Omshivaprakash H L (ಓಂಶಿವಪ್ರಕಾಶ್ ಎಚ್. ಎಲ್.)
ಶಿವು/ಓಂಶಿವಪ್ರಕಾಶ್, ವಿಕಿಮೀಡಿಯನ್
Omshivaprakash H L (ಓಂಶಿವಪ್ರಕಾಶ್ ಎಚ್. ಎಲ್.)
ವಿಕಿಮೀಡಿಯನ್
ಸ್ವಯಂಸೇವಕ, ನಿರ್ವಾಹಕ


ಬಾಬೆಲ್
en-3This user is able to contribute with an advanced level of English.


hi-2यह सदस्य हिन्दी भाषा का मध्यम स्तर का ज्ञान रखते हैं।
ಈ ಸದಸ್ಯರ ಊರು ಬೆಂಗಳೂರು.
ಬಳಕೆದಾರರ ಭಾಷೆಗಳನ್ನು ಹುಡುಕು



ಕನ್ನಡ ವಿಕಿಪೀಡಿಯದ ಸುತ್ತ

೨೦೧೫

ವೈಯುಕ್ತಿಕ ಅನುದಾನ ಯೋಜನೆಗಳು

ಕರ್ನಾಟಕದ ಮೊದಲ QRpedia ಯೋಜನೆಯ ಸಂಘಟನೆ ಬೀದರ್‌ನಲ್ಲಿ

ಬೀದರ್ ಜಿಲ್ಲೆ ಮತ್ತು ಬೀದರ್ ಕೋಟೆಯ ಇತಿಹಾಸವನ್ನು ವಿಕಿಪೀಡಿಯ ಮೂಲಕ ಹಲವಾರು ಭಾಷೆಗಳಲ್ಲಿ ಓದಿ ತಿಳಿಯುವಂತೆ ಮಾಡುವ QRpedia ಯೋಜನೆಯನ್ನು ಸಂಘಟಿಸುತ್ತಿದ್ದೇನೆ. ಇದಕ್ಕೆ ಬೀದರ್‌ನ ಜನರೇ ವಿಕಿಪೀಡಿಯ ಸಂಪಾದನೆಯಲ್ಲಿ ತೊಡಗುವಂತೆ ಮಾಡುವುದು, ಬೀದರ್ ಸರ್ಕಾರೀ ಸಂಘ ಸಂಸ್ಥೆಗಳು ಕೈಜೋಡಿಸುವಂತೆ ಮಾಡುವುದು ಮುಖ್ಯ ಉದ್ದೇಶವಾಗಿತ್ತು. ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆಯಾಗಬಲ್ಲ ಈ ಯೋಜನೆಯನ್ನು ಅರಿತ ಪ್ರವಾಸೋದ್ಯಮ ಇಲಾಖೆ ಕೂಡ ಬೀದರ್‌ನಲ್ಲಿ ಬೆಂಬಲಿಸುತ್ತಿದೆ. ಬೀದರ್ ಜಿಲ್ಲಾ ಆಡಳಿತ, ರೋಟರಿ ಕ್ಲಬ್ ಬೀದರ್ ಈ ಯೋಜನೆಯ ಹಿಂದಿರುವ ಮುಖ್ಯ ಸಂಸ್ಥೆಗಳು. [೧][೨]

ವಿಕಿ ಕಾರ್ಯಾಗಾರಗಳಲ್ಲಿ ನಾನು

ವಿಕಿ ಸಂಪಾದನೆಗೆ ಸಹಾಯ

ನೆಚ್ಚಿನ ಲೇಖಕರು

ಮತ್ತಷ್ಟು ಮುಂದೊಮ್ಮೆ.Testing PyWikipediaBot

ಉಲ್ಲೇಖಗಳು

Purge