ಮೊಟೊರೊಲ
ಮೊಟೊರೊಲ ಒಂದು ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿಯಾಗಿತ್ತು. ಆದರೆ ೨೦೧೧ದರಲ್ಲಿ ಇದು ಮೊಟೊರೊಲ ಮೊಬಿಲಿಟಿ ಮತ್ತು ಮೊಟೊರೊಲ ಸೊಲ್ಯುಷನ್ಸ್ ಎಂಬ ಎರಡು ಸ್ವತಂತ್ರ್ಯ ಕಂಪನಿಯಾಗಿ ವಿಂಗಡನೆಯಾಯಿತು. ಮೊಟೊರೊಲ ಮೊದಲು ವೈರ್ಲೆಸ್ ನೆಟ್ವರ್ಕ್ ಸಾಧನಗಳಾದ ಸೆಲ್ಯುಲಾರ್ ಪ್ರಸರಣ ಕೇಂದ್ರ ಮತ್ತು ಸಂಕೇತ ವರ್ದಕಗಳನ್ನು ತಯಾರಿಸುತ್ತಿತ್ತು.
ಸಂಸ್ಥೆಯ ಪ್ರಕಾರ | ಸಾರ್ವಜನಿಕ |
---|---|
ವಿಧಿ | ಮೊಟೊರೊಲಾ ಮೋಬಿಲಿಟಿ ಮತ್ತು ಮೊಟೊರೊಲಾ ಸೊಲ್ಯುಷನ್ |
ಉತ್ತರಾಧಿಕಾರಿ | ಮೊಟೊರೊಲಾ ಮೋಬಿಲಿಟಿ ಮೊಟೊರೊಲಾ ಸೊಲ್ಯುಷನ್ ಫ್ರೀಸ್ಕೇಲ್ ಸೆಮಿಕಂಡಕ್ಟರ್ ಆನ್ ಸೆಮಿಕಂಡಕ್ಟರ್ |
ಸ್ಥಾಪನೆ | ೨೫ ಸೆಪ್ಟೆಂಬರ್ ೧೯೨೮ |
ನಿಷ್ಕ್ರಿಯ | ೪ ಜನವರಿ ೨೦೧೧ |
ಮುಖ್ಯ ಕಾರ್ಯಾಲಯ | 1303 East Algonquin Road,[೧] Schaumburg, Illinois, United States |
ವ್ಯಾಪ್ತಿ ಪ್ರದೇಶ | ವಿಶ್ವದಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | Gregory Brown(CEO and Chairman-Motorola Solutions)[೨] |
ಉದ್ಯಮ | ದೂರಸಂಪರ್ಕ |
ಉತ್ಪನ್ನ | ಟಾಬ್ಲೆಟ್ ಕಂಪ್ಯೂಟರ್ Mobile phones ಸ್ಮಾರ್ಟ್ಫೋನ್ಗಳು ರೇಡಿಯೋ ಸಂಪರ್ಕ ದೂರಸಂಪರ್ಕ ವ್ಯವಸ್ಥೆಗಳು ಕೇಬಲ್ ದೂರದರ್ಶನ ವ್ಯವಸ್ಥೆ ತಂತಿರಹಿತ ಅಂತರಜಾಲ ವ್ಯವಸ್ಥೆ RFID systems Mobile telephone infrastructure |
ಒಟ್ಟು ಆಸ್ತಿ | |
ಉದ್ಯೋಗಿಗಳು | ೪೦,೦೦೦ (೨೦೧೪ರಲ್ಲಿ ಇದ್ದಂತೆ)[೪] |
ಜಾಲತಾಣ | www |
ಮೊಟೊರೊಲ ಕಂಪನಿಯು ಸ್ವತಂತ್ರ್ಯವಾಗಿ ೭ ತಿಂಗಳು ಕಳಿದ ಬಳಿಕ ಗೂಗಲ್ , ಅದನ್ನು ೧೨.೫ ಬಿಲಿಯನ್ ಡಾಲರ್'ಗೆ ಖರೀದಿಸಿತು. ಈ ಸಮಯದಲ್ಲಿ ಮೊಟೊರೊಲ ಕಂಪನಿಯು ಗೂಗಲ್ ನೊತೆ ಸೇರಿ ಅನೇಕ ಮೊಟೊ ಸೀರೀಸ್ ಆಂಡ್ರಾಯ್ಡ್ ಮೊಬೈಲ್ ಫೋನುಗಳನ್ನು ಬಿಡುಗಡೆಗೊಳಿಸಿತು. ಈ ಫೋನುಗಳು ಕಡಿಮೆ ಬೆಲೆಯಲ್ಲಿ ಸಾಮಾನ್ಯ ಜನರ ಕೈಗೆ ಸಿಗುವಂತೆ ಇತ್ತು. ಇದು ಮೊಟೊರೊಲ ಕಂಪನಿಯ ಹೆಸರು ಮತ್ತೆ ಮೇಲೆ ಬರುವಂತೆ ಮಾಡಿತು. ಗೂಗಲ್ ಜೊತೆ ಸೇರಿ ಈ ಮೊಬೈಲ್ ಫೋನ್ ಬಿಡುಗಡೆ ಮಾಡಿದ್ದರಿಂದ ಅದಕ್ಕೆ ಹೊಸ ಆಂಡ್ರಾಯ್ಡ್ ಅಪ್ಡೇಟ್ ಕೂಡ್ ಸಿಕ್ಕಿತು. ಜನವರಿ ೨೯ ೨೦೧೪ರಲ್ಲಿ ಲೆನೊವೊ ಕಂಪನಿಯು ಮೊಟೊರೊಲ ಕಂಪನಿಯ ಹಕ್ಕನ್ನು ಗೂಗಲ್ ಇಂದ ೨.೯೧ ಬಿಲಿಯನ್ ಡಾಲರ್'ಗೆ ಖರೀದಿ ಮಾಡಿತು.