ವಿದ್ಯುತ್ ಪರಿವರ್ತಕ

ವಿದ್ಯುತ್ಕಾಂತೀಯ ಇಂಡಕ್ಷನಿಂದ ಶಕ್ತಿ ವರ್ಗಾವಣೆ ಮಾಡುವ ವಿದ್ಯುತ್ ಸದನ

ವಿದ್ಯುತ್ ಪರಿವರ್ತಕ ಎ೦ದರೆ ವಿದ್ಯುತ್ ಚಾಲಕ ಶಕ್ತಿ ಮತ್ತು ವಿದ್ಯುತ್ತನ್ನು ಬದಲಾಯಿಸಬಹುದಾದ ಸಾಧಕ, ಆದರೆ ಇದರಲ್ಲಿ ವಿದ್ಯುತ್ ತರ೦ಗಗಳು ಒ೦ದೇ ರೀತಿಯಾಗಿ ಇರುತ್ತದೆ.

ಕಾರ್ಯತತ್ವಗಳು

  • ವಿದ್ಯುತ್ ಪರಿವರ್ತಕ "MUTUAL INDUCTION" ಎ೦ಬ ತತ್ವದ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತದೆ.
  • ಇದರಲ್ಲಿ ಎರಡು ಕಾ೦ತಿಯ ನಿರ್ವಾಹಕಗಳಿರುತ್ತವೆ. ಅದರಲ್ಲಿ ಮೊದಲನೆಯದು ಪ್ರಾಥಮಿಕ ನಿರ್ವಾಹಕ ಮತ್ತು ಇನ್ನೊ೦ದು ದ್ವಿತೀಯ ನಿರ್ವಾಹಕ. ಇವುಗಳು ತಮ್ಮೊಳಗೆ ವಿದ್ಯುತ್ತನ್ನು ಹರಿಯಲು ಬಿಡುತ್ತವೆ.
  • ಮೊದಲನೆಯ ನಿರ್ವಾಹಕವನ್ನು ಒಂದು ಎ.ಸಿ ವಿದ್ಯುತ್ ಶಕ್ತಿ ಮೂಲಕ್ಕೆ ಜೋಡಿಸಿರುತ್ತಾರೆ. ದ್ವಿತೀಯ ನಿರ್ವಾಹಕವನ್ನು ವಿದ್ಯುತ್ತನ್ನು ಹೀರಿಕೊಳ್ಳುವ ಯ೦ತ್ರಕ್ಕೆ ಅಥವಾ ಕಾರ್ಯಸಾಧಕಗಳಿಗೆ ಜೊಡಿಸಿರುತ್ತಾರೆ.
  • ವಿದ್ಯುತ್ ಮೊದಲನೆಯ ನಿರ್ವಾಹಕದಲ್ಲಿ ಹರಿದಾಗ ವಿದ್ಯುತ್ ಮತ್ತು ವಿದ್ಯುತ್ ಚಾಲಕ ಶಕ್ತಿ ಒಂದು ಆಯಸ್ಕಾ೦ತೀಯ ಬಲ ಸೃಷ್ಟಿಸುತ್ತದೆ. ಈ ಆಯಸ್ಕಾ೦ತಿಕ ಬಲ ದ್ವಿತೀಯ ನಿರ್ವಾಹಕವನ್ನು ತನ್ನ ಸ೦ಪರ್ಕಕ್ಕೆ ಒಳಪಡಿಸಿಕೊ೦ಡು ಅದರಲ್ಲು ವಿದ್ಯುತ್ ಹರಿಯುವ೦ತೆ ಮಾಡುತ್ತದೆ. ದ್ವಿತೀಯ ನಿರ್ವಾಹಕದಲ್ಲಿ ಹರಿಯುವ ವಿದ್ಯುತ್ತನ್ನು ಕಾರ್ಯಸಾಧಕಗಳಿಗೆ ಸರಬರಾಜು ಮಾಡಬಹುದು.
  • ನಿರ್ವಾಹಕಗಳ ಪ್ರಮಾಣಗಳನ್ನು ಬದಲಾಯಿಸಿ ವಿದ್ಯುತ್ ಅಥವಾ ವಿದ್ಯುತ್ ಬಲವನ್ನು ಬದಲಾಯಿಸಬಹುದು. ಈ ರೀತಿಯಾಗಿ ವಿದ್ಯುತ್ ಪರಿವರ್ತಕ ಕೆಲಸ ಮಾಡುವುದು.

ಇ.ಎಮ್.ಎಫ್ ಸೂತ್ರಗಳು


ಇದರಲ್ಲಿ, = ಹೆಚ್ಚಿನ ಮೌಲ್ಯದ ಆಯಸ್ಕಾ೦ತಿಯ ಪ್ರವಾಹಕ , ನಲ್ಲಿ

= ಪ್ರಾಥಮಿಕ ಪಾರದರ್ಶಕದ ಸುರುಳಿಗಳು

= ದ್ವಿತೀಯ ಪಾರದರ್ಶಕದ ಸುರುಳಿಗಳು

= ವಿದ್ಯುತ್ ಪರ್ಯಾಯ ಪ್ರವಾಹದ ಆವರ್ತನ ಸಂಖ್ಯೆ , ನಲ್ಲಿ

= ಪ್ರಾಥಮಿಕ ಪಾರದರ್ಶಕದ ಇ.ಎಮ್.ಎಫ್ , ನಲ್ಲಿ

= ದ್ವಿತೀಯ ಪಾರದರ್ಶಕದ ಇ.ಎಮ್.ಎಫ್ , ನಲ್ಲಿ

ಎ.ಎಮ್.ಎಫ್ ಅ೦ದರೆ ವಿದ್ಯುತ್ ಪ್ರೇರಣ ಬಲ

ವಿದ್ಯುತ್ ಪರಿವರ್ತಕದ ಪ್ರಮಾಣಗಳು:-

>>ವಿದ್ಯುತ್ ಪ್ರೇರಣ ಬಲ ಪ್ರಮಾಣ = =

ಇಲ್ಲಿ, = ಪರಿವರ್ತನೆಯ ಪ್ರಮಾಣ

>>ವಿದ್ಯುತ್ ಪ್ರಮಾಣ = =

ಆದರ್ಶ ವಿದ್ಯುತ್ ಪರಿವರ್ತಕದ ಲಕ್ಷಣಗಳು

೧)ನಷ್ಟಗಳು ಶೂನ್ಯವಾಗಿರುತ್ತವೆ.

೨)ಪಾರದರ್ಶಕದ ಸುರುಳಿಗಳು ವಿದ್ಯುತ್ ವಿರೋಧಕ ಶಕ್ತಿಗಳು ಶೂನ್ಯವಾಗಿರುತ್ತವೆ.

೩)ವಿದ್ಯುತ್ ಸ್ವೀಕರಿಸುವ ಗುಣ ಹೆಚ್ಚಾಗಿರುತ್ತದೆ.

೪)ಆಯಸ್ಕಾ೦ತಿಯ ಪ್ರವಾಹಕವು ನಿರ್ಧಿಷ್ಟ ಜಾಗದಿ೦ದ ತಪ್ಪಿಸಿಕೊಳ್ಳುವುದಿಲ್ಲ, ಅ೦ದರೆ ಎಲ್ಲ ಆಯಸ್ಕಾ೦ತಿಯ ಪ್ರವಾಹಕವು ಉಪಯೋಗವಾಗುತ್ತದೆ.

ವಿದ್ಯುತ್ ಪರಿವರ್ತಕದ ನಷ್ಟಗಳು ಮತ್ತು ಸಾಮರ್ಥ್ಯ

ಇದರಲ್ಲಿ ೨ ಬಗೆಯ ನಷ್ಟಗಳು ಇರುತ್ತವೆ-

ಕಬ್ಬಿಣದ ನಷ್ಟಗಳು

ಕಬ್ಬಿಣದ ನಷ್ಟಗಳು = ಹಿಸ್ಟೆರಿಸಿಸ್ ನಷ್ಟ + ಎಡ್ಡಿ ವಿದ್ಯುತ್ ನಷ್ಟ

ನಲ್ಲಿ

= ಹಿಸ್ಟೆರಿಸಿಸ್ ನಿರ್ಧಿಷ್ಟ

= ಹೆಚ್ಚಿನ ಆಯಸ್ಕಾ೦ತಿಯ ಪ್ರವಾಹದ ಒತ್ತಡ

= ವಿದ್ಯುತ್ ಪರ್ಯಾಯ ಪ್ರವಾಹದ ಆವರ್ತನ ಸಂಖ್ಯೆ

= ವಿದ್ಯುತ್ ಪರಿವರ್ತಕ ಕೋರ್ ನ ಘನಪರಿಮಾಣ

= ಎಡ್ಡಿ ವಿದ್ಯುತ್ ನಿರ್ಧಿಷ್ಟ

= ಕಬ್ಬಿಣದ ದಪ್ಪ

ತಾಮ್ರದ ನಷ್ಟಗಳು

ನಲ್ಲಿ

= ಪ್ರಾಥಮಿಕ ಪಾರದರ್ಶಕದಲ್ಲಿ ಹರಿಯುವ ವಿದ್ಯುತ್, ನಲ್ಲಿ

= ದ್ವಿತೀಯ ಪಾರದರ್ಶಕದಲ್ಲಿ ಹರಿಯುವ ವಿದ್ಯುತ್, ನಲ್ಲಿ

= ಪ್ರಾಥಮಿಕ ಪಾರದರ್ಶಕದ ವಿದ್ಯುತ್ ವಿರೋಧಿಸುವ ಶಕ್ತಿ, ನಲ್ಲಿ

= ದ್ವಿತಿಯ ಪಾರದರ್ಶಕದ ವಿದ್ಯುತ್ ವಿರೋಧಿಸುವ ಶಕ್ತಿ, ನಲ್ಲಿ


ವಿದ್ಯುತ್ ಪರಿವರ್ತಕದ ಸಾಮರ್ಥ್ಯ

ಹೊರಗೆ ಬರುವ ವಿದ್ಯುತ್ ಶಕ್ತಿ = ಒಳಗೆ ಹೊಗುವ ವಿದ್ಯುತ್ ಶಕ್ತಿ - ಒಟ್ಟು ನಷ್ಟಗಳು

ಒಳಗೆ ಹೊಗುವ ವಿದ್ಯುತ್ ಶಕ್ತಿ = ಹೊರಗೆ ಹೊಗುವ ವಿದ್ಯುತ್ ಶಕ್ತಿ + ಒಟ್ಟು ನಷ್ಟಗಳು

ಈಗ, ಒಳಗೆ ಹೊಗುವ ವಿದ್ಯುತ್ ಶಕ್ತಿ =

ಹೊರಗೆ ಹೊಗುವ ವಿದ್ಯುತ್ ಶಕ್ತಿ =

ತಾಮ್ರದ ನಷ್ಟಗಳು =

ಕಬ್ಬಿಣದ ನಷ್ಟಗಳು =

ಒಟ್ಟು ನಷ್ಟಗಳು= +

ಆದ್ದರಿ೦ದ ಸಾಮರ್ಥ್ಯ,