ಇದ್ದಿಲು



ಇದ್ದಿಲು ಇಂಗಾಲ, ಮತ್ತು ಯಾವುದೇ ಉಳಿದ ಬೂದಿಯನ್ನು ಒಳಗೊಂಡ, ಪ್ರಾಣಿ ಮತ್ತು ಸಸ್ಯ ಪದಾರ್ಥಗಳಿಂದ ನೀರು ಮತ್ತು ಇತರ ಬಾಷ್ಪಶೀಲ ಘಟಕಗಳನ್ನು ತೆಗೆದು ಪಡೆದ, ಒಂದು ತಿಳಿಗಪ್ಪು ಬಣ್ಣದ ಶೇಷ. ಇದ್ದಿಲನ್ನು ಸಾಮಾನ್ಯವಾಗಿ ನಿಧಾನ ತಾಪ ವಿಘಟನೆಯಿಂದ, ಅಂದರೆ ಕಟ್ಟಿಗೆ ಅಥವಾ ಇತರ ಪದಾರ್ಥಗಳನ್ನು ಆಮ್ಲಜನಕದ ಅನುಪಸ್ಥಿತಿಯಲ್ಲಿ ಕಾಯಿಸಿ (ತಾಪ ವಿಘಟನೆ, ಚಾರಿಂಗ್, ಜೈವಿಕ ಇದ್ದಿಲು ನೋಡಿ) ಉತ್ಪಾದಿಸಲಾಗುತ್ತದೆ. ಅದು ಸಾಮಾನ್ಯವಾಗಿ ಇಂಗಾಲದ ಅಶುದ್ಧ ರೂಪ ಏಕೆಂದರೆ ಅದರಲ್ಲಿ ಬೂದಿಯಿರುತ್ತದೆ; ಆದರೆ ಸಕ್ಕರೆ ಇದ್ದಿಲು ಸುಲಭವಾಗಿ ಲಭ್ಯವಿರುವ ಇಂಗಾಲದ ಅತಿ ಶುದ್ಧ ರೂಪಗಳ ಪೈಕಿ ಒಂದು, ವಿಶೇಷವಾಗಿ ಅದನ್ನು ಕಾಯಿಸುವ ಬದಲು ಹೊಸ ಕಲ್ಮಶಗಳು ಒಳಸೇರುವುದನ್ನು ಕಡಿಮೆಗೊಳಿಸಲು ಗಂಧಕಾಮ್ಲದೊಂದಿಗೆ (ಏಕೆಂದರೆ ಸಕ್ಕರೆಯಿಂದ ಕಲ್ಮಶಗಳನ್ನು ಮುಂಚೆಯೇ ತೆಗೆಯಬಹುದು) ನಿರ್ಜಲೀಕರಣ ಪ್ರತಿಕ್ರಿಯೆಯಿಂದ ತಯಾರಿಸಿದ್ದರೆ.ಇದ್ದಿಲು ಒಂದು ದಹನಕ್ಕೊಳಗಾಗುವ ಕಪ್ಪು ಅಥವ ಕಂದು ಬಣ್ಣದ ಸಂಚಿತ ಬಂಡೆಗಳಾಗಿದ್ದು ಸಾಮಾನ್ಯವಾಗಿ ಕಲ್ಲಿನ ಸ್ತರಗಳಲ್ಲಿ ಪದರಗಳಂತೆ ಕಂಡುಬರುತ್ತದೆ.[೧][೨][೩][೪][೫]

Dry charcoal
Charcoal burning
Mangrove charcoal burning video
Wood pile before covering it with turf or soil, and firing it (circa 1890)

ಬಾಹ್ಯ ಕೊಂಡಿಗಳು

ಉಲ್ಲೇಖಗಳು