ನೀಲಿ

ನೀಲಿ ಮರದ ಬಗ್ಗೆ ಲೇಖನ ನೀಲಿ (ಮರ) ಎಂಬ ಹೆಸರಿನಡಿಯಲ್ಲಿದೆ

ನೀಲಿಯು ಮಾನವನು ಬೆಳಕಿನ ಸುಮಾರು ೪೦೦-೪೯೦ ನ್ಯಾನೊಮೀಟರ್‍ನ ತರಾಂತರ ವ್ಯಾಪ್ತಿಯ ತರಂಗಗಳನ್ನು ಕಂಡಾಗ ಅನುಭವಿಸುವ ಬಣ್ಣ.

ನೀಲಿ ಬಣ್ಣದ ಕೆಲವು ವಿಧಗಳು