ಮರಾತ್ ಸಾಫಿನ್

ಮರಾತ್ ಸಾಫಿನ್ (ಜನನ:ಜನವರಿ ೨೭, ೧೯೮೦) ರಶ್ಶಿಯಾ ಮೂಲದ ಟೆನ್ನಿಸ್ ಆಟಗಾರ.

ಮರಾತ್ ಸಾಫಿನ್

ಇವರು ಆಸ್ಟ್ರೇಲಿಯನ್ ಓಪನ್ ೨೦೦೫ರ ಚ್ಯಾಂಪಿಯನ್. ೨೦೦೫ರ ಆಸ್ಟ್ರೇಲಿಯನ್ ಓಪನ್ ಸೆಮಿ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್ ರವರನ್ನು ರೋಮಾಂಚಕ ಪಂದ್ಯದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದರು. ಫೈನಲ್‌ನಲ್ಲಿ ಲ್ಯೂಟನ್ ಹೆವಿಟ್‌ರವರನ್ನು ಮಣಿಸಿದರು.

ಮರಾತ್ ಸಾಫಿನ್‌ನ ಸಾಧನೆ

Tournament200520042003200220012000199919981997
ಆಸ್ಟ್ರೇಲಿಯನ್ ಓಪನ್WF3rF4r1r3r--
ರೋಲ್ಯಾಂಡ್ ಗ್ಯಾರೋಸ್4r-SF3rQF4r4r-
ವಿಂಬಲ್ಡನ್1r-2rQF2r-1r-
ಯು ಎಸ್ ಓಪನ್1r-2rSFW2r4r-
ಟೆನ್ನಿಸ್ ಮಾಸ್ಟರ್ಸ್SF-1r-SF---
ಪ್ರವೇಶಿಸಿರುವ ಫೈನಲ್‌ಗಳು151339200
ಗೆದ್ದಿರುವ ಪಂದ್ಯಾವಳಿಗಳು130127100
ಸೋಲು-ಗೆಲುವು7-052-2312-1156-2645-2773-2739-3217-180-1
ATP Race points20061293569384824N/AN/AN/A
Year End Ranking46631122649213

ಹೊರಗಿನ ಸಂಪರ್ಕಗಳು