ಕೆ.ಕಾಮರಾಜ್

ತಮಿಳುನಾಡಿನ ರಾಜಕಾರಣಿ

ಕುಮಾರಸ್ವಾಮಿ ಕಾಮರಾಜ್ (೧೫ ಜುಲೈ ೧೯೦೩–೨ ಅಕ್ಟೋಬರ್ ೧೯೭೫[೧]) ತಮಿಳು ನಾಡಿನ ಮಾಜಿ ಮುಖ್ಯ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ,ಮುತ್ಸದ್ಧಿಯಾಗಿದ್ದರು.ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು..[೨] ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು , ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರನ್ನು ಪ್ರಧಾನಮಂತ್ರಿಗಳನ್ನಾಗಿಸುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದವರು. ತಮಿಳು ಬಾಡಿನಲ್ಲಿ ಮುಖ್ಯಮಂತ್ರಿಯಾಗಿ ಮಕ್ಕಳಿಗೆ ಮದ್ಯಾಹ್ನನ ಊಟವನ್ನು ನೀಡಿ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳು ವಿದ್ಯೆ ಕಲಿಯುವಂತೆ ಮಾಡಿದರು. ಇವರಿಗೆ ಮರಣೋತ್ತರವಾಗಿ ೧೯೭೬ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು,.[೩]

K. Kamaraj

Member of Parliament (Lok Sabha) for Nagercoil
ಅಧಿಕಾರ ಅವಧಿ
1967 – 1975
ಪೂರ್ವಾಧಿಕಾರಿA. Nesamony
ಉತ್ತರಾಧಿಕಾರಿKumari Ananthan
ಮತಕ್ಷೇತ್ರNagercoil

Member of Tamil Nadu Legislative Assembly for Sattur
ಅಧಿಕಾರ ಅವಧಿ
1957 – 1967
ಪೂರ್ವಾಧಿಕಾರಿS. Ramaswamy Naidu
ಉತ್ತರಾಧಿಕಾರಿS. Ramaswamy Naidu
ಮತಕ್ಷೇತ್ರSattur

Member of Tamil Nadu Legislative Assembly for Gudiyatham
ಅಧಿಕಾರ ಅವಧಿ
1954 – 1957
ಪೂರ್ವಾಧಿಕಾರಿRathnaswamy and A. J. Arunachala Mudaliar
ಉತ್ತರಾಧಿಕಾರಿV. K. Kothandaraman and T. Manavalan
ಮತಕ್ಷೇತ್ರGudiyatham

Chief Minister of the Madras State (ತಮಿಳುನಾಡು)
ಅಧಿಕಾರ ಅವಧಿ
1954 – 1963
ಪೂರ್ವಾಧಿಕಾರಿC. Rajagopalachari
ಉತ್ತರಾಧಿಕಾರಿM. Bhakthavatsalam

Member of Parliament (Lok Sabha) for Srivilliputhur
ಅಧಿಕಾರ ಅವಧಿ
1952 – 1954
ಪೂರ್ವಾಧಿಕಾರಿNone
ಉತ್ತರಾಧಿಕಾರಿS. S. Natarajan
ಮತಕ್ಷೇತ್ರSrivilliputhur

President of the Indian National Congress (Organisation)
ಅಧಿಕಾರ ಅವಧಿ
1967 – 1971
ಪೂರ್ವಾಧಿಕಾರಿNone
ಉತ್ತರಾಧಿಕಾರಿMorarji Desai

President of the Indian National Congress
ಅಧಿಕಾರ ಅವಧಿ
1963 – 1967
ಪೂರ್ವಾಧಿಕಾರಿNeelam Sanjiva Reddy
ಉತ್ತರಾಧಿಕಾರಿS. Nijalingappa

President of the Madras Provincial Congress Committee
ಅಧಿಕಾರ ಅವಧಿ
1946 – 1952
ಉತ್ತರಾಧಿಕಾರಿP. Subbarayan
ವೈಯಕ್ತಿಕ ಮಾಹಿತಿ
ಜನನ(೧೯೦೩-೦೭-೧೫)೧೫ ಜುಲೈ ೧೯೦೩
Virudhunagar, ತಮಿಳುನಾಡು, India
ಮರಣ2 October 1975(1975-10-02) (aged 72)
Chennai, ತಮಿಳುನಾಡು, India
ರಾಷ್ಟ್ರೀಯತೆIndia
ರಾಜಕೀಯ ಪಕ್ಷIndian National Congress
ಧರ್ಮಹಿಂದೂ ಧರ್ಮ
ಸಹಿ

ಆಧಾರ