ಲೆಪ್ಟಾನ್
ಭೌತಶಾಸ್ತ್ರದಲ್ಲಿ ಲೆಪ್ಟಾನ್ ಗಿರಕಿ-1/2 ಹೊಂದಿರುವ ಒಂದು ಕಣ. ಇದು ಸಬಲ ಅಂತರಕ್ರಿಯೆಯಲ್ಲಿ ತೊಡಗುವುದಿಲ್ಲ (ಅಂದರೆ, ಸಬಲ ಬೈಜಿಕ ಬಲವಿಲ್ಲದ್ದು). ಲೆಪ್ಟಾನ್ಗಳು ತಮ್ಮದೇ ಆದ ಒಂದು ವಿಶಿಷ್ಟ ಫರ್ಮಿಯಾನ್ ವರ್ಗವನ್ನು ರೂಪಿಸುತ್ತವೆ. ಇವು ಕ್ವಾರ್ಕ್ಗಳಿಗಿಂತ ಭಿನ್ನವಾದವು.
ಲೆಪ್ಟಾನ್ಗಳ ಗುಣಲಕ್ಷಣಗಳು
ಪ್ರಸ್ತುತದಲ್ಲಿ ತಿಳಿದಿರುವಂತೆ ಮೂರು ಬಗೆಯ ಲೆಪ್ಟಾನ್ಗಳಿವೆ: ಎಲೆಕ್ಟ್ರಾನ್, ಮ್ಯುವಾನ್ ಮತ್ತು ಟೌ.
ಲೆಪ್ಟಾನ್ಗಳ ಕೋಷ್ಟಕ
ಆವೇಶಿತ ಲೆಪ್ಟಾನ್ / ಪ್ರತಿಕಣ ನ್ಯೂಟ್ರಿನೊ / ಅಂಟಿನ್ಯೂಟ್ರಿನೊ ಹೆಸರು ಚಿಹ್ನೆ ವಿದ್ಯುದಾವೇಶ(e) ದ್ರವ್ಯರಾಶಿ (MeV/c2) ಹೆಸರು ಚಿಹ್ನೆ ವಿದ್ಯುದಾವೇಶ(e) ದ್ರವ್ಯರಾಶಿ (MeV/c2) ಎಲೆಕ್ಟ್ರಾನ್ / ಪಾಸಿಟ್ರಾನ್ −1 / +1 0.511 ಎಲೆಕ್ಟ್ರಾನ್ ನ್ಯೂಟ್ರಿನೊ / ಎಲೆಕ್ಟ್ರಾನ್ ಆಂಟಿನ್ಯೂಟ್ರಿನೊ 0 < 0.0000022 [೧] ಮ್ಯುವಾನ್ −1 / +1 105.7 ಮ್ಯುವಾನ್ ನ್ಯೂಟ್ರಿನೊ / ಮ್ಯುವಾನ್ ಆಂಟಿನ್ಯೂಟ್ರಿನೊ 0 < 0.17 [೧] ಟೌ ಲೆಪ್ಟಾನ್ −1 / +1 1777 ಟೌ ನ್ಯೂಟ್ರಿನೊ / ಟೌ ಆಂಟಿನ್ಯೂಟ್ರಿನೊ 0 < 15.5 [೧]
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
- The Particle Data Group who compile authoritative information on particle properties.
- Leptons from the Georgia State University is a small summary of the lepton.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ