ಪುಟ್ಟಣ್ಣ ಕಣಗಾಲ್ ಪ್ರಶಸ್ತಿ

ಕನ್ನಡ ಸಿನೆಮಾದ ಯಶಸ್ವಿ ಚಲನಚಿತ್ರ ನಿರ್ದೇಶಕರಲ್ಲಿ ಕಣಗಾಲ್ ಒಬ್ಬರಾಗಿದ್ದರು. ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿ ವರ್ಷ ನಿರ್ದೇಶಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ವಿಜೇತರು

ವರ್ಷಪುರಸ್ಕೃತರುRef.
2017ಎಸ್.ನಾರಾಯಣ್[೧]
2016ಕೆ.ವಿ.ರಾಜು[೨]
2015ನಾಗತಿಹಳ್ಳಿ ಚಂದ್ರಶೇಖರ್[೩]
2014ಬರಗೂರು ರಾಮಚಂದ್ರಪ್ಪ[೪]
2013ಪಿ.ಎಚ್.ವಿಶ್ವನಾಥ್[೫]
2012ಚಿ.ದತ್ತರಾಜ್[೬]
2011ಡಿ.ರಾಜೇಂದ್ರ ಬಾಬು[೭]
2010-11ಎಚ್.ಆರ್.ಭಾರ್ಗವ[೮]
2009-10ಸಿ.ವಿ.ಶಿವಶಂಕರ್[೯]
2008-09ಕೆ.ಎಸ್.ಆರ್.ದಾಸ್[೧೦]
2007-08ರೇಣುಕಾ ಶರ್ಮಾ[೧೧]
2006-07ಸಿಂಗೀತಂ ಶ್ರೀನಿವಾಸರಾವ್[೧೨]
2005-06ವಿ.ರವಿಚಂದ್ರನ್[೧೩]
2004-05ಎ.ಟಿ.ರಘು[೧೪]
2003-04ಟಿ.ಪಟ್ಟಾಭಿರಾಮ ರೆಡ್ಡಿ[೧೫]
2002-03ವಿಜಯ್[೧೬]
2001-02ಎಂ.ಎಸ್.ರಾಜಶೇಖರ್[೧೭]
2000-01ಕೆ.ವಿ.ಜಯರಾಮ್[೧೮]
1999-00ವಿ.ಸೋಮಶೇಖರ್[೧೮]
1998-99ಟಿ.ಎಸ್.ನಾಗಾಭರಣ[೧೯]
1997-98ಗಿರೀಶ್ ಕಾಸರವಳ್ಳಿ[೨೦]
1996-97ಎಸ್. ವಿ. ರಾಜೇಂದ್ರಸಿಂಗ್ ಬಾಬು[೨೧]
1995-96ದೊರೈ-ಭಗವಾನ್[೨೨]
1994-95ಕೆ.ಎಸ್.ಎಲ್.ಸ್ವಾಮಿ[೨೩]
1993-94ಸಿದ್ದಲಿಂಗಯ್ಯ[೨೪]
1992-93ಗೀತಪ್ರಿಯ[೨೫]
1991-92ಎಂ.ಆರ್.ವಿಠಲ್[೨೬]
1990-91ವೈ.ಆರ್.ಸ್ವಾಮಿ[೨೭]
1989-90ಟಿ. ಎನ್. ಬಾಲಕೃಷ್ಣ[೨೮]
1988-89ಬಿ.ಎಸ್.ರಂಗಾ[೨೯]
1987-88ಜಿ.ವಿ.ಅಯ್ಯರ್[೩೦]
1986-87ಹುಣಸೂರು ಕೃಷ್ಣಮೂರ್ತಿ[೩೧]