ಅನಲಾಗ್
ವಿಕಿಪೀಡಿಯ:ದ್ವಂದ್ವ ನಿವಾರಣೆ
ಯಾವುದೆ ಮಾಹಿತಿಯನ್ನು ಅಥವಾ ಸಂಜ್ಞೆಯನ್ನು ಅದರ ಮೂಲ ರೂಪದಲ್ಲಿ ನಿರೂಪಿಸಿದರೆ ಅದನ್ನು ಅನಲಾಗ್ ನಿರೂಪಣೆ ಎನ್ನಲಾಗುವುದು. ಇದು ಡಿಜಿಟಲ್ ನಿರೂಪಣೆಗೆ ಭಿನ್ನಸ್ವಭಾವದ್ದಾಗಿದೆ.ಉದಾಹರಣೆ: ನಾವು ದೂರವಾಣಿಯಲ್ಲಿ ಮಾತನಾಡಿದಾಗ (ನಮ್ಮ ಮಾತಿನ)ಶಬ್ದದ ಅಲೆಗಳನ್ನು ಮೈಕ್ರೊಫೊನ್ ಎಂಬ ಉಪಕರಣ ವಿದ್ಯುತ್ತಿನ ಏರಿಳಿತಗಳನ್ನಾಗಿ (ಸಂಜ್ಞೆಯಾಗಿ) ಪರಿವರ್ತಿಸುತ್ತದೆ. ಆ ಸಂಜ್ಞೆಯ ಅನಲಾಗ್ ನಿರೂಪಣೆ ಕೆಳಕಂಡ ಚಿತ್ರದಲ್ಲಿ ಗಮನಿಸಿ.ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅನಲಾಗ್ ನಿರೂಪಣೆಯಲ್ಲಿ, ಸಂಜ್ಞೆಯು ಪ್ರತಿ ಕ್ಷಣದಲ್ಲಿ ಹೇಗಿರುತ್ತದೆ ಎಂದು ತಿಳಿದು ಬರುತ್ತದೆ.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ