ಸ್ಕಾಟ್ಲೆಂಡ್ ಕ್ರಿಕೆಟ್ ತಂಡ

ಸ್ಕಾಟ್ಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡವು ಸ್ಕಾಟ್ಲೆಂಡ್ ದೇಶವನ್ನು ಪ್ರತಿನಿಧಿಸುತ್ತದೆ. ದೇಶದಲ್ಲಿ ಕ್ರಿಕೆಟ್ ಅನ್ನು ಕ್ರಿಕೆಟ್ ಸ್ಕಾಟ್ಲೆಂಡ್ ನಿರ್ವಹಿಸುತ್ತದೆ. ರಿಚಿ ಬೆರಿಂಗ್ಟನ್ ತಂಡದ ಪ್ರಸ್ತುತ ನಾಯಕರಾಗಿದ್ದಾರೆ.

ಸ್ಕಾಟ್ಲೆಂಡ್
ಸಂಘಕ್ರಿಕೆಟ್ ಸ್ಕಾಟ್ಲೆಂಡ್
ಸಿಬ್ಬಂದಿ
ನಾಯಕರಿಚಿ ಬೆರಿಂಗ್ಟನ್
ತರಬೇತುದಾರರುಡಗ್ ವ್ಯಾಟ್ಸನ್
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಸಹ ಸದಸ್ಯ (ODI ದರ್ಜೆ) (೧೯೯೪)
ICC ಪ್ರದೇಶಯುರೋಪ್
ICC ಶ್ರೇಯಾಂಕಗಳುಪ್ರಸ್ತುತ [೧]ಅತ್ಯುತ್ತಮ
ODI೧೩ನೇ೧೧ನೇ (16 Feb 2024)
T20I೧೩ನೇ೧೧ನೇ (2 May 2017)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIv.  ಆಸ್ಟ್ರೇಲಿಯಾ at ನ್ಯೂ ರೋಡ್, ವೋರ್ಸೆಸ್ಟರ್; 16 May 1999
ವಿಶ್ವಕಪ್ ಪ್ರದರ್ಶನಗಳು೩ (೧೯೯೯ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಗುಂಪು ಹಂತ
(೧೯೯೯, ೨೦೦೭, ೨೦೧೫)
ವಿಶ್ವಕಪ್ ಅರ್ಹತಾ ಪಂದ್ಯಗಳು೭ (೧೯೯೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೦೫, ೨೦೧೪)
ಟಿ20 ಅಂತಾರಾಷ್ಟ್ರೀಯ
ಮೊದಲ T20Iv.  ಪಾಕಿಸ್ತಾನ at ಕಿಂಗ್ಸ್ಮೀಡ್, ಡರ್ಬನ್; 12 September 2007
ಟಿ20 ವಿಶ್ವಕಪ್‌ ಪ್ರದರ್ಶನಗಳು೪ (೨೦೦೭ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಸೂಪರ್ 12 (೨೦೨೧)
ಟಿ20 ವಿ.ಕ ಅರ್ಹತಾ ಪಂದ್ಯ ಪ್ರದರ್ಶನಗಳು[lower-alpha ೧] (೨೦೦೮ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಚಾಂಪಿಯನ್‌ (೨೦೧೫, ೨೦೨೩)
೭ ಮಾರ್ಚ್ ೨೦೨೪ರ ಪ್ರಕಾರ

ಎರಡು ವರ್ಷಗಳ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ಸಂಪರ್ಕವನ್ನು ಕಡಿದುಕೊಂಡ ನಂತರ 1994 ರಲ್ಲಿ ಸ್ಕಾಟ್ಲೆಂಡ್ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಸಹ ಸದಸ್ಯರಾದರು.[೨] ಅಂದಿನಿಂದ, ಅವರು ಮೂರು ಏಕದಿನ ವಿಶ್ವಕಪ್ (1999,2007 ಮತ್ತು 2015) ಮತ್ತು ಐದು ಟಿ 20 ವಿಶ್ವಕಪ್ ಪಂದ್ಯಾವಳಿಗಳಲ್ಲಿ (2007,2009,2016,2021 ಮತ್ತು 2022) ಆಡಿದ್ದಾರೆ. 2016ರ ಟಿ20 ವಿಶ್ವಕಪ್‌ನಲ್ಲಿ ಹಾಂಕಾಂಗ್ ವಿರುದ್ಧ ಐಸಿಸಿ ಈವೆಂಟ್‌ನಲ್ಲಿ ತಂಡ ಮೊದಲ ಜಯ ದಾಖಲಿಸಿತ್ತು[೩]

ಅಂತಾರಾಷ್ಟ್ರೀಯ ಮೈದಾನಗಳು

ಕ್ಯಾಂಬಸ್ಡೂನ್
ದ ಗ್ರೇಂಜ್
ಮನ್ನೋಫೀಲ್ಡ್
ಟಿಟ್ವುಡ್
ಸ್ಕಾಟ್ಲೆಂಡ್ನೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವ ಎಲ್ಲಾ ಕ್ರೀಡಾಂಗಣಗಳ ಸ್ಥಳಗಳು

ಪಂದ್ಯಾವಳಿಯ ಇತಿಹಾಸ

ಕ್ರಿಕೆಟ್ ವಿಶ್ವ ಕಪ್

ವರ್ಷಸುತ್ತುಪಂದ್ಯಜಯಸೋಲುಟೈ
೧೯೭೫

ಅರ್ಹರಲ್ಲ (ಐಸಿಸಿ ಸದಸ್ಯರಲ್ಲ)

೧೯೭೯
೧೯೮೩
೧೯೮೭
೧೯೯೨
೧೯೯೬ಅರ್ಹತೆ ಪಡೆಯುವ ಸಮಯದಲ್ಲಿ ICC ಸದಸ್ಯರಲ್ಲ
೧೯೯೯ಗುಂಪು ಹಂತ
೨೦೦೩ಅರ್ಹತೆ ಪಡೆದಿರಲಿಲ್ಲ
೨೦೦೭ಗುಂಪು ಹಂತ
೨೦೧೧ಅರ್ಹತೆ ಪಡೆದಿರಲಿಲ್ಲ
೨೦೧೫ಗುಂಪು ಹಂತ
೨೦೧೯ಅರ್ಹತೆ ಪಡೆದಿರಲಿಲ್ಲ
೨೦೨೩
ಒಟ್ಟುಗುಂಪು ಹಂತ೧೪೧೪

ಟಿ20 ವಿಶ್ವಕಪ್

ಟಿ20 ವಿಶ್ವಕಪ್ ದಾಖಲೆ
ವರ್ಷಸುತ್ತುಸ್ಥಾನಪಂದ್ಯಜಯಸೋಲುಟೈNR
೨೦೦೭ಗುಂಪು ಹಂತ೧೦/೧೨
೨೦೦೯೧೨/೧೨0
೨೦೧೦ಅರ್ಹತೆ ಪಡೆದಿರಲಿಲ್ಲ
೨೦೧೨
೨೦೧೪
೨೦೧೬ಗುಂಪು ಹಂತ೧೪/೧೬
೨೦೨೧ಸೂಪರ್ ೧೨೧೧/೧೬
೨೦೨೨ಗುಂಪು ಹಂತ೧೪/೧೬
೨೦೨೪ಅರ್ಹತೆ ಪಡೆದಿದ್ದಾರೆ
ಒಟ್ಟು0 ಕಪ್ಗಳು೫/೮೧೮೧೨


ಪ್ರಸ್ತುತ ತಂಡ

ಪಟ್ಟಿಯು ಕಳೆದ 12 ತಿಂಗಳುಗಳಿಂದ ಸಕ್ರಿಯವಾಗಿರುವ ಆಟಗಾರರನ್ನು ಒಳಗೊಂಡಿದೆ. ಈ ಪಟ್ಟಿಯು 2023 ರಲ್ಲಿ ನಿವೃತ್ತರಾದ ಟಾಮ್ ಮೆಕಿಂತೋಷ್ ಅವರನ್ನು ಒಳಗೊಂಡಿಲ್ಲ.

ಹೆಸರುವಯಸ್ಸುಬ್ಯಾಟಿಂಗ್ ಶೈಲಿಬೌಲಿಂಗ್ ಶೈಲಿಟಿಪ್ಪಣಿ
ಬ್ಯಾಟರ್ಸ್
ರಿಚಿ ಬೆರಿಂಗ್ಟನ್37Right-handedRight-arm medium-fastನಾಯಕ
ಓಲಿ ಹೇರ್ಸ್33Left-handedRight-arm off break
ಕ್ರಿಸ್ಟೋಫರ್ ಮ್ಯಾಕ್ಬ್ರೈಡ್24Right-handedRight-arm medium
ಜಾರ್ಜ್ ಮುನ್ಸಿ31Left-handedRight-arm medium-fast
ಆಂಡ್ರ್ಯೂ ಉಮೀದ್28Right-handedRight-arm leg break
ವಿಕೆಟ್ ಕೀಪರ್‌
ಮ್ಯಾಥ್ಯೂ ಕ್ರಾಸ್31Right-handed
ಚಾರ್ಲಿ ಟಿಯರ್19Right-handed
ಆಲ್ ರೌಂಡರ್
ಜೇಮ್ಸ್ ಡಿಕಿನ್ಸನ್25Right-handedRight-arm leg-break
ಜ್ಯಾಕ್ ಜಾರ್ವಿಸ್20Right-handedRight-arm medium-fast
ಮೈಕೆಲ್ ಲೀಸ್ಕ್33Right-handedRight-arm off break
ಬ್ರಾಂಡನ್ ಮೆಕ್‌ಮುಲ್ಲೆನ್24Right-handedRight-arm medium
ಪೇಸ್ ಬೌಲರ್‌
ಬ್ರಾಡ್ ಕ​ರ್ರಿ25Right-handedLeft-arm fast-medium
ಸ್ಕಾಟ್ ಕ​ರ್ರಿ22Right-handedRight-arm medium-fast
ಗವಿನ್ ಮೇನ್29Right-handedRight-arm fast
ಸಫ್ಯಾನ್ ಷರೀಫ್32Right-handedRight-arm medium-fast
ಕ್ರಿಸ್ ಸೋಲ್30Right-handedRight-arm fast
ಬ್ರಾಡ್ ವೀಲ್27Right-handedRight-arm fast-medium
ಸ್ಪಿನ್ ಬೌಲರ್‌
ಕ್ರಿಸ್ ಗ್ರೀವ್ಸ್33Right-handedRight-arm leg-break
ಹಮ್ಜಾ ತಾಹಿರ್28Right-handedSlow left-arm orthodox
ಮಾರ್ಕ್ ವಾಟ್27Left-handedSlow left-arm orthodox

ಟಿಪ್ಪಣಿಗಳು

ಉಲ್ಲೇಖಗಳು