ಮೇರುಕೃತಿ

ಆಧುನಿಕ ಬಳಕೆಯಲ್ಲಿ, ಮೇರುಕೃತಿ ಎಂದರೆ ಸಾಕಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದ ಕಲ್ಪನಾಸೃಷ್ಟಿ, ವಿಶೇಷವಾಗಿ ಒಬ್ಬ ವ್ಯಕ್ತಿಯ ವೃತ್ತಿಜೀವನದ ಶ್ರೇಷ್ಠ ಕೃತಿ ಎಂದು ಪರಿಗಣಿಸಲ್ಪಟ್ಟದ್ದು ಅಥವಾ ಮಹೋನ್ನತ ಸೃಜನಶೀಲತೆ, ಕೌಶಲ, ಗಹನತೆ, ಅಥವಾ ಕೆಲಸಗಾರಿಕೆಯ ಕೃತಿ. ಐತಿಹಾಸಿಕವಾಗಿ, "ಮೇರುಕೃತಿ"ಯು ದೃಶ್ಯ ಕಲೆಗಳು ಮತ್ತು ಕರಕೌಶಲಗಳ ವಿವಿಧ ಕ್ಷೇತ್ರಗಳಲ್ಲಿನ ಒಂದು ಸಂಘ ಅಥವಾ ಅಕಾಡೆಮಿಯ ಸದಸ್ಯತ್ವವನ್ನು ಪಡೆಯಲು ಸೃಷ್ಟಿಸಲಾದ ಬಹಳ ಉನ್ನತ ಗುಣಮಟ್ಟದ ಕೃತಿಯಾಗಿರುತ್ತಿತ್ತು.

ಚಿತ್ರಕಲೆಯಲ್ಲಿ, ಲಿಯನಾರ್ಡೊ ಡ ವಿಂಚಿಮೋನ ಲೀಸವನ್ನು ಮೂಲಕಲ್ಪನೆಯ ಮೇರುಕೃತಿ ಎಂದು ಪರಿಗಣಿಸಲಾಗಿದೆ[೧][೨][೩]

ಉಲ್ಲೇಖಗಳು