ಪಿ ಎಚ್ ಪಿ
ಪ್ರೋಗಾಮಿಂಗ್ ಭಾಷೆ
ಪಿ ಎಚ್ ಪಿ ಸರ್ವರ್ ಸೈಡ್ ಸ್ಕ್ರಿಪ್ಟಿಂಗ್ ಭಾಷೆ , ಇದನ್ನು ವೆಬ್ಸೈಟ್ಜಾಲತಾಣ ನಿರ್ಮಾಣ, ಸರ್ವರ್ ಗಳ ಹೊಕ್ಕುಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಸುವರು [೧] ಮತ್ತು ಇದನ್ನು ಸಾಮಾನ್ಯ ಕಂಪ್ಯೂಟರ್ ಭಾಷೆ ಆಗೂ ಉಪಯೋಗಿಸುತ್ತಾರೆ. ೨೦೧೩ ಜನವರಿವರೆಗೂ ಲಭ್ಯವಿರುವ ಮಾಹಿತಿ ಪ್ರಕಾರ ೨೪ ಕೋಟಿ ವೆಬ್ಸೈಟ್ಗಳು ಹಾಗು ೨೧ ಲಕ್ಷ ಸರ್ವರ್ ಗಳಲ್ಲಿ ಪಿ ಎಚ್ ಪಿ ಬಳಕೆಯಾಗುತ್ತಿದೆ. [೨]೧೯೯೪ರಲ್ಲಿ ಮೂಲತಹ ರಸ್ಮಾಸ್ ಲೆರ್ದ್ರಫ್ ಅವರು ಇದನ್ನು ಸೃಷ್ಟಿಸಿದ್ದು .ಫೇಸ್ಬುಕ್ ಜಾಲತಾಣದ ಮೊದಲ ಆವೃತ್ತಿ ಸಂಪೂರ್ಣವಾಗಿ ಪಿ ಎಚ್ ಪಿಯಲ್ಲಿಯೇ ನಿರ್ಮಿತವಾಯಿತು.[೩]
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ