ರಾಷ್ಟ್ರೀಯ ಭದ್ರತಾ ಸಂಸ್ಥೆ

ರಾಷ್ಟ್ರೀಯ ಭದ್ರತಾ ಸಂಸ್ಥೆ /ಅಥವಾ ಕೇಂದ್ರ ಭದ್ರತಾ ಸೇವೆ (NSA/CSS )ಯು ಅಮೆರಿಕಾದ ಕ್ರಿಪ್ಟೊಲಾಜಿಕ್ ಮತ್ತು ಗುಪ್ತಚರ ಇಲಾಖೆಯು ಯುನೈಟೆಡ್ ಸ್ಟೇಟ್ಸ್ ಸರ್ಕಾರದಯುನೈಟೆಡ್ ಸ್ಟೇಟ್ಸ್ ನ ರಕ್ಷಣಾ ಇಲಾಖೆಯ ಆಡಳಿತ ಸಂಸ್ಥೆಯಾಗಿದೆ. ನವೆಂಬರ್ 4,1952ರಲ್ಲಿ ಅಧ್ಯಕ್ಷ ಹಾರ್ರಿ ಎಸ್.ತ್ರುಮ್ಯಾನ್ ಅವರಿಂದ ರಚಿತವಾಗಿರುವ ಇದು ವಿದೇಶೀ ಸಂಪರ್ಕ ಮತ್ತು ವಿಶ್ಲೇಷಣೆಯನ್ನು ಸಂಗ್ರಹಿಸುತ್ತದೆಯಲ್ಲದೇ ವಿದೇಶೀ ಗುಪ್ತಚರ ಸಂಜ್ಞೆಗಳನ್ನು ಸ್ವೀಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.ಇದು ಅಲ್ಲಿಂದ ಬಂದ ಕ್ರಿಪ್ಟೊಎನಲೈಸಿಸ್ ನ್ನು ಒಳಗೊಂಡಿರುತ್ತದೆ. U.S.ಸರ್ಕಾರದ ಸಂಪರ್ಕಗಳನ್ನು ಮತ್ತು ಮಾಹಿತಿ ವಿಧಾನಗಳನ್ನು ರಕ್ಷಿಸುತ್ತದೆ.ಇದೇ ತೆರನಾದ ತನ್ನ ಸಂಸ್ಥೆಗಳಿರುವ ಕಡೆಗಳಿಂದ ಕ್ರಿಪ್ಟೊಗ್ರಾಫಿಯನ್ನು ಸಂಗ್ರಹಿಸಿ ತನ್ನ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. U.S.ನ ಒಕ್ಕೂಟ ಸಂಸ್ಥೆಯನ್ನು ನಿರ್ವಹಿಸುವಂತೆ As of 2008NSA ಗೆ ನಿರ್ದೇಶನ ನೀಡಲಾಗಿರುತ್ತದೆ.ಇದರಲ್ಲಿ ಕಾಂಪೂಟರ್ ಜಾಲಗಳನ್ನು ಒಳಗೊಂಡಂತೆ ಅವುಗಳನ್ನು ಸಂಪೂರ್ಣವಾಗಿ ರಕ್ಷಿಸುವಂತೆ ವ್ಯವಸ್ಥೆ [೧] ಮಾಡಿರಲಾಗಿರುತ್ತದೆ.NSA ಯನ್ನು ಲೆಫ್ಟಿನೆಂಟ್ ಜನರಲ್ ಅಥವಾ ವೈಸ್ ಎಡ್ಮಿರಲ್ ಅವರು ನಿರ್ದೇಶಿಸುತ್ತಿರುತ್ತಾರೆ. NSA ಯು U.S.ದ ಗುಪ್ತಚರ ಸಮೂಹ ವಿಭಾಗದ ಪ್ರಮುಖ ಕೊಂಡಿಯಾಗಿದೆ.ಡೈರೆಕ್ಟರ್ ಆಫ್ ನ್ಯಾಶನಲ್ ಇಂಟೆಲೆಜೆನ್ಸ್ಅವರ ಮುಂದಾಳುತ್ನದಲ್ಲಿ ಇದು ನಡೆಯಸಲ್ಪಡುತ್ತದೆ. ಕೇಂದ್ರ ಭದ್ರತಾ ಸೇವೆಯು ಗುಪ್ತಚರ ವಿಭಾಗದ ಕಾರ್ಯಚಟುವಟಿಕೆಯನ್ನು ಹಾಗು U.S.ಮತ್ತು NSA ನಡುವಿನ ಮಿಲಿಟರಿ ಚಟುವಟಿಕೆಯನ್ನು ಆಗಾಗ ಸಹಕರಿಸಿ ನಿರಂತರ ಸಂಬಂಧವನ್ನು ಕಾಯ್ದುಕೊಳ್ಳುತ್ತದೆ. NSA ದ ಕಾರ್ಯಚಟುವಟಿಕೆಯು ಸಂಪರ್ಕ-ಸಂವಹನದ ಗುಪ್ತಚರ ವಿಭಾಗಕ್ಕೆ ನಿಗದಿಯಾಗಿರುತ್ತದೆ.ಇದು ಪ್ರಾದೇಶಿಕ ಅಥವಾ ಮಾನವ ಗುಪ್ತಚರದ ಕಾರ್ಯವನ್ನು ಮಾಡಲಾರದು. ಕಾನೂನು ಪ್ರಕಾರ NSAದ ಗುಪ್ತಚರ ಕಾರ್ಯವು ವಿದೇಶಿ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿರುತ್ತದೆ.ಇದಕ್ಕಾಗಿ ಈ ಸಂಸ್ಥೆಯು ಈ ಕಾನೂನು ಚೌಕಟ್ಟನ್ನು ಮೀರುತ್ತದೆ ಎಂಬ ಅಸಂಖ್ಯಾತ ವರದಿಗಳಿವೆ

National Security Agency
Agency overview
FormedNovember 4, 1952
Preceding agency
  • Armed Forces Security Agency
JurisdictionUnited States
HeadquartersFort Meade, Maryland
EmployeesClassified
Annual budgetClassified
Agency executives
  • Lieutenant General Keith B. Alexander, USA, Director
  • John C. Inglis, Deputy Director
Parent agencyUnited States Department of Defense

ಸಂಸ್ಥೆ

[೨] ರಾಷ್ಟ್ರೀಯ ಭದ್ರತಾ ಸಂಸ್ಥೆಯು ಪ್ರಮುಖವಾಗಿ ಎರಡು ಉದ್ದೇಶಗಳನ್ನು ಹೊಂದಿದೆ:ದಿ ಸಿಗ್ನಲ್ಸ್ ಇಂಟೆಲಿಜೆನ್ಸ್ ಡೈರೆಕ್ಟೊರೇಟ್ (SID),ಇದು ವಿದೇಶಿ ಗುಪ್ತಚರ ಸಂಜ್ಞೆಗಳ ಮಾಹಿತಿಯನ್ನು ಒದಗಿಸುತ್ತದೆ,ಅಲ್ಲದೇU.S.ನ ಮಾಹಿತಿ ವಿಧಾನಗಳನ್ನು ರಕ್ಷಿಸುತ್ತದೆ.ಇದಕ್ಕಾಗಿ ಇನ್ ಫಾರ್ಮೇಶನ್ ಅಸ್ಸುರನ್ಸ್ ಡೈರೆಕ್ಟೊರೇಟ್ (IAD),ಕಾರ್ಯ [೨] ನಿರ್ವಹಿಸುತ್ತಿರುತ್ತದೆ.

ಪಾತ್ರ

ಕ್ರಯ್ X-MP/24 (ser. no. 115) ನ್ಯಾಶನಲ್ ಕ್ರಿಪ್ಟೊಲಾಜಿಕ್ ಮ್ಯುಸಿಯಮ್ ನಲ್ಲಿ ಸೂಪರ್ ಕಂಪೂಟರ್ ಗಳ ಪ್ರದರ್ಶನ

NSA ನ ಆಯಾ ಘಟನೆಗಳ ದಾಖಲಿಸುವ ಉದ್ದೇಶಗಳಲ್ಲಿ ರೇಡಿಯೊಪ್ರಸಾರ,ಅಂದರೆ ಎರಡು ಕಂಡೆಯಿಂದ ವಿವಿಧ ಸಂಘಟನೆಯಿಂದ ಮತ್ತು ವೈಯಕ್ತಿಕ ಪ್ರಸಾರಗಳನ್ನು ಒಳಗೊಂಡಿರುತ್ತದೆ.ಅದೂ ಅಲ್ಲದೇ ಇಂಟರ್ ನೆಟ್ ,ದೂರವಣಿ ಕರೆಗಳು ಹಾಗು ಇನ್ನುಳಿದ ವಾರ್ತಾ ಮತ್ತು ಪ್ರಸಾರ ಮಾಧ್ಯಮಗಳ ನಿರ್ವಹಣೆಗೆ ಇದು ಬಳಕೆಯಾಗುತ್ತದೆ. ಇದರ ಪ್ರಮುಖವಾಗಿರುವ ಉದ್ದೇಶಗಳೆಂದರೆ ಭದ್ರತಾ ವಲಯದ ಮಿಲಿಟರಿ,ರಾಜತಾಂತ್ರಿಕ ಮತ್ತು ಇನ್ನಿತರ ಸಂವೇದನಾಶೀಲ,ಸೂಕ್ಷ್ಮ,ರಹಸ್ಯ ಅಥವಾ ಗುಪ್ತ ಸರ್ಕಾರಿ ವ್ಯವಹಾರಗಳ ಬಗೆಗೆ ಇದು ಗಮನಹರಿಸುತ್ತದೆ. ವಿಶ್ವದಲ್ಲಿನ ಅತಿ ದೊಡ್ಡ ಪ್ರಮಾಣದಲ್ಲಿ ಗಣಿತಜ್ಞರನ್ನು ನೇಮಕ ಮಾಡಿಕೊಂಡ ಏಕೈಕ ಸಂಸ್ಥೆ ಇದಾಗಿದ್ದು ಅದಲ್ಲದೇ ಅತಿಹೆಚ್ಚಿನ ಪ್ರಮಾಣದ ಸೂಪರ್ ಕಂಪೂಟರ್ ಗಳನ್ನು ಹೊಂದಿರುವ ಈ ಸಮೂಹವು ಅತ್ಯಂತ ಸರಳ [೩][clarification needed]ಸಂಘಟನೆಯೆನಿಸಿದೆ. ಹಲವಾರು ವರ್ಶಗಳ ವರೆಗೆ ಈ ಸಂಸ್ಥೆಯು U.S. ಸರ್ಕಾರಕ್ಕೆ ಅಜ್ಞಾತವಾಗಿತ್ತು.ಇದನ್ನು ಸಣ್ಣದಾಗಿ "ಇಂತಹ ಸಂಸ್ಥೆಯೇ ಇಲ್ಲ".(NSA)ಎಂದು ಹೇಳಲಾಗುತಿತ್ತು. ಯಾಕೆಂದರೆ ಈ ಸಂಸ್ಥೆಯು ವಿರಳವಾಗಿ ಸಾರ್ವಜನಿಕವಾಗಿ ಹೊರಗೆ ಕಾಣಿಸಿಕೊಂಡಿರಲ್ಲಿ.ಇದರ ಮುಖ್ಯ ಗುರಿ ಎಂದರೆ "ಎಂದೂ ಯಾರಿಗೂ ಏನೂ ಹೇಳುವದಿಲ್ಲ"

NSA/CSS ಸಂಸ್ಥೆಯ ಪ್ರಮುಖ ಕಾರ್ಯಪಟ್ಟಿ ಎಂದರೆಕ್ರಿಪ್ಟಾನಾಲಿಟಿಕ್ ಸಂಶೋಧನೆಯು ಇತ್ತೀಚಿಗೆ ಅಧ್ಯಯನದ ಪ್ರಕಾರ ವಿಶ್ವ ಯುದ್ದ II ಸಂಭವಿಸಲು ಕಾರಣವಾಯಿತೆಂದು ಹೇಳಲಾಗುತ್ತದೆ.ಕೋಡ್ಸ್ ಮತ್ತು ಸೈಫರ್ ಗಳು (ನೋಡಿ'ಉದಾಹರಣೆಗೆ ಪರ್ಪಲ್,ವೆನೊನಾ ಯೋಜನೆ ಮತ್ತುJN-25)

ಇಸವಿ 2004ರಲ್ಲಿ NSA,ಕೇಂದ್ರ ಭದ್ರತಾ ಸೇವೆ ಮತ್ತು ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿಯನ್ಯಾಶನಲ್ ಸೈಬರ್ ಸೆಕುರಿಟಿ ಡಿವಿಜನ್ (DHS)ಗಳು NSA ದ ಅಕಾಡೆಮಿಕ್ ಎಕ್ಸೆಲೆನ್ಸ್ ಇನ್ ಇನ್ ಫಾರ್ಮೇಶನ್ ಅಸ್ಯುರನ್ಸ್ ಪ್ರೊಗ್ರಾಮ್ ನ್ನು ವಿಸ್ತರಿಸಲು ಒಪ್ಪಿಗೆ [೪] ಸೂಚಿಸಿತು.

[೧] ರಾಷ್ಟ್ರೀಯ ಭದ್ರತೆಯ ಭಾಗವಾಗಿ ಪ್ರೆಸಿಡೆನ್ ಶಿಯಲ್ ಡೈರೆಕ್ಟಿವ್ 54/ಹೋಮ್ಲಾಂಡ್ ಸೆಕ್ಯುರಿಟಿ ಪ್ರೆಸಿಡೆನ್ ಶಿಯಲ್ ಡೈರೆಕ್ಟಿವ್ 23 (NSPD 54),ನ್ನು ಅಧ್ಯಕ್ಷ ಬುಶ್ ಜನವರಿ8,2008ರಲ್ಲಿ ಸಹಿ ಹಾಕಿ ಒಕ್ಕೂಟ ಅಮೆರಿಕಾ ಸರ್ಕಾರದ ಎಲ್ಲಾ ಕಂಪೂಟರ್ ಜಾಲಗಳನ್ನು ಸೈಬರ್ -ಭಯೋತ್ಪಾದನೆಯಿಂದ ರಕ್ಷಿಸುವಂತೆ ಈ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಂಸ್ಥೆಗೆ [೧] ವಹಿಸಿಕೊಡಲಾಯಿತು.

ಸೌಲಭ್ಯಗಳು

ಫೊರ್ಟ್ ಮೆಡೆಮೇರಿಲ್ಯಾಂಡ್ ನಲ್ಲಿರುವ, NSA ಪ್ರಧಾನ ಕಚೇರಿ , ಸ್ಥಳೀಯವಾಗಿ ಇದನ್ನು "ದಿ ಬಿಲ್ಡಿಂಗ್" ಎನ್ನುತ್ತಾರೆ.

ರಾಷ್ಟ್ರೀಯ ಭದ್ರತಾ ಸಂಸ್ಥೆಯ ಪ್ರಧಾನ ಕಚೇರಿಗಳು,ಫೊರ್ಟ್ ಜಾರ್ಜ್ ಜಿ.ಮೆಡೆ,ಮೇರಿಲ್ಯಾಂಡ್,ಸುಮಾರು ಬಾಲ್ಟಿಮೊರ್ ನಿಂದ 15ಮೈಲು ಅಥವಾ 24ಕಿ ಮೀ ಈಶಾನ್ಯಕ್ಕಿದೆ "NSA ಗೆ ಅದರ ಮೇರಿಲ್ಯಾಂಡ್ ರೂಟ್ 295 ದಕ್ಷಿಣ ಭಾಗವನ್ನು "NSA ನೌಕರಿರಿಗೆ ಮಾತ್ರ"ಎಂಬ ಫಲಕದೊಂದಿಗೆ ತನ್ನ ಹೊರಬಾಗಿಲನ್ನು ತೆರೆದಿದೆ. NSA ದ ಕಾರ್ಯಕ್ಷೇತ್ರವನ್ನು ಕಂಡು ಹಿಡಿಯವುದು ತುಂಬಾ ಕಠಿಣ ಕೆಲಸವಾಗಿದೆ.ಅಲ್ಲಿನ ಅಂಕಿಅಂಶಗಳ ಪ್ರಕಾರ ಅದರ ನಿವೇಶನದಲ್ಲಿ 18,000 ಪಾರ್ಕಿಂಗ್ ಜಾಗೆಗಳನ್ನು ಗುರುತಿಸಬಹುದಾಗಿದೆ. ಸುಮಾರು 2006ರಲ್ಲಿ ದಿಬಾಲ್ಟಿಮೊರ್ ಸನ್ ವರದಿಯಂತೆ NSA ಯು ಎಲೆಕ್ಟ್ರಿಕಲ್ ವಿಪರೀತ ಒತ್ತಡದ ಬಳಕೆಯಿಂದ ಬಳಲುತ್ತಿದೆ.ಫೊರ್ಟ್ ಮೆಡ್ಸೆನಲ್ಲಿ ಇದರ ಒತ್ತಡ ತಡೆಯಲು ಮೂಲಭೂತ ಸೌಕರ್ಯಗಳ ಒದಗಿಸಲು ಇಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಮಸ್ಯೆಯನ್ನು ಸಾಮಾನ್ಯವಾಗಿ 1990ರಲ್ಲಿ ಗುರುತಿಸಲಾಯಿತಾದರೂ ಅದನ್ನು ಅಷ್ಟಾಗಿ ಗಂಭೀರವಾಗಿ ಆದ್ಯತೆ ಮೇಲೆ ಪರಿಗಣಿಸಲಾಗಿರಲಿಲ್ಲ."ಇದು ಈ ಸಂಸ್ಥೆಯ ಸಾಮರ್ಥ್ಯವನ್ನು "ಹೆಚ್ಚಿಸಿ ಅದನ್ನು ಹೆದರಿಸಿ ಅದರ ಕಾರ್ಯಕ್ಕೆ ಚಾಲನೆ [೫] ಮಾಡಲಾಯಿತು.ಸರ್ಕಾರದ ಭದ್ರತಾ ವಿಷಯಗಳನ್ನು ನೋಡುವುದಲ್ಲದೇ ಇದರೊಂದಿಗೆ NSA ಯು ಸರ್ಕಾರದ ತಂತ್ರಜ್ಞಾನದ ವಲಯಗಳು ಹಾಗು ಸಂಪರ್ಕದ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳ ಉಸ್ತುವಾರಿಗೂ ಜವಾಬ್ದಾರಿಯಾಗಿರುತ್ತದೆ.ಸೆಮಿಕಂಡರ್ ಗಳ ಉತ್ಪಾದನೆ(ಫೊರ್ಟ್ ಮೆಡೆಯಲ್ಲಿ ಚಿಪ್ ತಯಾರಿಕಾ ಸ್ಥಾವರ)ಅದಲ್ಲದೇ ಅತ್ಯಾಧುನಿಕ ಗೂಢಚರ್ಯ ವಿಷಯಗಳ ಕ್ರಿಪ್ಟೊಗ್ರಾಫಿ ಸಂಶೋಧನೆ ಬಗ್ಗೆಯೂ ಇದು ಗಮನಿಸುತ್ತದೆ. ಈ ಸಂಸ್ಥೆಯು ಸಂಶೋಧನೆ ಮತ್ತು ಸಲಕರಣೆಗಳ ವಿಷಯದಲ್ಲಿ ಖಾಸಗಿಯವರೊಂದಿಗೆ ಸಂಪರ್ಕ ಸಾಧಿಸುತ್ತದೆ.

ಅದರ ಫೊರ್ಟ್ ಮೆಡೆಯ ಪ್ರಧಾನ ಕಚೇರಿಯಲ್ಲದೇ,NSA ಯು ಇನ್ನುಳಿದೆಡೆ ಸೌಕರ್ಯಗಳನ್ನು ಕಲ್ಪಿಸುವದರಲ್ಲಿ ನಿರತವಾಗಿದೆ.ಸ್ಯಾನ್ ಅಂಟೊನಿಯೊ,ಟೆಕ್ಸಾಸ್ ನಲ್ಲಿರುವ ,ಟೆಕ್ಸಾಸ್ ಕ್ರಿಪ್ಟೊಲಾಜಿ ಸೆಂಟರ್ರ್ಫೊರ್ಟ್ ಗೊರ್ಡನ,ಜಾರ್ಜಿಯಾ ಮತ್ತು ಹಲವೆಡೆ ಇದರ ಕಾರ್ಯವ್ಯಾಪ್ತಿ ಪಸರಿಸಿದೆ. ಸುಮಾರು USD $1.9 ಬಿಲಿಯನ್ ಮೊತ್ತದಲ್ಲಿ ಉತಾಹದಲ್ಲಿನ ಕ್ಯಾಂಪ್ ವಿಲಿಯಮ್ಸ್ ಅಂಕಿಅಂಶದ ಕೇಂದ್ರವೊಂದನ್ನು [೬] ಸ್ಥಾಪಿಸಲಾಗಿದೆ.

ನ್ಯಾಶನಲ್ ಕಂಪೂಟರ್ ಸೆಕ್ಯುರಿಟಿ ಸೆಂಟರ್

ನ್ಯಾಶನಲ್ ಕಂಪೂಟರ್ ಸೆಕ್ಯುರಿಟಿ ಸೆಂಟರ್ ,ಒಂದು ಕಾಲದಲ್ಲಿ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಒಂದು ಭಾಗವಾಗಿದ್ದು 1981ರಲ್ಲಿ ಇದು ಸ್ಥಾಪನೆಗೊಂಡಿದೆ.ಉನ್ನತ ಭದ್ರತೆ ಮತ್ತು ಅಥವಾ ರಹಸ್ಯ ಅಳವಡಿಕೆಗಳಿಗೆ ಬಳಸುವ ಕಾಂಪೂಟರ್ ಗಳ ಮೌಲ್ಯಮಾಪನ ಮತ್ತುಅಂತಹ ಸಲಕರಣೆಗಳ ಉತ್ತಮ ಬಳಕೆಗಾಗಿ ಈ ಸೆಂಟರ್ ಕೆಲಸ ಮಾಡುತ್ತದೆ. ಕಂಪೂಟಿಂಗ್ ಮತ್ತು ನೆಟ್ ವರ್ಕ್ ವೇದಿಕೆಯ ವಿಶೇಷತೆಗಳನ್ನು NCSC ಮಾಡುವುದಲ್ಲದೇ ಇದಕ್ಕೆ ಸಂಬಂಧಿಸಿದಂತೆ ಆರೇಂಜ್ ಬುಕ್ ಮತ್ತು ರೆಡ್ ಬುಕ್ ಗಳನ್ನು ಪ್ರಕಟಗೊಳಿಸುತ್ತದೆ. ಇದರಲ್ಲಿ ಎರಡು ಪುಸ್ತಕಗಳು ಹೆಚ್ಚು ಪ್ರಖ್ಯಾತಿ ಗಳಿಸಿವೆ.ಟ್ರಸ್ಟೆಡ್ ಕಂಪೂಟಿಂಗ್ ಸಿಸ್ಟೆಮ್ ಇವ್ಯಾಲ್ಯುವೇಶನ್ ಕ್ರೈಟೇರಿಯಾ ಮತ್ತು ಟ್ರಸ್ಟೆಡ್ ನೆಟ್ ವರ್ಕ್ ಇಂಟರ್ ಪ್ರಿಟೇಶೇನ್,ಹಾಗು ರೇನ್ ಬೊ ಸೆರೀಸ,ಇತ್ಯಾದಿ ಆದರೆ ಇವು ಬಹುತೇಕ ಕಾಮನ್ ಕ್ರಿಟೇರಿಯಾದಿಂದಾಗಿ ಕಡಿಮೆ ಜನಪ್ರಿಯತೆ ಪಡೆದಿವೆ.

ಇತಿಹಾಸ

ರಾಷ್ಟ್ರೀಯ ಭದ್ರತಾ ಸಂಸ್ಥೆಯನ್ನು ಗತಕಾಲಕ್ಕೆ ಕರೆದೊಯ್ದರೆ ಅದು ಮೇ20,1949ರಲ್ಲಿ ಪ್ರಾರಂಭವಾದ ಆರ್ಮಡ್ ಫೊರ್ಸೆಸ್ ಸೆಕ್ಯುರಿಟಿ ಏಜೆನ್ಸಿ (AFSA)ಇಂದಿನ ಸಂಸ್ಥೆಯ ಪ್ರತಿರೂಪದಂತಿದೆ. ಈ ಸಂಸ್ಥೆಯನ್ನು ಮೂಲಭೂತವಾಗಿ U.S.ನ ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ.ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಅವರ ಆದೇಶಕ್ಕನುಗುಣವಾಗಿ ಇದು ಕಾರ್ಯ ನಿರ್ವಹ್ಸಿಸುತ್ತದೆ. AFSA ಸಂಸ್ಥೆಯುU.Sಸರ್ಕಾರದ ಸಂಪರ್ಕ ಮತ್ತು ಎಲೆಕ್ಟ್ರಾನಿಕ್ ಇಂಟೆಲಿಜಿಸ್ನಿ ಚತುವಟಿಕೆಗಳನ್ನು ನೋಡಿಕೊಳ್ಳುತ್ತದೆ.ಪ್ರಮುಖವಾಗಿ ಮಿಲಿಟರಿ ಇಂಟೆಲಿಜೆನ್ಸ ಘಟಕಗಳು:ದಿ ಆರ್ಮಿ ಸೆಕ್ಯುರಿಟಿ ಏಜೆನ್ಸಿ, ದಿ ನಾವಲ್ ಸೆಕ್ಯುರಿಟಿ ಗ್ರುಪ್ ,ಮತ್ತು ದಿ ಏರ್ ಫೊರ್ಸ್ ಸೆಕ್ಯುರಿಟಿ ಸರ್ವಿಸ್ ಮುಂತಾದವು ಈ ಸಂಸ್ಥೆಯ ಅದಿಯಲ್ಲಿ ಬರುತ್ತವೆ. ಆದರೆ ಈ ಏಜೆನ್ಸಿಯು ಅತ್ಯಲ್ಪ ಅಧಿಕಾರ ಹೊಂದಿದೆ,ಅಲ್ಲದೇ ಕೇಂದ್ರೀಕೃತ ಸಹಕಾರದ ವಿಧಾನದಿಂದ ವಂಚಿತವಾಗಿದೆ. ಸಂಸ್ಥೆಯನ್ನು ಡಿಸೆಂಬರ್ 10,1951ರಲ್ಲಿ ಹುಟ್ಟು ಹಾಕಲು ಕಾರಣವಾದದ್ದು ಇದಕ್ಕಾಗಿ ತಿಳಿವಳಿಕೆಯೊಂದನ್ನು ಕಳಿಸಲಾಯಿತು. CIAನ ನಿರ್ದೇಶಕ ವಾಲ್ಟರ್ ಬೆಡೆಲ್ ಸ್ಮಿತ್ ಅವರು ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್ ನ NSA ಕಾರ್ಯನಿರ್ವಾಹಕ ಕಾರ್ಯದರ್ಶಿ ಜೇಮ್ಸ್ ಎಸ್ .ಲೆ ಅವರಿಗೆ ತಿಳಿವಳಿಕೆ ಪತ್ರವನ್ನು ಕಳಿಸಿ [೭] ತಿಳಿಸಲಾಯಿತು. ಈ ಮಾಹಿತಿ ಪತ್ರದಲ್ಲಿ "ಇದರ ಮೇಲಿನ ನಿಯಂತ್ರಣ ಮತ್ತು ಸಹಕಾರ,ಸಂಪರ್ಕದ ಗುಪ್ತ ಮಾಹಿತಿಯ ಸಂಗ್ರಹದ ಕ್ರಿಯೆಯು ಪರಿಣಾಮಕಾರಿಯಾಗಿರಲಿಲ್ಲ"ಇದರಿಂದಾಗಿ ಗೂಢಚಾರ ಸಂಪರ್ಕದ ವಿವರವನ್ನು ಹೆಚ್ಚು ಗಮನಿಸಿ ಚಟುವಟಿಕೆಯನ್ನು ನಿಯಂತ್ರಿಸುವಂತೆ ಪತ್ರದಲ್ಲಿ ಸೂಚಿಸಲಾಗಿತ್ತು. ಇದರ ಒಪ್ಪಿಗೆ ಡಿಸೆಂಬರ್ 13,1951,ರಲ್ಲಿ ದೊರೆತು ಡಿಸೆಂಬರ್ 28ರಲ್ಲಿ ಅದಕ್ಕಾಗಿ ಸೂಕ್ತ ಕಾರ್ಯಕ್ರಮ ರೂಪಿಸುವಂತೆ ಹೇಳಲಾಯಿತು. ಇದರ ಬಗೆಗಿನ ವರದಿಯು ಜೂನ್ 13, 1952ರಲ್ಲಿ ಪೂರ್ಣಗೊಂಡಿತು. ಸಾಮಾನ್ಯವಾಗಿ ಇದನ್ನು ರೂಪಿಸಿದ ಹರ್ಬರ್ಟ್ ಬ್ರೊವ್ ನೆಲ್ ಅವರ ಹೆಸರಿನಿಂದಲೇ ಇದನ್ನು "ಬ್ರೊವ್ ನೆಲ್ ಕಮೀಟಿ ರಿಪೊರ್ಟ್ "ಎಂದೇ ಕರೆಯಲಾಯಿತು.ಅದು U.S. ಸಂಪರ್ಕ ಗೂಧಚರ್ಯದ ಇತಿಹಾಸದ ಚಟುವಟಿಕೆಗಳನ್ನು ಪರಿಶೀಲಿಸಿತು.ಇದಕ್ಕಾಗಿ ಇನ್ನೂ ಹೆಚ್ಚಿನ ಸಂಪರ್ಕ ಮತ್ತು ಮತ್ತು ಅಧಿಕ ಜಾಗರೂಕತೆಯ ಎಚ್ಚ್ಕರಿಕೆಯನ್ನೂ ನೀಡಿತು. ಹೀಗೆ ಬದಲಾವಣೆಗಳಾದಂತೆ NSA ಯು ಆರ್ಮಡ್ ಫೊರ್ಸಿಸ್ ಗಿಂತ ಹೆಚ್ಚಿನ ಕಾರ್ಯವ್ಯಾಪ್ತಿ ಬಂದು ತಲುಪಿತು.ಭದ್ರತಾ ಸಂಸ್ಥೆಗಳ ಜವಾಬ್ದಾರಿಯೂ ಹೆಚ್ಚಾಯಿತು.

NSA ರಚನೆಯು ಅಧ್ಯಕ್ಷ ಹ್ಯಾರಿ ಎಸ್ ,ಟ್ರುಮ್ಯಾನ್ ಅವರು ಬರೆದ ಪತ್ರದ ಮುಖಾಂತರ ಜೂನ್ 1952ರಲ್ಲಿ ಅಧಿಕೃತ ಮನ್ನಣೆ ಪಡೆಯಿತು. ಈ ಏಜೆನ್ಸಿಯು ನ್ಯಾಶನಲ್ ಸೆಕ್ಯುರಿಟಿ ಕೌನ್ಸಿಲ್ ಇಂಟೆಲ್ಲಿಜೆನ್ಸ್ ಡೈರೆಕ್ಟಿವ್ (NSCID)ಆಕ್ಟೋಬರ್ 24,1952ರಲ್ಲಿ ಅಧಿಕೃತಗೊಂಡಿತು.ಅದು ನಂತರ ನವೆಂಬರ್ 4,1952ರಲಿ ಅಸ್ತಿತ್ವಕ್ಕೆ [೭] ಬಂದಿತು. ಅಧ್ಯಕ್ಷ ಟ್ರುಮ್ಯಾನ್ ಅವರ ಪತ್ರವು ವರ್ಗೀಕೃತ ವಿವರಗಳನ್ನು ಒಳಗೊಂಡಿತ್ತು.ಆದರೆ ಸುಮಾರು ಪೀಳಿಗೆಯ ಕಾಲಾವಧಿ ಮುಗಿವವರೆಗೆ ಇದು ಸಾರ್ವಜನಿಕಗೊಂಡಿರಲಿಲ್ಲ.

ಇನ್ ಸಿಗ್ನಿಯಾ(ವಿಶಿಷ್ಟ ಲಾಂಛನ)

ದಿ NSA'ನ ಇನ್ ಸೈನ್ಸ್.

NSA ಸಂಸ್ಥೆಯ ಪಾರಂಪರಿಕ ಲಾಂಛನವು ಇದರ ಪ್ರಮುಖ ಸಂಕೇತವಾಗಿದೆ.ಇದರಲ್ಲಿ ಬೋಳು ಹದ್ದು ತನ್ನ ಬಲಭಾಗವು ಆ ದಿಕ್ಕಿಗೆ ತಿರುಗಿದ್ದು,ಅದರ ರೆಕ್ಕೆಯ ತಳಭಾಗದಲ್ಲಿ ಕೀಲಿ ಕೈ ಇದ್ದು ಇದು NSA ಯು ತನ್ನ ಪ್ರಮುಖ ಉದ್ದೇಶವಾದ ಭದ್ರತೆ ಮತ್ತು ರಕ್ಷಣಾ ವಿಷಯದಲ್ಲಿ ಅದು ತನ್ನ ಹಿಡಿತ ಸಾಧಿಸಿದ ಚಿನ್ಹೆ ಇದಾಗಿದೆ. ಈ ಗರುಡ ಅಥವಾ ಹದ್ದು ಹಿನ್ನಲೆಯಲ್ಲಿ ನೀಲಿ ಪರದೆ ಮತ್ತು ಅದರ ಎದೆ ಭಾಗದಲ್ಲಿ ನೀಲಿ ಶೀಲ್ಡ್ ಹದಿಮೂರು ಕೆಂಪು ಮತ್ತು ಬಿಳಿ ಬ್ಯಾಂಡಗಳನ್ನು ಪ್ರದರ್ಶಿಸುತ್ತದೆ. ಸುತ್ತುವರಿದ ಶ್ವೇತ ವರ್ಣವು ಗಡಿಯು "ರಾಷ್ಟ್ರೀಯ ಭದ್ರತಾ ಸಂಸ್ಥೆ"ಯನ್ನು ನಿರೂಪಿಸುತ್ತದೆ.ಮೇಲ್ಭಾಗಕ್ಕೆ "ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ" ಕೆಳಭಾಗದಲ್ಲಿಎರಡು ಐಮೂಲೆಯಿರುವ ಬೆಳ್ಳಿಯ ನಕ್ಷತ್ರಗಳು ಎರಡು ಭಾಗಗಳಲ್ಲಿ ಕಾಣಬರುತ್ತದೆ. ಈಗಿನ NSAದ ಲಾಂಛನವು 1965ರಿಂದಲೂ ಬಳಕೆಯಲ್ಲಿದೆ.ಆಗಿನ ನಿರ್ದೇಶಕ LTG ಮಾರ್ಶೆಲ್ ಎಸ್ ,ಕಾರ್ಟರ್ (USA)ಅವರು ಈ ಸಂಸ್ಥೆಯನ್ನು ಪ್ರತಿನಿಧಿಸುವ ಗುರುತೊಂದನ್ನು ಪ್ರಕಟಿಸಿ [೮] ಅದೇಶಿಸಿದರು.

ಸರ್ಕಾರೇತರ ಗೂಢಚರ ಚಟುವಟಿಕೆಯ ಮೇಲಿನ ಪರಿಣಾಮ

NSA ಯು ಸಾರ್ವಜನಿಕ ಯೋಜನೆಗಳ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಮುಂದಾಗುತ್ತದೆ.ಅಪ್ರತ್ಯಕ್ಷವಾಗಿ ಇಲ್ಲವೆ ಪರದೆಯ ಹಿಂದೆ ನಿಂತು ಅದು ಪ್ರತಿಯೊಂದು ಇಲಾಖೆಯ ಆಗುಹೋಗುಗಳಿಗೆ ತನ್ನ ನೆರವಿನ ಹಸ್ತ ಚಾಚುತ್ತದೆ.ಈ ಮೊದಲುಮತ್ತು ಆನಂತರ ವೈಸ್ ಎಡ್ಮಿರಲ್ ಬಾಬಿ ರೇ ಇನ್ಮಾನ್ ಅವರ ಮಾರ್ಗದರ್ಶನದಲ್ಲಿ ಅದು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ.NSA NSA ಯು 1990ರ ಗೂಢಚರ ವಿಷಯಗಳ ರವಾನೆಗಾಗಿ ನಡೆದ ಚರ್ಚೆಗಾಳಲ್ಲಿ ಅದು ಪ್ರಮುಖ ಪಾತ್ರ ವಹಿಸಿದೆ. ಸುಮಾರು 1996ರಲ್ಲಿ.ರಫ್ತಿನ ಮೇಲೆ ನಿರ್ಭಂಧವನ್ನು ವಿಧಿಸಲಾಯಿತಾದರೂ ಅದನ್ನು ತೆಗೆದು ಹಾಕಲಿಲ್ಲ.

ಡಾಟಾ ಎನ್ ಕ್ರಿಪ್ಶನ್ ಸ್ಟ್ಯಾಂಡರ್ಡ್(DES)

NSA ಯು ಡಾಟಾ ಎನ್ ಕ್ರಿಪ್ಶನ್ ಸ್ಟ್ಯಾಂಡರ್ಡ್ (DES)ನಿರ್ಮಾಣದ ಸಂದರ್ಭದಲ್ಲಿ ಸಣ್ಣಪ್ರಮಾಣದ ವಿವಾದಗಳಿಗೆ ಒಳಗಾಯಿತು.ಒಂದು ಗುಣಮಟ್ಟದ ಮತ್ತು ಸಾರ್ವಜನಿಕ ಬ್ಲಾಕ್ ಸೈಫರ್ ಅಲ್ಗೊರಿದಮ್ ಇತ್ಯಾದಿಗಳು U.S.ಸರ್ಕಾರದಿಂದ ಬಳಕೆಯಾದ ಬಗ್ಗೆ ಮತ್ತು ಅದರ ಬ್ಯಾಂಕಿಂಗ್ ಮತ್ತು ಸಂಪರ್ಕಗಳ ಬಗ್ಗೆ ಕೆಲಮಟ್ಟಿಗೆ ಅದು ವಿವಾದಕ್ಕೆ ಒಳಗಾಗಿದ್ದರೂ ರಚನಾತ್ಮಕವಾಗಿ ಕಾರ್ಯ ನಿರ್ವಹಿಸಿದೆ. DES ಅಂಗಸಂಸ್ಥೆಯ ನಿರ್ಮಾಣದ ಹೆಸರಲ್ಲಿ1970ರ ಸುಮಾರಿಗೆ IBMಅದರ ಅಭಿವೃದ್ಧಿಗೆ ಕೆಲಸ ಮಾಡಿತು.ಈ ಸಂದರ್ಭದಲ್ಲಿ NSAಯು ಕೆಲವು ಮಹತ್ವದ ಬದಲಾವಣೆಗಳ ವಿವರಗಳನ್ನು ಒದಗಿಸಿತು. ಈ ಬದಲಾವಣೆಗಳು ಸಮಯ ಕಳೆದಂತೆ ಲೆಕ್ಕಾಚಾರವನ್ನು ಸ್ವಲ್ಪ ಮಟ್ಟಿಗೆ ದುರ್ಬಲಗೊಳಿಸಿದವು.ಇದರಲ್ಲಿನ ವಿವಾದಗಳಿಗೆ ಕಾರಣವಾಗುವ ವಿಷಯಾಗಳ ಬಗ್ಗೆ ಚರ್ಚಎ ನಡೆಸ್ಸಲಾಯಿತು.ಉದಾಹರಣೆಗಾಗಿS-ಪಟ್ಟಿಗೆ ಗಳು ರೂಪ ಬದಲಾಯಿಸಿಕೊಂಡು "ಬ್ಯಾಕ್ ಡೋರ್"ನ್ನು ಒಳಸೇರುವಂತೆ ಮಾಡಲಾಯಿತು.ಇದರಿಂದಾಗಿ NSA ಯು ಬೃಹತ್ ಕಂಪೂಟರ್ ಶಕ್ತಿಯ ಕಾರ್ಯಗಳನ್ನು DES ಬೀಗದ ಕೈ ಬಳಕೆ ಮಾಡಿಕೊಳ್ಳುವುದರ ಮೂಲಕ ಉಪಯೋಗಿಸಿಕೊಂಡಿತು. ಇದರಿಂದಾಗಿ DES ನಲ್ಲಿರುವ S-boxes ಗಳ ವಿಭಿನ್ನತೆ ಮತ್ತು ವ್ಯತ್ಯಾಸಗಳಿರುವ ಕ್ರಿಪ್ಟ್ ಎನ್ ಲೈಸಿಸ್ ಗಳಲ್ಲಿನ ವ್ಯತಿರಿಕ್ತತೆಗಳಿಗೆ ವಿರುದ್ಧವಾಗಿ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.ಆದರೆ ಈ ತಂತ್ರವನ್ನು ಆಗ ಸಾರ್ವಜನಿಕವಾಗಿ ತಿಳಿಸದಿದ್ದರೂ 1980ರಲ್ಲಿ ಇದು IBM ಅಂಗಸಂಸ್ಥೆಗೆ ತಿಳಿದ ವಿಷಯವಾಗಿತ್ತು. ದಿ ಯುನೈಟೆಡ್ ಸ್ಟೇಟ್ಸ್ ಸಿನೇಟ್ ಸೆಲೆಕ್ಟ್ ಕಮೀಟಿ ಆನ್ ಇಂಟೆಲ್ಲಿಜೆನ್ಸ್ NSAಯುನ ಎಷ್ಟರ ಮಟ್ಟಿಗೆ ಪಾತ್ರ ಇದರಲ್ಲಿದೆ ಎಂಬುದನ್ನು ಅದು ಅಂದಾಜಿಸಿತು.ಇದರಿಂದಾಗಿ ಈ ಸಂಸ್ಥೆಯು ಕೆಲಮಟ್ಟಿಗೆ ಸಹಕಾರ ನೀಡಿತಲ್ಲದೇ ಅದರ ಕಾರ್ಯವಿನ್ಯಾಸದಲ್ಲಿ ಯಾವುದೇ ಅಡತಡೆ [೯][೧೦] ಮಾಡಲಿಲ್ಲ. ಕಳೆದ 2009ರ ಸುಮಾರಿಗೆ NSAಯು ಮಾಹಿತಿ ವಿವರಗಳನ್ನು ಮರುವಿಂಗಡಿಸಿತು.ಇದರ ಮೂಲಕ NSA ಯು ತನ್ನ ಶಕ್ತಿ ವರ್ಧನೆಗೆ IBMನೊಡನೆ ಕೈಜೋಡಿಸಿತು.ಯಾವುದೇ ಆಕ್ರಮಣಶಾಲಿ ಪರಿಸ್ಥಿಗಳನ್ನು ಅದು ವಿಶ್ಲೇಷಿಸಲು ಸಮರ್ಥವಾಯಿತು.ಅದರೊಂದಿಗೆ ಉಪಯೋಗಕ್ಕೆ ಬರುವS-boxes ಗಳನ್ನು ಬಲಪಡಿಸಲು ತನ್ನ ಚಟುವಟಿಕೆಯನ್ನು ವಿಸ್ತರಿಸಿತು. NSA ಯು ತನ್ನ ಕಂಪೂಟಿಂಗ್ ವ್ಯವಸ್ಥೆಗಳ ಬೆಗದ ಕೈಗಳ ಕಾರ್ಯವಿನ್ಯಾಸವನ್ನು 64ರ ಬಿಟ್ಸ್ ನಿಂದ 48ರ ವರೆಗೆ ತರುವ ಮೂಲಕ IBM ನ್ನು ವಿಶ್ವಾಸಕ್ಕೆ ತೆಗೆದುಕೊಂಡಿತು. ಅಂತಿಮವಾಗಿ ಅವರು 56-ಬಿಟ್ ಕೀಗಾಗಿ [೧೧] ಸಮ್ಮತಿಸಿದರು.

ಕ್ಲಿಪ್ಪರ್ ಚಿಪ್

ದೊಡ್ದ ಪ್ರಮಾಣದಲ್ಲಿ ಕ್ರಿಪ್ಟೊಗ್ರಾಫಿ ಬಳಸುವದರಿಂದ ಸರಕಾರದ ವೈಯರ್ ಟ್ಯಾಪ್ ಗಳ ಅಕಾರ್ಯಕ್ಕೆ ಅಡತಡೆಯುಂಟಾಗುತದೆ.ಇದರ ತಡೆಗಾಗಿ NSA ಯು 1993ರಲ್ಲಿ ಕೀ ಎಸ್ಕ್ರಿವ್ ಪರಿಕಲ್ಪನೆಯೊಂದಿಗೆಕ್ಲಿಪರ್ ಚಿಪ್ ನ್ನು ಪರಿಚಯಿಸಿತು. ಇದು DESಗಿಂತ ಹೆಚ್ಕು ಬಲಶಾಅಲಿಯಾಗಿದೆ.ಇದರ ಮೂಲಕ ಕಾನೂನುನ್ ಜಾರಿ ಅಧಿಕಾರಿಗಳ್ಯ್ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ಪ್ರಸ್ತಾಪವು ಬಲವಾಗಿ ವಿರೋಧಿಸಲ್ಪಟ್ಟಿತಲ್ಲದೇ ಎಸ್ಕ್ರಿವ್ ಕೀ ಬೇಡಿಕೆಗಳು ಕಾಣದಾದವು. NSAದ ಫೊರ್ಟೆಜಾ ಹಾರ್ಡವೇರ್ ಮೂಲದ ಎನ್ ಸ್ಕ್ರಿಪ್ಟಿಕ್ ಕಾರ್ಡ್ ಗಳನ್ನು ಕ್ಲಿಪರ್ ಚಿಪ್ಸ್ ಗಳಿಗಾಗಿ ನಿರ್ಮೇಸಲಾಗಿದೆ.ಅವುಗಳನ್ನು ಇನ್ನೂ ಸರ್ಕಾರದ ಮಟ್ಟದಲ್ಲಿಉ ಬಳಸಲಾಗುತ್ತದೆ.ಸದ್ಯ NSA ಯು SKIPJACK ಸೈಫರ್ ನ್ನು ಅಂತಿಮವಾಗಿ ತನ್ನ ವಿನ್ಯಾಸವನ್ನಾಗಿ ಪ್ರಕಟಿಸಿತು.(ಆದರೆ ಇದು ಕೀ ಬದಲಿಯ ಶಿಷ್ಟಾಚಾರವಲ್ಲ)

ಅಡ್ವಾನ್ಸ್ಡ್ ಎನ್ ಕ್ರಿಪ್ಶನ್ ಸ್ಟ್ಯಾಂಡರ್ಡ್(AES)

ಈ ಹಿಂದಿನ ವಿವಾದಗಳ ಕಾರಣದಿಂದಾಗಿNSA ದ ಕಾರ್ಯವೇನಿಸಿದ್ದ DESಗೆ ಉತ್ತಾರಾಧಿಕಾರಿಯ ಆಯ್ಕೆ ಮಾಡುವ ಅವಕಾಶ ತಪ್ಪಿ ಅದು ಅಡ್ವಾನ್ಸ್ಡ್ ಎನ್ ಕ್ರಿಪ್ಶನ್ ಸ್ಟ್ಯಾಂಡರ್ಡ್(AES)ದ ಕಾರ್ಯವು ಕೇವಲ ಹಾರ್ಡ್ ವೇರ್ ಗೆ ಮಾತ್ರ ಸೀಮಿತಗೊಂಡು ಅದರ ತಪಾಸಣೆ ಮಾತ್ರ ಅದರ ಕೈಯಲ್ಲಿ ಉಳಿಯಿತು.(ನೋಡಿ AES ಪೈಪೊಟಿ). NSA ಯು ಬರಬರುತ್ತಾ AES ಗೆ ಮಾಹಿತಿಯ ವರ್ಗೀಕರಣ ಮತ್ತು ರಕ್ಷಣೆಗಾಗಿ ಪ್ರಮಾಣೀಕರಿಸಿತು.(ಬಹುತೇಕ ಎರಡು ಹಂತಗಳಲ್ಲಿ:ಉದಾಹರಣೆಗೆ,SECRET {ರಹಸ್ಯ}ಮಾಹಿತಿಯನ್ನು ನಿಗದಿತ ಪರಿಸರದಲ್ಲಿ ವರ್ಗೀಕರಿಸದಿದ್ದಾಗ)ಇದನ್ನು NSA ಸಮ್ಮತಿಸಿದ ವಿಧಾನವನ್ನು ಬಳಸಿದಾಗ ಅದರ ಕಾರ್ಯ ಚಟುವಟಿಕೆ ಚುರುಕಾಯಿತು. ವ್ಯಾಪಕವಾಗಿ ಬಳಕೆಯಾಗುವ SHA-1 ಮತ್ತು SHA-2ಕಾರ್ಯ ವಿನ್ಯಾಸಗಳು NSAದಿಂದ ರಚಿತವಾದವು.

ದ್ವಿಪದಿಯ EC DRBG ಸಾಮಾನ್ಯ ಸಂಖ್ಯೆಯ ಜನರೇಟರ್

ಸಾಮಾನ್ಯ ಆಯ್ಕೆಯ ಸರ್ವಮಾನ್ಯ ಸಂಖ್ಯೆಯ ಜನರೇಟರ್ ನ್ನು NSA ಉತ್ತೇಜಿಸಿ U.S.ನಲ್ಲಿದ್ವಿಪದಿ EC DRBGನ್ನು ಪ್ರಕಟಿಸಿತು.ಇದು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಾಜಿಯ 2007ರ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ತನ್ನ ನೀತಿಯನ್ನು ರೂಪಿಸಿತು. ಇದು ಬ್ಯಾಕ್ ಡೋರ್ ಬಗ್ಗೆNSA ಯು ಬೇರೆ ತೆರನಾದ ಊಹಾಪೋಹಾಗಳಿಗೆ ಎಡೆಮಾಡಿಕೊಟ್ಟಿತು.ಇದು ಎನ್ ಸ್ಕ್ರಿಪ್ಟೆಡ್ ವಿಧಾನಗಳನ್ನು ಬಳಸಿ ರಕ್ಷಣಾ ಕಾರ್ಯಗಳನ್ನು ಮಾಡಲು [೧೨] ಆರಂಭಿಸಿತು.

ಶೈಕ್ಷಣಿಕ ಸಂಶೋಧನೆ

NSA ಯು ಶೈಕ್ಷಣಿಕ ಹಾಗು ಪ್ರಸಕ್ತ ಕಾರ್ಯಗಳ ಸಂಶೋಧನೆಗಾಗಿ ದಶಲಕ್ಷಗಟ್ಟಲೇ ಡಾಲರ್ ಗಳನ್ನು ಖರ್ಚು ಮಾಡುತ್ತದೆ. MDA904 ,ಎಂಬ ಕೋಡ್ ಪ್ರಕಾರ ಸರ್ಕಾರ ಸಹಾಯಧನದ ಮೂಲಕ 3000 ಸಂಶೋಧನೆ ಕಾಗದಪತ್ರಗಳನ್ನು ನೋಡಲು ಕಾರ್ಯ ಮುಂದಾಗುತ್ತದೆ.(ದಿನಾಂಕ 2007-10-11) NSA/CSSಸಂಸ್ಥೆಗಳು ಈ ಸಂಶೋಧನಾ ವಿಷಯಗಳನ್ನು ಪ್ರಕಟಿಸಲು ಮುಂದಾಯಿತು.ಶೈಕ್ಷಣಿಕವಾಗಿ ಮುಂದುವರೆಸಲು ಕ್ರಿಟೊಗ್ರಾಫಿ;ಉದಾಹರಣೆಗೆ ಖುಫ್ ಅಂಡ್ ಖಾಫ್ರೆ ಬ್ಲಾಕ್ ಸೈಫರ್ಸ್ ಗಳು ಸ್ವಯಂ ಪ್ರೇರಿತವಾಗಿ ಕೆಲಸ ಮಾಡಲು ಆರಂಭಿಸಿದೆ.

ಪೆಟೆಂಟ್‌ಗಳು

NSA ಯು ತನ್ನ ಸಂಶೋಧನೆಗಳ ಬಗ್ಗೆ ಹಕ್ಕುಸ್ವಾಮ್ಯವನ್ನು U.S.ಪೇಟೆಂಟ್ ಅಂಡ್ ಟ್ರೇಡ್ ಮಾರ್ಕ್ ಆಫಿಸ್ಮತ್ತು ಅದರ ಉನ್ನತ ಆದೇಶ ಇದನ್ನು ಒಳಗೊಂಡಿವೆ. ಕೆಲವು ಸಮಾನರೂಪದ ನೈಸರ್ಗಿಕ ಪೇಟೆಂಟ್ ಗಳು ಸಾರ್ವಜನಿಕರಿಗೆ ಪ್ರಚರಪಡಿಸಿತು.ಅವು ಮಹತ್ವವನ್ನು ಕಳೆದುಕೊಳ್ಳುವುದಿಲ್ಲ. ಹೇಗೆಯಾದರೂ ಪೇಟೆಂಟ್ ಆಫಿಸ್ ನಲ್ಲಿ ಇನ್ನೊಂದು ಯಾವುದಾದರು ಹಕ್ಕುಸ್ವಾಮ್ಯಕ್ಕೆ ಅರ್ಜಿ ಹಾಕಿದ್ದನ್ನು ಈ ವಿವರಿಸಲಾಗುತ್ತದೆ.NSA ಯು ಈ ವಿಷಯಗಳಲ್ಲಿ ಆ ದಿನಾಂಕದಿಂದ ಪೂರ್ಣಾವಧಿಯನ್ನು [೧೩] ಪೂರ್ಣಗೊಳಿಸುತ್ತದೆ.

NSA ಯು ಪ್ರಕಟಿಸಿದ ಹಕ್ಕುಸ್ವಾಮ್ಯದ ಪದ್ದತಿಯು ಭೌಗೊಳಿಕ ಸ್ಥಳೀಯತೆಯನ್ನು ಪರಿಗಣಿಸಿಬಹುದಾಗಿದೆ.ಇಂಟೆರ್ ನೆಟ್ ಜಾಲವನ್ನು ಸಂಪೂರ್ಣ ತನ್ನ ಹತೋಟಿಗಾಗಿ ಈ ಸಂಸ್ಥೆಗಾಗಿ ರಹಸ್ಯ ವಿಷಯಗಳ ಬಹುದ್ದೇಶದ ಜಾಲಗಳು ಇದರಲ್ಲಿ ಕಾರ್ಯಪ್ರವೃತ್ತಿಗಳನ್ನು [೧೪] ಪರಿಗಣಿಸಲಾಗುತ್ತದೆ.

NSA ಕಾರ್ಯಕ್ರಮ

ECHELON

NSA/CSS,ಎರಡು ಒಟ್ಟಿಗೆ ಸಮಾನ ಕಾರ್ಯವನ್ನುಯುನೈಟೆಡ್ ಕಿಂಗ್ ಡಮ್ ನಲ್ಲಿನ (ಸರ್ಕಾರದ ಸಂಪರ್ಕಗಳ ಪ್ರಧಾನ ಕಚೇರಿಗಳು),ಕೆನಡಾಸಂಪರ್ಕಗಳ ಭದ್ರತಾ ಸ್ಥಾಪನೆ),ಆಸ್ಟ್ರೇಲಿಯಾ,ಡಿಫೆನ್ಸ್ ಸಿಗ್ನಲ್ಸ್ ಡೈರೆಕ್ಟೊರೇಟ್ ಮತ್ತು ನ್ಯುಜಿಲ್ಯಾಂಡ್(ಸರ್ಕಾರಿ ಸಂಪರ್ಕದ ಸೆಕ್ಯುರಿಟಿ ಬ್ಯುರೊ)ಇಲ್ಲದೇ ಹೋದರೆ [[UKUSA{/ ಗ್ರುಪ್ {2/}ನಲ್ಲಿನ ಕಾರ್ಯಾಚರಣೆಗೆECHELON|UKUSA{/ ಗ್ರುಪ್ {2/}ನಲ್ಲಿನ ಕಾರ್ಯಾಚರಣೆಗೆECHELON]]ಪದ್ದತಿಯನ್ನು ಅನುಸರಿಸಲಾಗುತ್ತದೆ. ಇದರ ಸಾಮರ್ಥ್ಯವನ್ನು ಅಳೆಯಲು ಉಸ್ತುವಾರಿಯ ಕಾರ್ಯಕ್ರಮಗಳನ್ನು ವಿಶ್ವದ ನಾಗರಿಕ ಸೌಲಭ್ಯದ ಬಗ್ಗೆ ಗಮನ ಹರಿಸಲು ಅದರ ಸಂವಹನಕ್ಕಾಗಿ ಫಾಕ್ಸ್, ಟೆಲೆಫೋನ್,ಮತ್ತು ಡಾಟಾ ಸಂಚಾರವನ್ನು ಗಮನಿಸಲಾಗುತ್ತದೆ.ಅದೇ ಡಿಸೆಂಬರ್ 16,2005ರಲ್ಲಿ ನ್ಯುಯಾರ್ಕ ಟೈಮ್ಸ್ ನಲ್ಲಿ ಇದರ ಕಾರ್ಯಚಟುವಟಿಕೆಯನ್ನು ವಿವರಿಸಿ ಲೇಖನವನ್ನು [೧೫] ಪ್ರಕಟಿಸಿತ್ತು.

ಸದ್ಯದ ಎಲ್ಲಾ ಆಧುನಿಕ ದೂರವಾಣಿ,ಇಂಟೆರ್ ನೆಟ್ ,ಫ್ಯಾಕ್ಸ್ ಮತ್ತು ಉಪಗ್ರಹದ ಸಂಪರ್ಕಗಳು ಇತ್ಯಾದಿಗಳನ್ನು ಈ ಸಂಸ್ಥೆಯು ದುರುಪಯೋಗಪಡಿಸಿಕೊಳ್ಲಲು ಮುಂದುವರೆದ ತಂತ್ರಜ್ಞಾನವು ಎಲ್ಲದಕ್ಕೂ ಬೇಕಾಗುತ್ತದೆ.ಇದು 'ಮುಕ್ತ ಹವೆ' ಎಂಬ ವಿಶ್ವದ ಜಾಲದ ಬಗ್ಗೆ ರೇಡಿಯೊ ಸಂಪರ್ಕವು ಅದರ ಸಾಮಾನ್ಯ ರೀತಿಯಲ್ಲಿ ಕಂಡುಬರುತ್ತದೆ.NSAದ ಒಟ್ಟು ಸಂಪರ್ಕದ ಕಾರ್ಯಚಟುವಟಿಕೆಗಳನ್ನು ಬಹಳಷ್ಟು ಟೀಕೆಗಳು ಪ್ರಾರಂಭವಾದವು.NSA/CSS ಎರಡು ಸಂಸ್ಥೆಗಳು ಇಡೀ ಅಮೆರಿಕಾದ ರಹಸ್ಯವನ್ನು ಕಾಪಾಡುವ ಸಂಸ್ಥೆಯಾಗಿದೆ. NSAದ ಯುನೈಟೆದ್ ಸ್ಟೇಟ್ಸ್ ಸಿಗ್ನಲ್ಸ್ ಇಂಟೆಲಿಜೆನ್ಸ್ ಡೈರೆಕ್ಟೆವ್ 18(USSID 18)ಯಾವುದೇ ಗುಪ್ತಚರ ವಿಭಾಗಕ್ಕೆ ಸೇರಿದ ಮಾಹಿತಿ ಅಥವಾ ವಿಷಯವನ್ನು ಕಲೆಹಾಕುವುದನ್ನು ನಿರ್ಭಂಧಿಸುತ್ತದೆ."U.S. ವ್ಯಕ್ತಿಗಳು,ಸಂಘಸಂಸ್ಥೆಗಳು ನಿಗಮಗಳು ಅಥವಾ ಸಂಘಟನೆಗಳು "ಇವುಗಳ ಬಗ್ಗೆ ಅಧಿಕೃತ ಪರವಾನಿಗೆಯನ್ನು ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಜನರಲ್ ಅವರ ಮೂಲಕ ಪಡೆದು ಮುಂದುವರೆಯಬೇಕಾಗುತ್ತದೆ.ಯಾವಾಗ ವಿದೇಶದಲ್ಲಿ ಸ್ಥಾಪಿತ ವಿಷಯಗಳ ಬಗ್ಗೆ ಅಥವಾ ವಿದೇಶಿ ಇಂಟೆಲಿಜೆನ್ಸ್ ಸರ್ವೆಲ್ಲನ್ಸ್ ಕೋರ್ಟ್ U.S ಗಡಿಯೊಳಗೆ ಇದ್ದರೆ ಅದನ್ನು ಪರಿಗಣಿಸಿ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಅದು ಸೂಚಿಸುತ್ತದೆ. .U.S.ಸುಪ್ರೀಮ್ ಕೋರ್ಟ್ ಈಗಾಗಲೇ ಇಂಟೆಲಿಜೆನ್ಸ್ ಏಜೆನ್ಸಿಗಳು ಅಮೆರಿಕಾ ನಾಗರಿಕರಅಭಿಪ್ರಾಯಕ್ಕೆ ವಿರುದ್ದವಾಗಿ ಸರ್ವೇಕ್ಷಣೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ ಕೆಲವು ಅತಿ ಅಪರೂಪದ ಪ್ರಕರಣಗಳಲ್ಲಿU.S.ನ ಅಸ್ತಿತ್ವದ ಬಣದ ಸಂಸ್ಥೆ ಬಗ್ಗೆ ಮಾಹಿತಿ ಸಂಗ್ರಹಣೆಗೆ USSID 18ವೇವರ್ ನ ಪರವಾನಿಗೆ ಇಲ್ಲದೇ ವಿಷಯವನ್ನು ಪಡೆದುಕೊಳ್ಳಬಹುದಾಗಿದೆ.ಉದಾಹರಣೆಗೆ ಸೆಪ್ಟೆಂಬರ್ 11, 2001 ರ ದಾಳಿಗಳು;ಹೇಗೆಯಾದರೂ USA ಪ್ಯಾಟ್ರಿಯಟ್ ಕಾನೂನು ಇತ್ತೀಚಿಗೆ ಬದಲಾವಣೆ ತಂದು ಖಾಸಗಿ ಅಧಿಕೃತೆಯನ್ನು ಸುಲಭವಾಗಿ ಜಾರಿಗೆ ತರಲು ಯತ್ನಿಸಿದೆ.

ಅಲ್ಲಲ್ಲಿ ಹಲವಾರುUSSID 18ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳು ವರದಿಯಾಗಿವೆ,ಆದರೂ NSAನ ಶಿಸ್ತಿನ ಕಟ್ಟುನಿಟ್ಟಿನ ನಿಯಮಗಳು ಇಂತಹ ಕಾನೂನು ಉಇಲ್ಲಂಘನೆಯನ್ನು ತಡೆಯಲು [ಸೂಕ್ತ ಉಲ್ಲೇಖನ ಬೇಕು]ಯತ್ನಿಸುತ್ತದೆ. ಇದಕ್ಕೂ ಹೆಚ್ಕಿನದೆಂದರೆ ECHELON ಈ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಗಮನಿಸಿದರೆ UKUSAದ ಹೊರಗಿರುವ ನಾಗರಿಕರ ಅನವಶ್ಯಕ ವಿವರಗಳನ್ನು ಕಲೆಹಾಕಲು ನೆರವಾಗುತ್ತದೆ ಎಂದೂ ಅಪವಾದಗಳಿವೆ.ಬೇರೆ ದೇಶಗಳ ರಾಜಕೀಯ ಮತ್ತು ಕೈಗಾರಿಕಾ ರಹಸ್ಯ ವಿಷಯಗಳನ್ನು ಅನಧಿಕೃತವಾಗಿ ಯುನೈಟೆಡ್ ಸ್ಟೇಟ್ಸ್ ಕಲೆಹಾಕುತ್ತದೀಂದು ದೂರುಗಳು ಕೇಳಿ [೧೬][೧೭] ಬಂದಿವೆ. ಉದಾಹರಣೆಗಾಗಿ ಗಿಯರ್ ಲೆಸ್ ಗಾಳಿ ಟರ್ಬೈನ್ ತಂತ್ರಜ್ಞಾನವನ್ನು ಜರ್ಮನ್ ಕಂಪನಿ ಎನೆರ್ಕೊನ್ ಮಾಡಿದರೆ ವಾಕ್ ಮತ್ತು ಶ್ರವಣ ತಂತ್ರಜ್ಞಾನವನ್ನು ಬೆಲ್ಜಿಯಮ್ ನ ಲರ್ನ್ ಔಟ್ &ಹಾಸ್ಪೈ ಕಂಪನಿಯು [೧೮][೧೯] ವಹಿಸಿಕೊಂಡಿದೆ. ಬಾಲ್ಟ್ ಮೊರ್ ಸನ್ ನಲ್ಲಿ 1995ರಲ್ಲಿ ಪ್ರಕಟಗೊಂಡ ಲೇಖನದಲ್ಲಿ ಏರ್ ಬಸ್ ಎಂಬ ಏರೊಸ್ಪೇಸ್ ಕಂಪನಿಯು ಸುಮಾರು $6ಬಿಲಿಯನ್ ಕಳೆದುಕೊಂಡಿದ್ದು ಅದುಸೌದಿ ಅರೇಬಿಯಾದೊಂದಿನ ಒಪ್ಪಂದದಿಂದಾಗಿ,ಇದನ್ನು NSA ಯು 1994ರಲ್ಲಿ ಏರ್ ಬಸ್ ಅಧಿಕಾರಿಗಳು ಸೌದಿ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಈ ಒಪ್ಪಂದ ಪಡೆದುಕೊಂಡರೆಂದು ವರದಿ [೨೦][೨೧] ಮಾಡಿತ್ತು. ಈಗಲೂ ಕೂಡಾ NSA/CSS ಜಂಟಿಯಾಗಿ ವಿದೇಶಗಳಲ್ಲಿನ ಗೂಧಚರ್ಯ,ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿಯರ ವಿವರಗಳನ್ನು ಪಡೆಯಲು ಯಾವಾಗಲೂ ನಿರತವಾಗಿರುತ್ತವೆ.

ಸ್ಥಳೀಯ ಚಟುವಟಿಕೆ

NSA ದ ಮೂಲ ಉದ್ದೇಶವು ತನ್ನ ಆಡಳಿತಾತ್ಮಕ ಆದೇಶ 12333,ಪ್ರಕಾರ ವಿದೇಶದ ರಾಜಕೀಯ ಮತ್ತು "ವಿದೇಶ ಇಂಟೆಲೆಜೆನ್ಸ್ ಅಥವಾ ಕೌಂಟರ್ ಇಂಟಎಲಿಜೆನ್ಸ್ "ಆದರೆ ಅಲ್ಲ " ಯುನೈಟೆಡ್ ಸ್ಟೇಟ್ಸ್ ವ್ಯಕ್ತಿಗಳ ಸ್ಥಳೀಯ ಮಾಹಿತಿಯು" ಅವರು ತಮ್ಮ ವಿವರಗಳನ್ನು ಕಲೆಹಾಕುತ್ತದೆ. ತಾನು ವಿದೇಶದ ಇಂಟೆಲಿಜೆನ್ಸ್ ವಿವರಗಳನ್ನು ಕಲೆಹಾಕಲು ಅಥವಾ ಇನ್ನುಳಿದ ಮಾಹಿತಿ ಸಂಗ್ರಹಿಸಲು FBI ಸಂಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ.USAದ ಗಡಿ ಹಾಗು ಸುತ್ತಮುತ್ತಲಿನ ವಿವರ ತೆಗೆದುಕೊಳ್ಳಲು USAದ ರಾಯಭಾರಿ ಕಚೇರಿ ಹಾಗು ವಿದೇಶಗಳ ಗುರಿಗಳ ವಿವರಗಳನ್ನು ಅದು ಪಡೆದುಕೊಳ್ಳುತ್ತದೆ.

NSAದ ಸ್ಥಳೀಯ ಸರ್ವೆಲನ್ಸ್ ಚಟುವಟಿಕೆಗಳು U.S.ನ ಸಂವಿಧಾನದ ನಾಲ್ಕನೆಯ ತಿದ್ದುಪಡಿ ಮೂಲಕ ಸೀಮಿತಗೊಂಡಿವೆ.ಆದರೆ ಇಲ್ಲಿ ಹೊರದೇಶಗಳಲ್ಲಿರುವ U.S.ನಾಗರಿಕರಲ್ಲದವರ ವಿವರ ಸಂಗ್ರಹಿಸಲು NSA ಮುಂದಾಗುತ್ತದೆ.ಆದರೆ ಈ ಸಂವಿಧಾನದ ನಿಭಂಧನೆಗಳು ಇಲ್ಲಿ ಅನ್ವಯಿಸುವದಿಲ್ಲ.ಆದ್ದರಿಂದ U.S ಕಾನೂನಿನ ವ್ಯಾಪ್ತಿಗೆ ಒಳಪಟ್ಟರೂ ಅದು ಅತ್ಯಂತ ಸೂಕ್ತವೆನಿಸಬಹುದಾದ ಸಂದರ್ಭದಲ್ಲಿ ಮಾತ್ರ [೨೨] ಪರಿಗಣಿಸಲಾಗುತ್ತದೆ. ಸ್ಥಳೀಯ ವಿಶೇಷ ಮಾಹಿತಿಯ ಸರ್ವೆಲನ್ಸ್ ಕೈಗೊಳ್ಳಲು ಬೇಕಾದ ನಿಯಮಗಳು ವಿದೇಶಿ ಇಂಟೆಲಿಜೆನ್ಸ್ ಸರ್ವೆಲನ್ಸ್ ಆಕ್ಟ್ ಆಫ್ 1978ರಲ್ಲಿ (FISA)ನಮೂದಿಸಲಾಗಿದೆ.ಇದು ಹೊರದೇಶಗಳಲ್ಲಿರುವ U.S ನಾಗರಿಕರ ರಕ್ಷಣೆ ಮಾಡುವ ಅವಕಾಶ ನೀಡುವದಿಲ್ಲ ಯಾಕೆಂದರೆ ಇವರು U.S.ಪ್ರದೇಶದ ಆಚೆ [೨೨] ವಾಸವಾಗಿರುತ್ತಾರೆ.

.ಈ ಚಟುವಟಿಕೆಗಳು ಬಹುತೇಕವಾಗಿ ಸಾರ್ವಜನಿಕವಾಗಿ ದೂರವಾಣಿ ಕದ್ದಾಲಿಕೆ ಡಾಟಾ ಮೂಲದ ಕಾರ್ಯಕ್ರಮಗಳ ಮಾಹಿತಿ ಇತ್ಯಾದಿಗಳನ್ನುNSA ಅನಧಿಕೃತವಾಗಿ ವಿವರ ಪಡೆಯುತ್ತದೆಯೋ ಎಂಬ ಸಂಶಯದ ಹುತ್ತ ಬೆಳೆಯುತ್ತದೆ.ಇದರಿಂದಾಗಿ ಖಾಸಗಿಯವರ ಮಾಹಿತಿ ಸಂಗ್ರಹದ ಅನಧಿಕೃತೆ ಮತ್ತು ಕಾನೂನು ಉಲ್ಲಂಘನೆಯ ಚಟ್ವಟಿಕೆಗಳ ಬಗ್ಗೆಯೂ ಈ ಸಂಸ್ಥೆಯ ಮೇಲೆ ಸಂಶಯದ ಕತ್ತಿ ನೇತಾಡುವುದು ಸುಲಭ ಸಾಧ್ಯವಾದುದು.

ಸಂಪರ್ಕ ಜಾಲದ ಕದ್ದಾಲಿಕೆ ಕಾರ್ಯಕ್ರಮ

ರಿಚರ್ಡ್ ನಿಕ್ಸನ್ ಅವರ ಅದೇಶದ ಮೇರೆಗೆ ಸ್ಥಳೀಯ ಸಂಪರ್ಕ ಜಾಲದ ಕದ್ದಾಲಿಕೆ

ರಾಷ್ಟ್ರಾಧ್ಯಾಕ್ಷ ರಿಚರ್ಡ್ ನಿಕ್ಸನ್ ಅವರ ರಾಜಿನಾಮೆಯ ನಂತರ ಕೇಂದ್ರ ಗೂಢಚರ್ಯದ ಏಜೆನ್ಸಿಯ (CIA) ಹಾಗು NSA ಸೌಲಭ್ಯಗಳಲ್ಲಿನ ಬಳಕೆಯ ಬಗೆಗಿನ ಹಲವಾರು ತನಿಖೆ ಮೂಲಕ ಈ ಸಂಸ್ಥೆಯ ದುರುಪಯೋಗದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಸೆನೇಟರ್ಫ್ರಾಂಕ್ ಚರ್ಚ್ ಅವರ ನೇತೃತ್ವದ ತನಿಖಾ ಸಮಿತಿಯು(ದಿ ಚರ್ಚ್ ಕಮೀಟಿ ಮೊದಲು ಕೆಲವು ಮಾಹಿತಿಗಳನ್ನು ಅಪರೂಪವಾಗಿ ಕಲೆಹಾಕಿತು.ಅಂದರೆ CIA ನ ಯೋಜನೆಯ (ಇದನ್ನು ಅಧ್ಯಕ್ಷ ಜಾನ್ ಎಫ್ ಕೆನ್ನಡಿ ಆದೇಶಿಸಿದ್ದ ಅಂದರೆ ಫಿಡೆಲ್ ಕ್ಯಾಸ್ಟ್ರೊ ಹತ್ಯೆಗೆ ಸಂಚು ರೂಪಿಸಿದ್ದನ್ನು ಇಲ್ಲಿ ಉಲ್ಲೇಖಿಸಲಾಗಿತ್ತು. ಈ ತನಿಖೆಯಿಂದ ಅಮೆರಿಕಾ ನಾಗರಿಕರ ಸಂಪರ್ಕ ಜಾಲದ NSA ದ ಕದ್ದಾಲಿಕೆಯನ್ನು ಪಟ್ಟೆಹಚ್ಚಲಾಯಿತು.ಇದು ನಾಗರಿಕರ ಚಟುವಟಿಕೆಗಳನ್ನು ಕದ್ದಾಲಿಕೆಯನ್ನು ಅದು ವ್ಯವಸ್ಥಿತವಾಗಿ ಮಾಡಿತು. ಚರ್ಚ್ ಕಮೀಟಿಯ ವಾದವಿವಾದಗಳ ಆಲಿಸಿದ ನಂತರ ಫಾರೆನ್ ಇಂಟೆಲಿಜೆನ್ಸ್ ಸರ್ವೆಲ್ಲನ್ಸ್ ಆಕ್ಟ್ ಆಫ್ 1978 ರಲ್ಲಿ ಅದು ಕಾನೂನಾಗಿ ಮಾರ್ಪಾಟಾಯಿತು.

ತೆಳು ದಾರದ ಸಂಪರ್ಕದ ಕದ್ದಾಲಿಕೆ ಮತ್ತು ಡಾಟಾ ಹೊರತೆಗೆಯುವಿಕೆ

ಈ ಸಂಪರ್ಕ ಕದ್ದಾಲಿಕೆಯನ್ನು ಥಿನ್ ಥ್ರೆಡ್ ಎಂದು ಕರೆಯಲಾಗುತ್ತದೆ.ಇದನ್ನು 1990ರಲ್ಲಿ ಪರೀಕ್ಷೆ ಮಾಡಲಾಯಿತು.ಆದರೆ ಇದನ್ನು ಮತೆಂದೂ ಕಾರ್ಯರೂಪಕ್ಕೆ ತರಲಾಗುತ್ತದೆ. ಥಿನ್ ಥ್ರೆಡ್ ಅತ್ಯಾಧುನಿಕ ಡಾಟಾ ಹೊರತೆಗೆಯುವುದರ ಸಾಮರ್ಥ್ಯಗಳು ಮತ್ತು ಖಾಸಗಿ ನಿರ್ಮಿತ ರಕ್ಷಣೆಗೆ ಚಟುವಟಿಕೆಗೆ ಮೀಸಲಾಗುತ್ತದೆ. ಇಂತಹ ಖಾಸಗಿ ರಕ್ಷಣೆಗಳು 9/11ಭಯೋತ್ಪಾದನೆಯ ದಾಳಿಯ ನಂತರ ಅಧ್ಯಕ್ಷ ಜಾರ್ಜ್ ಡಬ್ಲು ಬುಶ್ ಅವರು ಇಂಟೆಲಿಜೆನ್ಸಿ ಸಮೂದಾಯದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲು ಅವರ ಆದೇಶ ನೀಡಲಾಯಿತು. ಈ ಸಂಶೋಧನೆಯು ಈ ಕಾರ್ಯಕ್ರಮದಡಿ ಯಾವ ತಂತ್ರಜ್ಞಾನವನ್ನು ಬಳಸಲಾಗಿದೆ ಎಂಬುದನ್ನು ನಂತರ ಕಂಡು [೨೩] ಹಿಡಿಯಲಾಯಿತು.

ಸಂಪರ್ಕ ಜಾಲದ ಕದ್ದಾಲಿಕೆಯನ್ನು ಜಾರ್ಜ್ ಬುಶ್ ಅವರ ಆದೇಶದ ಮೇರೆಗೆ ಮಾಡಲಾಗಿತ್ತು.

ಡಿಸೆಂಬರ್ 16,2005ರಲ್ಲಿ ನ್ಯುಯಾರ್ಕ್ ಟೈಮ್ಸ್ ನಲ್ಲಿ ವರದಿಯಾದಂತೆ ಶ್ವೇತ ಭವನದ ಒತ್ತಡ ಮತ್ತು ಅಧ್ಯಕ್ಷ ಜಾರ್ಜ್ ಬುಶ್ ಅವರ ಒಂದು ಆಡಳಿತಾತ್ಮಕ ಆದೇಶದ ಮೇರೆಗೆ ರಾಷ್ಟ್ರೀಯ ಭದ್ರತಾ ಸಂಸ್ಥೆಯು ಭಯೋತ್ಪಾದನೆಯ ತಡೆಯುವ ನೆಪದಲ್ಲಿ ಆಯ್ದ ಆಮೆರಿಕನ್ ವ್ಯಕ್ತಿಗಳ ದೂರವಾಣಿಗಳನ್ನು ಕದ್ದಾಲಿಸುವುದನ್ನು ಪತ್ತೆಹಚ್ಚಲಾಯಿತು.ವಿದೇಶದಲ್ಲಿನ ಅಮೆರಿಕನ್ ರು ಮತ್ತುU.S.ನಲ್ಲಿನ ವಿದೇಶಿಯರ ಕರೆಗಳನ್ನು ಕದ್ದಾಲಿಸಲಾಯಿತು.ಇಲ್ಲಿ ಯುನೈಟೆಡ್ ಸ್ಟೇಟ್ಸ್ ಫಾರೆನ್ ಇಂಟೆಲಿಜೆನ್ಸ್ ಸರ್ವೆಲ್ಲನ್ಸ್ ಕೋರ್ಟ್ ನ ಸಮರ್ಥನೀಯ ಒಪ್ಪಿಗೆ ಇಲ್ಲದೇ ಇದನ್ನು ಮಾದಲಾಯಿತೆಂದು ಒಪ್ಪಿಕೊಳ್ಳಲಾಯಿತು.ಇದನ್ನು ಒಂದು ರಹಸ್ಯ ಫಾರೆನ್ ಇಂಟೆಲಿಜೆನ್ಸ್ ಸರ್ವೆಲನ್ಸ್ ಆಕ್ಟ್ (FISA)ರಚಿಸಿ ಪ್ರಕರಣಗಳನ್ನು [೨೪] ಕೈಗೆತ್ತಿಕೊಳ್ಳಲಾಯಿತು.

ಇಂತಹ ಒಂದು ಸರ್ವೆಲನ್ಸ್ ಕಾರ್ಯಕ್ರಮವು ಅಧ್ಯಕ್ಷ ಜಾರ್ಜ್ ಬುಶ್ ಅವರ ಯುನೈಟೆಡ್ ಸ್ಟೇಟ್ಸ್ ಸಿಗ್ನಲ್ಸ್ ಇಂಟೆಲಿಜೆನ್ಸ್ ಡೈರೆಕ್ಟಿವ್ 18 ಸಂಸ್ಥೆಯು ಹೈಲೆಂಡರ್ ಯೋಜನೆಯನ್ನು ಕೈಗೆತ್ತಿಕೊಂಡಿತು.ಇದು ರಾಷ್ಟ್ರೀಯ ಭದ್ರತಾ ಸಂಸ್ಥೆಗಾಗಿ ಯುನೈಟೆಡ್ ಸ್ಟೇಟ್ಸ್ ಆರ್ಮಿ 513ನೆಯ ಮಿಲಿಟರಿ ಇಂಟೆಲಿಜೆನ್ಸ್ ಬ್ರಿಗೇಡ್ ಕಾರ್ಯಯೋಜನೆಯನ್ನು ಸಿದ್ದಪಡಿಸಿತ್ತು. NSA ಯು ಈ ಪ್ರಕಾರವಾಗಿ (ಸೆಲ್ ಫೋನ್ ಒಳಗೊಂಡಂತೆ)ನೆಲ ದೂರವಾಣಿಗಳು,ವೈಮಾನಿಕ ದೂರವಾಣಿ ಸಂಭಾಷಣೆಗಳು ಮತ್ತು ಉಪಗ್ರಹ ಉಸ್ತುವಾರಿಯ ಸಜಂಪರ್ಕಗಳನ್ನು ಹಿಡಿದು ಹಾಕಿತು.ಅದನ್ನು ವಿವಿಧ U.S. ಆರ್ಮಿ ಕೇಂದ್ರಗಳ ಸಂಪರ್ಕದೊಂದಿಗೆ ಮಾಹಿತಿ ಕಲೆಹಾಕಿತು.ಇದಕ್ಕಾಗಿ ಸಿಗ್ನಲ್ ಇಂಟೆಲಿಜೆನ್ಸ್ ಆಫಿಸರ್ಸ್ ಅಂದರೆ 201ನೆಯ ಮಿಲಿಟರಿ ಬಟಾಲಿಯನ್ ಅವರನ್ನೊ ಇದರಲ್ಲಿ ಸೇರಿಸಲಾಗಿತ್ತು. ಇದೇ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್ ನ ನಾಗರಿಕರ ಸಂಭಾಷಣೆಯೊಂದಿಗೆ ಉಳಿದ ದೇಶಗಳ ಮಾಹಿತಿಯನ್ನೂ ಸಂಗ್ರಹಿಸಲಾಯಿತು.

ಈ ಸರ್ವಲನ್ಸ್ ಯೋಜನೆಯ ಕೆಲವರು ಹೇಳುವ ಪ್ರಕಾರ ಇಂತಹ ಕೃತ್ಯಗಳನ್ನು ಅಧ್ಯಕ್ಷರು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಚಲಾಯಿಸಬಹ್ದುದೆನ್ನುತ್ತಾರೆ.ಆತನಿಗೆ ಆಡಳಿತಾತ್ಮಕ ಅಧಿಕಾರ ಇರುತ್ತದೆ,ಉದಾಹರಣೆಗೆ FISA ನಂತಹಗಳನ್ನು ಅಧ್ಯಕ್ಷರು ತಮ್ಮ ಸಾಂವಿಧಾನಿಕ ವ್ಯಾಪ್ತಿಯನ್ನು ಮೀರಿ ಬಳಸಬಹ್ದುದೆಂದೂ ಹೇಳಲಾಗುತ್ತದೆ. ಇನ್ನು ಕೆಲವರ ಪ್ರಕಾರ FISA ನ್ನು ಹಲವಾರು ಅಧ್ಯಕ್ಷೀಯ ವ್ಯಕ್ತಿಗಳು ಹೆಚ್ಚು ಬಳಸಿದ ಉದಾಹರಣೆಗಳಿವೆ.ಇದರಲ್ಲಿಮಿಲಿಟರಿ ಅಧಿಕಾರವನ್ನು ಸಹ ಬಳಸುವ ಪರಮಾಧಿಕಾರ ಇರುತ್ತದೆ.ಆದರೂ ಸುಪ್ರಿಮ್ ಕೋರ್ಟ್ ನ ಹ್ಯಾಮ್ಡನ್ ವಿ ರಮ್ಸ್ ಫೆಲ್ಡ್ ಅವರ ತೀರ್ಪಿನಂತೆ ಈ ಅಭಿಪ್ರಾಯ ಸಂವಿಧಾನಿಕ ಅಲ್ಲವಾದರೂ ಅದರ ದುರುಪಯೋಗದ ಸಾಧ್ಯತೆಯನ್ನು ತಳ್ಳಿಹಾಕಳಾಗುವದಿಲ್ಲ. ಆಗಷ್ಟ್ 2006ರಲ್ಲಿU.S.ನ ಜಿಲ್ಲಾ ಕೋರ್ಟ್ACLU v. NSA , ನ ನ್ಯಾಯಾಧೀಶರಾದ ಅನ್ನಾ ಡಿಗ್ಸ್ ಟೇಲರ್ ಅವರುNSA ಸಂಸ್ಥೆಯು ಮಾಡುತ್ತಿರುವ ಇಂತಹ ಚಟುವಟಿಕೆಯು ಕಾನೂನು ಬಾಹಿರ ಮತ್ತು ಅಸಂವಿಧಾನಾತ್ಮಕ ಎಂದು ತೀರ್ಪು ನೀಡಿದ್ದರು. ಜುಲೈ 6, 2007 ರಲ್ಲಿ6ನೆಯ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್ ನ್ಯಾಯಾಧೀಶ ಟೇಲರ್ ಅವರ ತೀರ್ಪನ್ನು ತಳ್ಳಿಹಾಕಿಅದರ ಅಂಶಗಳನ್ನು ತದ್ವಿರುದ್ದ ಎಂದು ಹೇಳಿತು.[೨೫]

AT&T ಇಂಟರ್ ನೆಟ್ ಉಸ್ತುವಾರಿ

ಕಳೆದ ಮೇ 2006ರಲ್ಲಿAT&Tಕಂಪನಿಯ ನಿವೃತ್ತ ನೌಕರ ಮಾರ್ಕ್ ಕ್ಲಿನ್ ಹೇಳುವ ಪ್ರಕಾರ NSAನೊಂದಿಗೆ ತಮ್ಮ ಕಂಪನಿ ಸಹಕರಿಸಿ ಹಾರ್ಡ್ ವೇರ್ ನ್ನು ಸ್ಥಾಪಿಸಲು ಸಹಾಯ ಮಾಡಿದೆ.ಅಮೆರಿಕನ್ ನಾಗರಿಕರ ಪ್ರತಿಯೊಂದು ಸಂಪರ್ಕ ಜಾಲವನ್ನು ಕದ್ದು ನೋಡಲು ನೆರವಾಗಿದೆ ಎಂದು [೨೬] ದೂರಿದ.

ಸಂಪರ್ಕ ಜಾಲದ ಕದ್ದು ನೋಡುವಿಕೆ, ಬರಾಕ ಒಬಾಮಾ ನಿರ್ದೇಶನದಲ್ಲಿ

ದಿ ನ್ಯುಯಾರ್ಕ್ ಟೈಮ್ಸ್ ಪ್ರಕಾರ 2009ರಲ್ಲಿ ಬಂದ ವರದಿಯಂತೆNSA ಯು ಅಮೆರಿಕಾದ ಪ್ರಜೆಗಳ ಸ6ಪರ್ಕ ಜಾಲಗಳನ್ನು ಕದ್ದು ಮಾಹಿತಿಯನ್ನು ಸಂಗ್ರಹಿಸುತ್ತಿದ್ದು,ಇದರಲ್ಲಿ ಕಾಂಗ್ರೆಸ್ ಸದಸ್ಯ ರಾಜಕಾರಣಿಯ ಸಂಪರ್ಕಗಳನ್ನು ಅದು ಟ್ಯಾಪ್ ಮದಿದೆ ಎಂದರೂ ಸಹ ನ್ಯಾಯಾಂಗ ಇಲಾಖೆಯು NSA ಈಗಾಗಲೇ ಇಂತಹ ತಪ್ಪನ್ನು ಸರಿಪದಿಸ್ಕೊಂಡಿದೆ ಎಂದು ಸಮಜಾಯಿಸಿ [೨೭] ನೀಡಿದೆ. ಯುನೈಟೆಡ್ ಸ್ಟೇಟ್ಸ್ ಆಟಾರ್ನಿ ಜನರಲ್ ಎರಿಕ್ ಹೊಲ್ಡರ್ ಅವರ ಪ್ರಕಾರ ಫಾರೆನ್ ಇಂಟೆಲಿಜೆನ್ಸ್ ಸರ್ವೆಲನ್ಸ್ ಆಕ್ಟ್ ಆಫ್ ದಿ 1978 ಕಾನೂನು ಇದ್ದರೂ ಅದರ ಬಗ್ಗೆ ವ್ಯಾಖ್ಯಾನ ಮಾಡಿಲ್ಲ.ಕಾಂಗ್ರೆಸ್ 2008ರಲ್ಲಿ ಈ ಕಾನೂನು ಪಾಸ್ ಮಾಡಿದರೂ ಅದರ ನಿಯಮ ಪಾಲನೆ ಮಾಡಿಲ್ಲ ಎಂದು [೨೮] ಹೇಳುತ್ತಾರೆ.

ಅಂಕಿಅಂಶ ಸಂಖ್ಯೆಗಳ ಹೊರತೆಗೆಯುವಿಕೆ

NSA ಯು ಯಾವಾಗಲೂ ತನ್ನ ಕಂಪೂಟಿಂಗ್ ಸಾಮರ್ಥ್ಯವನ್ನು ವಿದೇಶಿ ವ್ಯವಹಾರಗಳ ಮೇಲೆಯೊಂದು ಕಣ್ಣಿಡಲು ಬಳಸುತ್ತದೆ ಎಂದು ಹೇಳಲಾಗುತ್ತದೆ.ಬೇರೆ ಬೇರೆ ದೇಶಗಳಿಂದ ಬರುವ ಮತ್ತು ಸಂಗ್ರಹಿಸುವ ಮಾಹಿತಿಯನ್ನು ಅದು ಯಾವಾಗಲೂ ಆಯಾ ಸರ್ಕಾರಗಳ ಕಾನೂನು ನ್ವ್ಯಾಪ್ತಿಯಲ್ಲಿ ನೋಡಿ ಪರಿಗಣಿಸಿ ಪಡೆಯುತ್ತದೆ. ಸದ್ಯ ಅದು ತನ್ನ ಕಾರ್ಯವಿಶಾಲ ವ್ಯಾಪ್ತಿಗನುಗುಣವಾಗಿ ಸ್ಥಳೀಯ ಇಮೇಲ್ ಗಳು ಮತ್ತು ಇಂಟರ್ ನೆಟ್ ಸರ್ಚ್ ಗಳನ್ನು NSA ನಿಯಂತ್ರಿಸುತ್ತದೆ.ಅದರಂತೆ ಬ್ಯಾಂಕ್ ವರ್ಗಾವಣೆಗಳು,ಕ್ರೆಡಿಟ್ ಕಾರ್ಡ್ ವ್ಯವಹಾರಗಳು ಮತ್ತು ಸಂಚಾರ ಹಾಗು ದೂರವಾಣಿ ದಾಖಲೆಗಳು ಇತ್ಯಾದಿಗಳ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ನ ವರದಿಗಾರರು ಹಲವು ಅಧಿಕಾರಗಳನ್ನು ಸಂದರ್ಶನ [೨೯] ಮಾಡಿದ್ದಾರೆ.

ಟೀಕೆಗಳು

ಜನವರಿ 17,2006ರಲ್ಲಿ ಸೆಂಟರ್ ಫಾರ್ ಕಾನ್ಸ್ಟಿಟುಶನಲ್ ರೈಟ್ಸ್ CCR v. ಬುಶ್ ಮೊಕದ್ದಮೆ ವಿರುದ್ದ ಬುಶ್ ಅಧ್ಯಕ್ಷೀಯ ಕಾಲಾವಧಿಯ ಬಗ್ಗೆ ಅರ್ಜಿಯನ್ನು ದಾಖಲಿಸಿತ್ತು. ಈ ಕಾನೂನು ಸಮರವು ರಾಷ್ಟ್ರೀಯ ಭದ್ರತಾ ಸಂಸ್ಥೆಯ (NSA)ಕಾರ್ಯ ಚಟುವಟಿಕೆಗಳನ್ನು ಪ್ರಶ್ನಿಸಿ ಜನರ ಸರ್ವಲನ್ಸ್ ಬಗ್ಗೆ ಹಾಗು CCRನ ಇಮೇಲ್ಸ್ ನ ಬಗ್ಗೆ ಯುನೈಟೆಡ್ ಸ್ಟೇಟ್ಸ್ ನ ಒಳಗಡೆ ಈ ರೀತಿ ಅಡಚಣೆ ಉಂಟಾಗುವುದನ್ನು ಹಲವರು ಆಕ್ಷೇಪಿಸಿದ್ದಾರೆ.ಯಾವುದೇ ಸಮರ್ಥೀನಿಯ ಆದೇಶವನ್ನು ನೋಡದೇ ಅದು ಇಮೇಲ್ ಟ್ಯಾಪ್ ಮಾಡುವುದನ್ನು ಕೂಡಾ [೩೦][೩೧] ಟೀಕಿಸಿದ್ದಾರೆ.

ಸಂಘರ್ಷದಲ್ಲಿ

ಸುಮಾರು 1990ರಲ್ಲಿ NSA ದ ಅಸ್ತಿತ್ವ ಆದಾಗಿನಿಂದ ಸುಮಾರು ಒಂದೆರಡು ದಶ್ಕಗಳಲ್ಲಿ ಬಹುತೇಕ ಎಲ್ಲರಿಗೂ ಪರಿಚಯವಾಗಿದೆ.ಈ ಸಂಸ್ಥೆಯು ಬಹಳಷ್ಟು ಭಾಗ ತನ್ನ ಗೂಢಚರ್ಯ ಕೆಲಸಗಳಿಂದ ಖ್ಯಾತಿ ಪಡೆದಿದೆ. ಹಲವಾರು ಸಂಸ್ಥೆಗಳು ಇದರ ಗುಪ್ತಚರ್ಯದ ಪಾತ್ರವನ್ನು ಅತಿಯಶಯವಾಗಿ ಚಿತ್ರಿಸುತ್ತಿರುವುದೂ ಕಂಡುಬರುತ್ತದೆ.ಇದರ ಗೂಢಚರ್ಯ ಕಾರ್ಯಗಳ ಬಗ್ಗೆ ಒಂದು ಅಪರೂಪದ ಕುತೂಹಲವೂ ಇರುತ್ತದೆ. ಈ ಸಂಸ್ಥೆಯು ಈಗ ಹಲವಾರು ಪುಸ್ತಕಗಳು,ಚಲಾನ್ಚಿತ್ರಗಳು,ಟೆಲೆವಿಜನ್ ಶೊಗಳು ಮತ್ತು ಕಂಪೂಟರ್ ಆಟಗಳಲ್ಲಿ ತನ್ನ ಪಾತ್ರ ತೋರಿಸಿದೆ. ಉದಾಹರಣೆಗೆ ಚಕ್ ಎಂಬ TV ಸರಣಿಯಲ್ಲಿNSA ಯ ಕಾಲ್ಪನಿಕ ಕಾರ್ಯಚಟುವಟಿಕೆಯನ್ನು ಬಿಂಬಿಸಲಾಗಿದೆ.ಕ್ಷೇತ್ರವಾರು ಕೆಲಸಗಳು ಅದರ ಕಾರ್ಯವನ್ನು ಪರದೆಯ ಮೇಲೆ ತೋರಿಸುತ್ತದೆ.

ಸಿಬ್ಬಂದಿ

NSA ಎನ್ ಸ್ಕ್ರಿ ಪಶನ್ ಸ್ಯ್ಸ್ಟೆಮ್ಸ್

ನ್ಯಾಶನಲ್ ಕ್ರಿಪ್ಟೊಲಾಜಿಕ್ ಮ್ಯುಸಿಯಮ್ ನಲ್ಲಿSTU-III ರಕ್ಷಣಾತ್ಮಕವಾಗಿರುವ ದೂರವಾಣಿಗಳ ಪ್ರದರ್ಶನ

NSA ಯು ಎನ್ ಸ್ಕ್ರಿಪ್ಶನ್ ಸಂಬಂಧಿತ ಬಿಡಿಭಾಗಗಳನ್ನು ಉಸ್ತುವಾರಿಗಾಗೆ ಜವಾಬ್ದಾರಿ ಹೊಂದಿರುತ್ತದೆ.

  • EKMS ಎಲೆಕ್ಟ್ರಾನಿಕ್ ಕಕಿ ಮ್ಯಾನೇಜ್ ಮೆಂಟ್ ಸಿಸ್ಟೆಮ್
  • FNBDT ಫುಚರ್ ನ್ಯಾರೊ ಬಾಂಡ್ ಡಿಜಿಟಲ್ ಟರ್ಮಿನಲ್
  • ಫೊರ್ಟೆಜಾ ಎನ್ ಸ್ಕ್ರಿಪ್ಶನ್ ಬೇಸ್ಡ್ ಆನ್ ಪೊರ್ಟೇಬಲ್ ಕ್ರೊಪ್ಯೊ ತೊಕನ್ ಇನ್ PC ಕಾರ್ಡ್ ಫಾರ್ಮೆಟ್
  • KL-7 ADONIS ಆಫ್-ಲೈನ್ ರಾಟರ್ ಎನ್ ಸ್ಕ್ರಿಪ್ಶನ್ ಮಶಿನ್ (post-WW II to 1980s)
  • KW-26 ROMULUS ಎಲೆಕ್ಟ್ರಾನಿಕ್ ಇನ್ -ಲೈನ್ ಟೆಲೆಟೈಪ್ ಎನ್ ಕ್ರಿಪ್ಟರ್ (1960s–1980s)
  • KW-37 JASON ಫ್ಲೀಟ್ ಬ್ರಾಡ್ ಕಾಸ್ಟ್ ಎನ್ ಕ್ರಿಪ್ಟರ್ (1960s–1990s)
  • KY-57 VINSON ಟ್ಯಾಕ್ಟಿಕಲ್ ರೇಡಿಯೊ ವಾಯಿಸ್ ಎನ್ ಕ್ರಿಪ್ಟರ್
  • KG-84 ಡೆಡಿಕೇಟೆಡ್ ಡಾಟಾ ಎನ್ ಕ್ರಿಪ್ಶನ್ /ಡೆಕ್ರಿಪ್ಶನ್
  • SINCGARS ಟ್ಯಾಕ್ಟಿಕಲ್ ರೇಡಿಯೊ ಉಯಿತ್ ಕ್ರಿಪ್ಟೊಗ್ರಾಫಿಕಲಿ ಕಂಟ್ರಲ್ ಫ್ರೆಕ್ವೆನ್ಸಿ ಹಾಪಿಂಗ್
  • STE ಸೆಕ್ಯುರ್ ಟೆರ್ಮಿನಲ್ ಇಕ್ವೆಪ್ ಮೆಂಟ್
  • STU-III ಸೆಕ್ಯುರ್ ಟೆಲಿಫೊನ್ ಉನಿಟ್, ಕರಂಟ್ಲಿ ಬಿಯಿಂಗ್ ಫೇಸ್ಡ್ ಔಟ್ ಬೈ ದಿ STE
  • TACLANE ಪ್ರಾಡಕ್ಟ್ ಲೈನ್ ಬೈಜನರಲ್ ಡೆನಾಮಿಕ್ಸ್ C4 ಸಿಸ್ಟೆಮ್ಸ್

NSA ಸಂಸ್ಥೆಯಲ್ಲಿ U.S ಸರ್ಕಾರದಲ್ಲಿ ಬಳಸುವ ವಿಶೇಷ ಸೂಟೆ A ಮತ್ತು ಸೂಟೆ Bಎಂಬ ಹಂತಗಳನ್ನು ಬಳಸಿ ಕ್ರಿಪ್ಟೊಗ್ರಾಫಿಕ್ ಅಲ್ಗೊರಿದಮ್ ಗಳನ್ನು ಈ ಹಿಂದೆ NIST ಮೂಲಕ ಇದನ್ನು ಕಾರ್ಯಗತಗೊಳಿಸಬೇಕಾಗುತ್ತದೆ.ಇಡೀ ಪ್ರಕ್ರಿಯೆ ಇದರಲ್ಲಿ ಹೆಚ್ಚು ಮಾಹಿತಿಯು ವಿದೇಶಗಳ ರಾಜಕೀಯ ಮತ್ತು ರಾಜತಾಂತ್ರಿಕ ಗೂಢಚರ್ಯ ಕಾರ್ಯಚಟುವಟಿಕೆಗಳಿಗೆ ಇದು ಇಂಬು ನೀಡುತ್ತದೆ.ರಕ್ಷಣಾ ವ್ಯವಹಾರ ಇತರೆ ಕಾರ್ಯಗಳ ಬಗ್ಗೆ ಅದು ನಿಗಾ ಇಡುತ್ತದೆ.

ಕೆಲವು ಹಿಂದಿನ NSAದ SIGINT ಚಟುವಟಿಕೆಗಳು

  • ಗಲ್ಫ್ ಆಫ್ ಟೊಂಕಿನ್ ಇನ್ಸಿಡೆಂಟ್
  • ಕಒರಿಯನ್ ಏರ್ ಲೈನ್ಸ್ ಫ್ಲೈಟ್ 007
  • ಆಪಎರೇಶನ್ ಐವಿ ಬೆಲ್ಸ್
  • USS ಲಿಬರ್ಟಿ ಇನ್ಸಿಡೆಂಟ್
  • USS ಫಿಬ್ಲೊ(AGER-2)
  • VENONA ಪ್ರಾಜೆಕ್ಟ್

ಇವನ್ನೂ ನೋಡಿ

  • ಜೇಮ್ಸ್ ಬ್ಯಾಮ್ ಫೊರ್ಡ್
  • ಬಯೊಮ್ಯಾಟ್ರಿಕ್ ಕನ್ಸೊರ್ಟಿಯಮ್
  • ಬ್ಯುರೊ ಆಫ್ ಇಂಟೆಲಿಜೆನ್ಸ್ ಅಂಡ್ ರಿಸರ್ಚ್
  • ಕೇಂದ್ರೀಯ ಗುಪ್ತಚರ ಸಂಸ್ಥೆ
  • ಸೆಂಟ್ರಲ್ ಸೆಕ್ಯುರಿಟಿ ಸರ್ವಿಸ್
  • U.S. ಏರ್ ಫೊರ್ಸ್ ಆಫಿಸ್ ಆಫ್ ಸ್ಪೆಸಿಯಲ್ ಇನ್ ವೆಸ್ಟಿಗೇಶನ್ಸ್
  • ಕೌಂಟರ್ ಇಂಟೆಲಿಜೆನ್ಸ್ ಫೀಲ್ಡ್ ಆಕ್ಟಿವಿಟಿ
  • ಕ್ರಿಪ್ಟೊಗ್ರಾಫಿಕ್ ಕ್ವಾರ್ಟೆರ್ಲಿ
  • ಡಿಫೆನ್ಸ್ ಸಿಗ್ನಲ್ಸ್ ಡೈರೆಕ್ಟೊರೇಟ್
  • ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ
  • ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್
  • ಎಸ್ಪಿನೊಸ್
  • ತನಿಖೆಯ ಫೆಡರಲ್ ಬ್ಯೂರೊ
  • ಫೆಡರಲ್ ಲಾ ಎನ್ ಫೊರ್ಸೆಮೆಂಟ್ ಇನ್ ದಿ ಯುನೈಟೆಡ್ ಸ್ಟೇಟ್ಸ್
  • ಗವರ್ನ್ ಮೆಂಟ್ ಕಮ್ಯುನಿಕೇಶನ್ಸ್ ಹೆಡ್ ಕ್ವಾರ್ಟರ್ಸ
  • ಮಾರ್ಟಿನ್ ಅಂಡ್ ಮಿಚೆಲ್ ಡೆಫೆಕ್ಸನ್
  • ನಾರಸ್
  • ನ್ಯಾಶನಲ್ ಜಿಯೊಸ್ಪ್ಯಾಸಿಯಲ್-ಇಂಟೆಲಿಜೆನ್ಸ್ ಏಜೆನ್ಸಿ
  • ನ್ಯಾಶನಲ್ ರಿಕೊನೈಸೈನ್ಸ್ ಆಫಿಸ್
  • ನ್ಯಾಶನಲ್ ಸೆಕ್ಯುರಿಟಿ ವ್ಹಿಶಲ್ ಬ್ಲೊವರ್ಸ್ ಕೊಯಿಲೇಶನ್
  • NSA ಹಾಲ್ ಆಫ್ ಆನರ್
  • ರೊನಾಲ್ಡ್ ಪೆಲ್ಟೊನ್
  • ಪ್ರೊಜೆಕ್ಟ್ SHAMROCK
  • Q ಗ್ರುಪ್
  • ಸೆಕ್ಯುರಿಟಿ -ಎನ್ಹಾನ್ಸ್ಡ್ ಲಿನುಕ್ಸ್
  • ಸಿಗ್ನಲ್ ಇಂಟೆಲಿಜೆನ್ಸ್
  • ಸ್ಕಿಪ್ ಜ್ಯಾಕ್ (ಸೈಫರ್)
  • TEMPEST
  • ಟೈಪ್ 1 ಪ್ರಾಡಕ್ಟ್
  • ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ
  • ಜಾನ್ ಆಂಥೊನಿ ವಾಕರ್

NSA ಕಂಪೂಟರ್ಸ್

  • IBM 7950 ಹಾರ್ವೆಸ್ಟ್
  • FROSTBURG

ಆಕರಗಳು

ಹೆಚ್ಚಿನ ಮಾಹಿತಿಗಾಗಿ

  • ಬಾಮ್ ಫೊರ್ಡ್ , ಜೇಮ್ಸ್, Body of Secrets: Anatomy of the Ultra-Secret National Security Agency , ದಬಲ್ ಡೇ, 2001, ISBN 0-385-49907-8.
  • ಬ್ಯಾಮ್ ಫೊರ್ಡ್, ಜೇಮ್ಸ್, ದಿ ಪಜಲ್ ಪ್ಯಾಲೇಸ್ , ಪೆಂಗ್ಯುಇನ್ ಬುಕ್ಸ್, ISBN 0-14-006748-5.
  • Hanyok, Robert J. (2002). Spartans in Darkness: American SIGINT and the Indochina War, 1945-1975. National Security Agency. Retrieved 2008-11-16.
  • Johnson, Thomas R. (2008). American Cryptology during the Cold War. National Security Agency: Center for Cryptological History. Retrieved 2008-11-16.
  • ಲೆವಿ , ಸ್ಟಿವೆನ್, Crypto: How the Code Rebels Beat the Government—Saving Privacy in the Digital Age – ಡಿಸ್ಕಸನ್ ಆಫ್ ದಿ ಡೆವಲಪ್ ಮೆಂಟ್ ಆಫ್ ನಾನ್ -ಗವರ್ನ್ ಮೆಂಟ್ ಕ್ರಿಪ್ಟೊಗ್ರಾಫಿ, ಇನ್ಕ್ಲುಡಿಂಗ್ ಮೇನಿ ಅಕೌಂಟ್ಸ್ ಆಫ್ ಟಸೆಲ್ಸ್ ಉಯಿತ್ ದಿ NSA.
  • ರಾಡೆನ್ ಕೀಫೆ , ಪ್ಯಾಟ್ರಿಕ್, Chatter: Dispatches from the Secret World of Global Eavesdropping , ರಾಂಡಮ್ ಹೌಸ್, ISBN 1-4000-6034-6.
  • ಲಿಸ್ಟನ್ , ರಾಬರ್ಟ್ A., The Pueblo Surrender: a Covert Action by the National Security Agency , ISBN 0-87131-554-8.
  • ಕಹನ, ಡೇವಿಡ್, ದಿ ಕೋಡ್ ಬ್ರೆಕರ್ಸ್ , 1181 pp., ISBN 0-684-83130-9. ಲುಕ್ ಫಾರ್ ದಿ 1967 ರಾದರ್ ದ್ಯಾನ್ ದಿ 1996 ಸಂಪುಟ.
  • ಟುಲ್ಲಿ, ಅಂಡ್ರಿವ್, The Super Spies: More Secret, More Powerful than the CIA , 1969, LC 71080912.
  • ಬ್ಯಾಮ್ ಫೊರ್ಡ್ , ಜೇಮ್ಸ್, ನ್ಯುಯಾರ್ಕ್ ಟೈಮ್ಸ್, ಡಿಸೆಂಬರ್ 25, 2005; ದಿ ಏಜೆನ್ಸಿ ದ್ಯಾಟ್ ಕುಡ್ ಬೆ ಬಿಗ್ ಬ್ರದರ್. Nytimes.com
  • ಸ್ಯಾಮ್ ಆಡಮ್ಸ್, War of Numbers: An Intelligence Memoir ಸ್ಟೀರ್ ಫೊರ್ಥ್ ; ನಿವ್ Ed ಸಂಪುಟ(ಜೂನ್1, 1998)
  • ಜಾನ್ ಪ್ರಡೊಸ್, ದಿ ಸೊಯಿಯತ್ ಅಂದಾಜು: U.S. ಇಂಟೆಲ್ಲಿಜೆನ್ಸಿ ಅನ್ ಲೈಸಿಸ್ & ರಸಿಯನ್ ಮಿಲಿಟರಿ ಸ್ಟ್ರೆಂಗ್ತ್ , ಹಾರ್ಡ್ ವೇರ್ , 367 pages, ISBN 0-385-27211-1, ಡೈಲ್ ಪ್ರೆಸ್ (1982).
  • ವಾಲ್ಟರ್ ಲ್ಯಾಕ್ವೆರ್, ಎ ವರ್ಲ್ಡ್ ಆಫ್ ಸೆಕ್ರೆಟ್ಸ್
  • ಶೆರ್ಮಾನ್ ಕೆಂಟ್, ಸ್ಟ್ರಾಟಿಜಿಕ್ ಇಂಟೆಲಿಜೆನ್ಸಿ ಫಾರ್ ಅಮೆರಿಕಾ ಪಬ್ಲಿಕ್ ಪಾಲಿಸಿ
  • ಮ್ಯಾಥಿವ್ ಏಡ್, ದಿ ಸೆಕ್ರೆಟ್ ಸೆಂಟ್ರಿ: ದಿ ಅನ್ ಟೊಲ್ಡ್ ಹಿಸ್ಟ್ರಿ ಆಫ್ ದಿ ನ್ಯಾಶನಲ್ ಸೆಕ್ಯುರಿಟಿ ಏಜೆನ್ಸಿ , 432 pages, ISBN 978-1596915152, ಲೂಮ್ಸ್ ಪ್ರೆಸ್ಸ್ (June 9, 2009)

ಬಾಹ್ಯ ಕೊಂಡಿಗಳು