ಜಿಮ್ಮಿ ಪೇಜ್



ಜೇಮ್ಸ್ ಪ್ಯಾಟ್ರಿಕ್ "ಜಿಮ್ಮಿ" ಪೇಜ್, ಜೂನಿಯರ್., (ಆಂಗ್ಲ:James Patrick "Jimmy" Page, ಜನನ ೯ ಜನವರಿ ೧೯೪೪)[೧] ಇಂಗ್ಲೆಂಡಿನ ಪ್ರಸಿದ್ಧ ಸಂಗೀತಗಾರರು, ಸಾಹಿತ್ಯಗಾರರು, ಬಹು ವಾದ್ಯಗಾರರು ಮತ್ತು ಧ್ವನಿಮುದ್ರಿಕೆಗಳ ಪ್ರಕಾಶಕರು. ರಾಕ್ ವಾದ್ಯ ತಂಡ ಲೆಡ್ ಝೆಪೆಲಿನ್‍ ಸ್ಥಾಪಕರಾಗಿ ಮತ್ತು ಅದರ ಮುಂಚೂಣಿ ಗಿಟಾರ್ ವಾದಕರಾಗಿ ಬಹಳಷ್ಟು ಖ್ಯಾತಿ ಹಾಗೂ ಯಶಸ್ಸು ಪಡೆದಿದ್ದಾರೆ.

ಜಿಮ್ಮಿ ಪೇಜ್
Page at the Echo Music Awards, 2013
ಹಿನ್ನೆಲೆ ಮಾಹಿತಿ
ಜನ್ಮನಾಮJames Patrick Page
ಜನನ (1944-01-09) ೯ ಜನವರಿ ೧೯೪೪ (ವಯಸ್ಸು ೮೦)
Heston, Middlesex, England
ಸಂಗೀತ ಶೈಲಿ
  • Rock
  • blues
  • folk
  • hard rock
  • heavy metal
ವೃತ್ತಿ
  • Musician
  • songwriter
  • record producer
ವಾದ್ಯಗಳುಗಿಟಾರ್
ಸಕ್ರಿಯ ವರ್ಷಗಳು1957–ಪ್ರಸ್ತುತ
L‍abels
  • Swan Song
  • Atlantic
  • Geffen
Associated acts
  • The Yardbirds
  • Led Zeppelin
  • The Firm
  • Coverdale•Page
  • Page and Plant
ಅಧೀಕೃತ ಜಾಲತಾಣjimmypage.com
Notable instruments
  • Gibson Les Paul
  • Gibson EDS-1275
  • Fender Telecaster
  • Danelectro 3021

Footnotes

ಬಾಹ್ಯ ಸಂಪರ್ಕಗಳು