ರಾಮ ಬರಣ ಯಾದವ್

ಡಾ. ರಾಮ ಬರಣ ಯಾದವ್ (रामवरण यादव) (ಹುಟ್ಟು: ಫೆಬ್ರುವರಿ ೪, ೧೯೪೮[೧]) ನೇಪಾಳದ ಮೊದಲನೆಯ ರಾಷ್ಟ್ರಪತಿ.ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಇವರು ೨೦೦೮ಜುಲೈ ೨೩ರಂದು ಅಧಿಕಾರಕ್ಕೆ ಬಂದರು.

ಡಾ. ರಾಮ ಬರಣ ಯಾದವ್
रामवरण यादव
ರಾಮ ಬರಣ ಯಾದವ್


ನೇಪಾಳದ ರಾಷ್ಟ್ರಪತಿ
ಪ್ರಸಕ್ತ
ಅಧಿಕಾರ ಪ್ರಾರಂಭ 
ಜುಲೈ ೨೩, ೨೦೦೮
ಉಪ ರಾಷ್ಟ್ರಪತಿ  ಪರ್ಮಾನಂದ್ ಝಾ
ಪೂರ್ವಾಧಿಕಾರಿಮೊದಲನೆಯವರು

ಜನನಫೆಬ್ರುವರಿ ೪, ೧೯೪೮
ಧನುಷ, ನೇಪಾಳ
ರಾಜಕೀಯ ಪಕ್ಷನೇಪಾಳಿ ಕಾಂಗ್ರೆಸ್
ಧರ್ಮಹಿಂದೂ

ಬಾಹ್ಯ ಕೊಂಡಿಗಳು