೧೮೭೬

೧೮೭೬ - ಹತ್ತೊಂಬತ್ತನೆಯ ಶತಮಾನದ ೭೬ನೇ ವರ್ಷ.

ಪ್ರಮುಖ ಘಟನೆಗಳು

  • ಫೆಬ್ರುವರಿ ೨೨ - ಬೇಲ್ಟಿಮೋರ್ ಮೇರಿಲೆಂಡ್‍ನಲ್ಲಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ಸ್ಥಾಪನೆ.
  • ಮಾರ್ಚ್ ೭ - ಅಲೆಕ್ಸಾಂಡರ್ ಗ್ರಹಾಮ್ ಬೆಲ್‍ಗೆ ದೂರವಾಣಿಯ ಆವಿಷ್ಕಾರಕ್ಕೆ ಸ್ವಾಮ್ಯ ನೀಡಲಾಯಿತು.
  • ಮಾರ್ಚ್ ೧೦ - ಅಲೆಕ್ಸಾಂಡರ್ ಗ್ರಹಾಮ್ ಬೆಲ್ ದೂರವಾಣಿಯ ಮೊದಲ ಕರೆ ಮಾಡಿದನು.
  • ಮೇ ೧ - ರಾಣಿ ವಿಕ್ಟೋರಿಯ ಭಾರತದ ರಾಣಿ ಎಂಬ ಪದವಿಯನ್ನು ಪಡೆದಳು.

ಜನನ

ನಿಧನ