ಭಕ್ತಿ

ಭಕ್ತಿ ಪ್ರೇಮ, ಭಾರತೀಯ ಧರ್ಮಗಳಲ್ಲಿ ಒಂದು ಪರಿಕಲ್ಪನೆ

ಹಿಂದೂ ಧರ್ಮದ ಪ್ರಮುಖ ನಂಬಿಕೆಗಳಲ್ಲಿ ಭಕ್ತಿಯು ಒಂದು.

ನವವಿಧ ಭಕ್ತಿಗಳು

  • ಶ್ರವಣ ಭಕ್ತಿ
  • ಕೀರ್ತನ ಭಕ್ತಿ
  • ಸ್ಮರಣ ಭಕ್ತಿ
  • ಪಾದಸೇವನ ಭಕ್ತಿ
  • ಅರ್ಚನ ಭಕ್ತಿ
  • ವಂದನ ಭಕ್ತಿ
  • ದಾಸ್ಯ ಭಕ್ತಿ
  • ಸಖ್ಯ ಭಕ್ತಿ
  • ಆತ್ಮನಿವೇದನ ಭಕ್ತಿ

ಬಾಹ್ಯ ಸಂಪರ್ಕಗಳು