ನೆಡುತೋಪು
ದೀರ್ಘ ಕೃತಕವಾಗಿ ಅರಣ್ಯ, ಕೃಷಿ ಅಥವಾ ಎಸ್ಟೇಟ್ಗಳನ್ನು ಸ್ಥಾಪಿಸಲಾಯಿತು, ಅಲ್ಲಿ ಬೆಳೆಗಳನ್ನು ಬೆಳೆಸಲಾಗುತ್ತದೆ
ನೆಡುತೋಪು ಸಾಮಾನ್ಯವಾಗಿ ಸ್ಥಳೀಯ ಬಳಕೆಯ ಬದಲು ಆಹಾರಕ್ಕಾಗಿ ಬಳಸದಿರುವ ಬೆಳೆಗಳನ್ನು ದೂರದ ಮಾರುಕಟ್ಟೆಗಳಲ್ಲಿ ಮಾರಾಟಕ್ಕಾಗಿ ಬೆಳೆಸುವಂಥ ಒಂದು ಉಷ್ಣವಲಯದ ಅಥವಾ ಉಪಉಷ್ಣವಲಯದ ದೇಶದಲ್ಲಿರುವ ಒಂದು ದೊಡ್ಡ ಕೃಷಿಕ್ಷೇತ್ರ ಅಥವಾ ಭೂಮಿಕಾಣಿ. ಅಂತಹ ಬೆಳೆಗಳು ಹತ್ತಿ, ಕಾಫಿ, ತಂಬಾಕು, ಕಬ್ಬು, ಸಿಸಲ್ ಮತ್ತು ವಿವಿಧ ಎಣ್ಣೆಬೀಜಗಳು ಮತ್ತು ರಬ್ಬರ್ಗಳನ್ನು ಒಳಗೊಳ್ಳುತ್ತವೆ. ಆಲ್ಫಾಲ್ಪಾ, ಲೆಸ್ಪಿಡೀಜಾ, ಮೂರೆಲೆ ಗಿಡ ಮತ್ತು ಇತರ ಮೇವಿನ ಬೆಳೆಗಳನ್ನು ಉತ್ಪಾದಿಸುವ ಕೃಷಿಕ್ಷೇತ್ರಗಳನ್ನು ಸಾಮಾನ್ಯವಾಗಿ ನೆಡುತೋಪುಗಳೆಂದು ಕರೆಯಲಾಗುವುದಿಲ್ಲ. ಕೈಗಾರಿಕಾ ನೆಡುತೋಪುಗಳನ್ನು ಅಲ್ಪ ಅವಧಿಯಲ್ಲಿ ಹೆಚ್ಚಿನ ಮರವನ್ನು ಉತ್ಪಾದಿಸಲು ಸ್ಥಾಪಿಸಲಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ