ಯುಟಿಸಿ+5:30


ಯುಟಿಸಿ+೦೫:೩೦ ಯುಟಿಸಿಯ +೦೫:೩೦ ಸಮಯದ ಅಂತರವನ್ನು ಗುರುತಿಸುತ್ತದೆ. ಈ ಸಮಯವನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಬಳಸುತ್ತಾರೆ.[೧][೨] ಮತ್ತು ಹಿಂದೆ ನೇಪಾಳದಲ್ಲಿಯೂ ಬಳಸಲಾಗುತ್ತಿತ್ತು.[೩] ಸುಮಾರು ೧.೪ ಶತಕೋಟಿ ಜನರು ಈ ಸಮಯ ವಲಯದಲ್ಲಿ ವಾಸಿಸುತ್ತಿದ್ದಾರೆ, ಇದು ಯುಟಿಸಿ+೦೮:೦೦ ನಂತರ ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.[೪] ಇದು ಗ್ರೀನ್‌ವಿಚ್ ಸರಾಸರಿ ಕಾಲಮಾನ ಅಥವಾ ಜಿಎಮ್‍ಟಿಗಿಂತ ೫ ಗಂಟೆ ೩೦ ನಿಮಿಷಗಳಿಂದ ಮುಂದಿದೆ. ಇದನ್ನು ಕುನ್ಲುನ್ ಸಮಯವಲಯಕ್ಕೆ ಬಳಸಲಾಗಿದೆ.

ಯುಟಿಸಿ+5:30
 
Behind (−)UTCAhead (+)
−12−11−10−09−08−07−06−05−04−03−02−01±00+01+02+03+04+05+06+07+08+09+10+11+12+13+14
-09-04-03+03+04+05+06+09+10+11
+05+12
  ಯುಟಿಸಿ+5:30 ~ – all year
Areas in a darker shade use daylight saving time. The base color shows the standard time.
Meridians
Central[[Longitude |]]
Other
External links
ಚೀನಾದ ಸಮಯ ವಲಯಗಳು ೧೯೧೨:
  ಯುಟಿಸಿ+೫:೩೦ ಕುನ್ಲುನ್ ಸಮಯ
  ಯುಟಿಸಿ+೦೬:೦೦ ಸಿಂಕಿಯಾಂಗ್-ಟಿಬೆಟ್ ಸಮಯ
  ಯುಟಿಸಿ+೦೭:೦೦ ಕಾನ್ಸು-ಶೆಚುವಾನ್ ಸಮಯ
  ಯುಟಿಸಿ+೦೮:೦೦ ಚುಂಗ್ಯುವಾನ್ ಸಮಯ
  ಯುಟಿಸಿ+೦೮:೩೦ ಚಾಂಗ್ಪೈ ಸಮಯ
ಯುಟಿಸಿ+೦೫:೩೦ ೨೦೦೮: ನೀಲಿ (ಡಿಸೆಂಬರ್), ಆರೆಂಜ್ (ಜೂನ್), ಹಳದಿ (ವರ್ಷಪೂರ), ತಿಳಿ ನೀಲಿ - ಸಾಗರ ಪ್ರದೇಶ


ಪ್ರದೇಶಗಳು

ಪ್ರಮುಖ ನಗರಗಳು: ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಬೆಂಗಳೂರು, ಹೈದರಾಬಾದ್, ಕೊಲಂಬೊ.

ಉತ್ತರ ಏಷ್ಯ

ಉಲ್ಲೇಖಗಳು

ಇವನ್ನೂ ನೋಡಿ