ಹಿಂದೂ ಮಾಸಗಳು

ಹಿಂದೂ ಪಂಚಾಂಗ ಪ್ರಕಾರ, ಸೌರಮಾನ ಹಾಗು ಚಾಂದ್ರಮಾನ ರೀತ್ಯ, ಒಂದು ಸಂವತ್ಸರವನ್ನು ೧೨ ಮಾಸಗಳನ್ನಾಗಿ ವಿಂಗಡಿಸಲಾಗುತ್ತದೆ.

ಸೌರಮಾನ ಮಾಸಗಳು

ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಸೌರಮಾನ ಮಾಸಗಳು ಹೀಗಿವೆ:

  • (ದಕ್ಷಿಣ ಭಾರತದಲ್ಲಿ ಅದೂ ಕರ್ನಾಟಕದಲ್ಲಿ ರೂಢಿಯಲ್ಲಿರುವುದು ಚಾಂದ್ರ ಮಾನ ತಿಂಗಳುಗಳಿಗೆ ಋತುಗಳನ್ನು ಹೊಂದಿಸುತ್ತಾರೆ. ಚೈತ್ರ -ವೈಶಾಖ= ವಸಂತ ಋತು ಹೀಗೆ; ಸೌರಮಾನಕ್ಕೆ ಹೊಂದಿಸಿರುವುದು ಸರಿಯೇ? )
ಸೌರಮಾನ ಮಾಸಗಳು
ಕ್ರಮ ಸಂಖ್ಯೆಮಾಸಋತುತಿಂಗಳುಇಂಗ್ಲಿಷ್'ವಿಭಾಗಕ್ಕೆ
1ಮೇಷವಸಂತಏಪ್ರಿಲ್/ಮೇAries
2ವೃಷಭವಸಂತಮೇ/ಜೂನ್Taurus
3ಮಿಥುನಗ್ರೀಷ್ಮಜೂನ್/ಜುಲೈGemini
4ಕಟಕಗ್ರೀಷ್ಮಜುಲೈ/ಆಗಸ್ಟ್Cancerr
5ಸಿಂಹವರ್ಷಆಗಸ್ಟ್/ಸೆಪ್ಟೆಂಬರ್Leo
6ಕನ್ಯಾವರ್ಷಸೆಪ್ಟೆಂಬರ್/ಅಕ್ಟೋಬರ್Virgo
7ತುಲಾಶರದ್ಅಕ್ಟೋಬರ್/ನವೆಂಬರ್Libra
8ವೃಶ್ಚಿಕಶರದ್ನವೆಂಬರ್/ಡಿಸೆಂಬರ್Scorpius
9ಧನುಹೇಮಂತಡಿಸೆಂಬರ್/ಜನವರಿSagittarius
10ಮಕರಹೇಮಂತಜನವರಿ/ಫೆಬ್ರವರಿCapricorn
11ಕುಂಭಶಿಶಿರಫೆಬ್ರವರಿ/ ಮಾರ್ಚ್Aquarius
12ಮೀನಶಿಶಿರಮಾರ್ಚ್/ಏಪ್ರಿಲ್Pisces

ಚಾಂದ್ರಮಾನ ಮಾಸಗಳು

ನಕ್ಷತ್ರ ಮಂಡಲದಲ್ಲಿ ಚಂದ್ರನ ಪರಿಭ್ರಮಣೆಯನ್ನವಲಂಬಿಸಿ, ೧೨ ಮಾಸಗಳನ್ನಾಗಿ ವಿಂಗಡಿಸಲಾಗಿದೆ.ಚಾಂದ್ರಮಾನ ಮಾಸಗಳು ಹೀಗಿವೆ:

ಚಾಂದ್ರಮಾನ ಮಾಸಗಳು
ಕ್ರ. ಸಂ.ಮಾಸಋತುತಿಂಗಳು
1ಚೈತ್ರವಸಂತಏಪ್ರಿಲ್/ಮೇ
2ವೈಶಾಖವಸಂತಮೇ/ಜೂನ್
3ಜ್ಯೇಷ್ಠಗ್ರೀಷ್ಮಜೂನ್/ಜುಲೈ
4ಆಷಾಢಗ್ರೀಷ್ಮಜುಲೈ/ಆಗಸ್ಟ್
5ಶ್ರಾವಣವರ್ಷಆಗಸ್ಟ್/ಸೆಪ್ಟೆಂಬರ್
6ಭಾದ್ರಪದವರ್ಷಸೆಪ್ಟೆಂಬರ್/ಅಕ್ಟೋಬರ್
7ಆಶ್ವಯುಜ(ಆಶ್ಲೇಷ)ಶರದ್ಅಕ್ಟೋಬರ್/ನವೆಂಬರ್
8ಕಾರ್ತಿಕಶರದ್ನವೆಂಬರ್/ಡಿಸೆಂಬರ್
9ಮಾರ್ಗಶಿರಹೇಮಂತಡಿಸೆಂಬರ್/ಜನವರಿ
10ಪುಷ್ಯಹೇಮಂತಜನವರಿ/ಫೆಬ್ರವರಿ
11ಮಾಘಶಿಶಿರಫೆಬ್ರವರಿ/ಮಾರ್ಚ್
12ಫಾಲ್ಗುಣಶಿಶಿರಮಾರ್ಚ್/ಏಪ್ರಿಲ್

ಹೆಚ್ಚಿನ ವಿವರ

  • ಸೌರಮಾಸ : ಸಂಕೇತ ಮತ್ತು ಚಿನ್ಹೆ ಇಂಗ್ಲಿಷ್ ವಿಭಾಗ: ರಾಶಿ

ನೋಡಿ

ಉಲ್ಲೇಖ