ಸದಸ್ಯ:CanarianScholar/ನನ್ನ ಪ್ರಯೋಗಪುಟ

__LEAD_SECTION__

ಪ್ರಾದೇಶಿಕ ಏಕೀಕರಣ ಅಥವಾ ಪ್ರತ್ಯೇಕೀಕರಣ ಮಾರ್ಗ

__LEAD_SECTION__

ರೋಮಕ ಸಿದ್ಧಾಂತ ( ಸಂಸ್ಕೃತ:रोमकसिद्धान्त ), ಅಕ್ಷರಶಃ "ರೋಮಕರ/ರೋಮನ್ ಜನರ/ ರೋಮನ್ನರ ಸಿದ್ಧಾಂತ", ಇದು ಭಾರತೀಯ ಖಗೋಳಶಾಸ್ತ್ರೀಯ ಗ್ರಂಥವಾಗಿರುವ ವರಾಹಮಿಹಿರನ ಪಂಚಸಿದ್ಧಾಂತಿಕೆಯಲ್ಲಿ ಉಲ್ಲೇಖಿಸಲಾದ ಐದು ಸಿದ್ಧಾಂತಗಳಲ್ಲಿ ಒಂದು.

ರೋಮಕ ಸಿದ್ಧಾಂತವು ಪೂರ್ವ ರೋಮಕ ಸಾಮ್ರಾಜ್ಯದ ಖಗೋಳಶಾಸ್ತ್ರೀಯ ಕಲಿಕೆಯ ಮೇಲೆ ಆಧಾರಿತ. [೧] [೨] " ಸಿದ್ಧಾಂತ " ಅಕ್ಷರಶಃ "ಸಿದ್ಧಾಂತ," ಅಥವಾ "ಸಂಪ್ರದಾಯ", ಅಥವಾ "ತತ್ವ" ಎಂದರ್ಥ.

__LEAD_SECTION__

ಗಣಸಂಘವು [೩] ( ಸಂಸ್ಕೃತ : गणसङ्घ) ಅಥವಾ ಪ್ರಾಚೀನ ಗಣರಾಜ್ಯವು [೪] (ಸಂಸ್ಕೃತ: गणराज्य) ಪ್ರಾಚೀನ ಭಾರತದಲ್ಲಿ ಕುಲ ರಚನೆಯ ಒಲಿಗಾರ್ಕಿಯ ಒಂದು ವಿಧವಾಗಿತ್ತು. [೫]

__LEAD_SECTION__

ಗಣಸಂಘವು [೩] ( ಸಂಸ್ಕೃತ : गणसङ्घ) ಅಥವಾ ಪ್ರಾಚೀನ ಗಣರಾಜ್ಯವು [೬] (ಸಂಸ್ಕೃತ: गणराज्य) ಪ್ರಾಚೀನ ಭಾರತದಲ್ಲಿ ಕುಲ ರಚನೆಯ ಒಲಿಗಾರ್ಕಿಯ ಒಂದು ವಿಧವಾಗಿದೆ. [೭]