ಫಕ್ರುದ್ದೀನ್ ಅಲಿ ಅಹ್ಮದ್

ಭಾರತೀಯ ರಾಜಕಾರಣಿ

ಫಕ್ರುದ್ದೀನ್ ಅಲಿ ಅಹ್ಮದ್ (೧೩ ಮೇ ೧೯೦೫ - ೧೧ ಫ಼ೆಬ್ರುವರಿ ೧೯೭೭) ೧೯೭೪ - ೧೯೭೭ ಅವಧಿಯಲ್ಲಿ ಭಾರತದ ೫ನೆಯ ರಾಷ್ಟ್ರಪತಿಗಳಾಗಿದ್ದರು.

ಫಕ್ರುದ್ದೀನ್ ಅಲಿ ಅಹ್ಮದ್
ಫಕ್ರುದ್ದೀನ್ ಅಲಿ ಅಹ್ಮದ್

ಅಧಿಕಾರದ ಅವಧಿ
೨೪ ಆಗಸ್ಟ್ ೧೯೭೪ – ೧೧ ಫ಼ೆಬ್ರುವರಿ ೧೯೭೭
ಉಪ ರಾಷ್ಟ್ರಪತಿ  ಬಿ ಡಿ ಜತ್ತಿ
ಪೂರ್ವಾಧಿಕಾರಿವರಾಹಗಿರಿ ವೆಂಕಟ ಗಿರಿ
ಉತ್ತರಾಧಿಕಾರಿಬಿ ಡಿ ಜತ್ತಿ (ಹಂಗಾಮಿ)
ನೀಲಂ ಸಂಜೀವ ರೆಡ್ಡಿ

ಜನನ(೧೯೦೫-೦೫-೧೩)೧೩ ಮೇ ೧೯೦೫
ದೆಹಲಿ, ಬ್ರಿಟಿಷ್ ಭಾರತ
ಮರಣ11 February 1977(1977-02-11) (aged 71)
ನವ ದೆಹಲಿ, ದೆಹಲಿ, ಭಾರತ
ವೃತ್ತಿವಕೀಲ
ಧರ್ಮಇಸ್ಲಾಂ
Political offices
ಪೂರ್ವಾಧಿಕಾರಿ
ವರಾಹಗಿರಿ ವೆಂಕಟ ಗಿರಿ
ಭಾರತದ ರಾಷ್ಟ್ರಪತಿ
೨೪ ಆಗಸ್ಟ್ ೧೯೭೪ - ೧೧ ಫ಼ೆಬ್ರುವರಿ ೧೯೭೭
ಉತ್ತರಾಧಿಕಾರಿ
ನೀಲಂ ಸಂಜೀವ ರೆಡ್ಡಿ