ವಿಷಯಕ್ಕೆ ಹೋಗು

ಆ್ಯಪಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೇಬಿನ ಹಣ್ಣಿನ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.
ಆಪಲ್(ಆಪಲ್ ಇಂಕ್)
ಸ್ಥಾಪನೆಏಪ್ರಿಲ್ ೧ ೧೯೭೬
(ಸಂಘಟನೆ ಜನವರಿ 3, 1977)
ಮುಖ್ಯ ಕಾರ್ಯಾಲಯಕ್ಯಾಲಿಫೊರ್ನಿಯ, U.S.
ಕಾರ್ಯಸ್ಥಳಗಳ ಸಂಖ್ಯೆ478 ಮಳಿಗೆಗಳು
ವ್ಯಾಪ್ತಿ ಪ್ರದೇಶವಿಶ್ವಾದ್ಯಂತ
ಪ್ರಮುಖ ವ್ಯಕ್ತಿ(ಗಳು)ರ್ಥರ್ ದ್. ಲೆವಿನ್ಸ್ವ್ನ್ (ಛೇರ್ಮನ್)[೧]]
ಟಿಮ್ ಕುಕ್ (ಸಿಇಓ)
ಉತ್ಪನ್ನ
Products list
  • ಮಾಕ್ ಬುಕ್
  • ಐಫೋನ್
  • ಐಪೊಡ್
  • ಐಪಾಡ್
  • ಐಪಾಡ್ ಮಿನಿ
  • ಆಪಲ್ ಟಿವಿ
  • ಒಎಸ್ X (ಗಣಕ ವ್ಯವಸ್ಥೆ)
  • ಐಲೈಫ
  • ಐವರ್ಕ್
  • ಐಒಸ್(ಮೊಬೈಲ್ ಕಾರ್ಯ ವ್ಯವಸ್ಥೆ)
ಆದಾಯIncrease US$ 156.508 billion (2012)[೨]
ಆದಾಯ(ಕರ/ತೆರಿಗೆಗೆ ಮುನ್ನ)Increase US$ 055.241 billion (2012)[೨]
ನಿವ್ವಳ ಆದಾಯIncrease US$ 041.733 billion (2012)[೨]
ಒಟ್ಟು ಆಸ್ತಿIncrease US$ 176.064 billion (2012)[೨]
ಒಟ್ಟು ಪಾಲು ಬಂಡವಾಳIncrease US$ 118.210 billion (2012)[೨]
ಉದ್ಯೋಗಿಗಳು72,800 (2012)[೩]
ಉಪಸಂಸ್ಥೆಗಳುಬ್ರಎಬರ್ನ್ ಕ್ಯಾಪಿಟಲ್
ಫೈಮಕೇರ್ ಇಂಕ್.
ಅನೂಬಿತ್
ಜಾಲತಾಣApple.com

ಆಪಲ್, ಅಮೇರಿಕಾದ ಒಂದು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ ಇದು ಗ್ರಾಹಕ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್ವೇರ್, ಮತ್ತು ಆನ್ಲೈನ್ ಸೇವೆಗಳನ್ನು ಒದಗಿಸುತ್ತದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಅಮೇರಿಕಾದ ಕ್ಯುಪರ್ಟಿನೋ ದಲ್ಲಿದೆ.

ಹಿನ್ನಲೆ

ಏಪ್ರಿಲ್ 1976 ರಲ್ಲಿ ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್, ಮತ್ತು ರೋನಾಲ್ಡ್ ವೇಯ್ನ್ ರವರಿಂದ ಆಪಲ್ ಸ್ಥಾಪಿಸಲಾಯಿತು ಇದರ ಉದ್ದೇಶ ಕಂಪ್ಯೂಟರ್ಗಳ ಅಭಿವೃದ್ಧಿ ಮತ್ತು ಮಾರಾಟ ಮಾಡುವದಾಗಿತ್ತು . ಇದು ಜನವರಿ 1977 ರಲ್ಲಿ ಆಪಲ್ ಕಂಪ್ಯೂಟರ್, ಇಂಕ್ ಸಂಯೋಜಿಸಲ್ಪಟ್ಟಿತ್ತು, ಜನವರಿ 2007 ರಲ್ಲಿ ಆಪಲ್ ಇಂಕ್ ಎಂದು ಮರುನಾಮಕರಣ ಮಾಡಲಾಯಿತು.[೪]

ಉತ್ಪನ್ನಗಳು

  • ಐಫೋನ್ ಸ್ಮಾರ್ಟ್ ಫೋನ್,
  • ಐಪ್ಯಾಡ್ ಟ್ಯಾಬ್ಲೆಟ್ ಕಂಪ್ಯೂಟರ್,
  • ಮ್ಯಾಕ್ ವೈಯಕ್ತಿಕ ಕಂಪ್ಯೂಟರ್,
  • ಐಪಾಡ್ ಪೋರ್ಟಬಲ್ ಮೀಡಿಯಾ ಪ್ಲೇಯರ್,
  • ಆಪಲ್ ವಾಚ್ . .
  • ಆಪಲ್ ಡಿಜಿಟಲ್ ಟಿವಿ ಮೀಡಿಯಾ ಪ್ಲೇಯರ್.

ಆಪಲ್ನ ಸಾಫ್ಟ್ವೇರ್, ಮ್ಯಾಕ್ ಓಸ್ ಮತ್ತು ಐಒಎಸ್

  • ಐಟ್ಯೂನ್ಸ್ ಮೀಡಿಯಾ ಪ್ಲೇಯರ್,
  • ಸಫಾರಿ ವೆಬ್ ಬ್ರೌಸರ್, ಮತ್ತು
  • ಐಲೈಫ್ ಮತ್ತು ಐವರ್ಕ್ .
ಆನ್ಲೈನ್ ಸೇವೆಗಳು
  • ಐಟ್ಯೂನ್ಸ್,
  • ಐಒಎಸ್ ಆಪ್ ಸ್ಟೋರ್
  • ಮ್ಯಾಕ್ ಆಪ್ ಸ್ಟೋರ್,
  • ಆಪಲ್ ಸಂಗೀತ,
  • ಐಕ್ಲೌಡ್
ಸ್ಟೀವ್ ವಾಜ್ನೈಕ್(ಎಡ) ಮತ್ತು ಸ್ಟೇವ್ ಜೊಬ್ಸ್

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

"https://www.search.com.vn/wiki/?lang=kn&title=ಆ್ಯಪಲ್&oldid=995586" ಇಂದ ಪಡೆಯಲ್ಪಟ್ಟಿದೆ
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರ‌ಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ