರಾಗಿ (ಪಟ್ಟಿ ಅಪೂರ್ಣ)

ನಿಧನ

೧೬ ಏಪ್ರಿಲ್ ೨೦೨೪ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೧ ವರ್ಷ ವಯಸ್ಸಾಗಿತ್ತು.[೪]

ಉಲ್ಲೇಖಗಳು