ಚೀನಾ-ವಿಯೆಟ್ನಾಮ್ ಯುದ್ಧ
ಮೂರನೇ ಇಂಡೋಚೀನಾ ಯುದ್ಧ ಎಂದೂ ಪರಿಚಿತವಾಗಿರುವ ಚೀನಾ-ವಿಯೆಟ್ನಾಮ್ ಯುದ್ಧವು ೧೯೭೯ರಲ್ಲಿ ಚೀನಿ ಜನರ ಗಣರಾಜ್ಯ ಮತ್ತು ವಿಯೆಟ್ನಾಮ್‌ನ ಸಮಾಜವಾದಿ ಗಣರಾಜ್ಯಗಳ ಮಧ್ಯೆ ನಡೆದ ಒಂದು ಅಲ್ಪಾವಧಿಯ ಆದರೆ ರಕ್ತಸಿಕ್ತವಾದ ಗಡಿ ಯುದ್ಧವಾಗಿತ್ತು. ಚೀನಾ-ಬೆಂಬಲಿತ ಕಮೇರ್ ರೂಝ್‌ನ ಆಳ್ವಿಕೆಯನ್ನು ಕೊನೆಗೊಳಿಸಿದ ವಿಯೆಟ್ನಾಮ್‌ನ ಕಂಬೋಡಿಯಾದ ಮುತ್ತಿಗೆ ಹಾಗೂ ಸ್ವಾಧೀನ ಮತ್ತು ಗಡಿಯ ಹತ್ತಿರದ ಚೀನಾದ ಪ್ರಾಂತಗಳಲ್ಲಿ ವಿಯೆಟ್ನಾಮ್‌ನ ದಾಳಿಗಳಿಗೆ ಪ್ರತ್ಯುತ್ತರವಾಗಿ ಚೀನಾ ಆಕ್ರಮಣವನ್ನು ಪ್ರಾರಂಭಿಸಿತು. ಉತ್ತರ ವಿಯೆಟ್ನಾಮ್‌ನ ಒಳಗೆ ಅಲ್ಪಕಾಲದ ಒಳನುಗ್ಗುವಿಕೆಯ ನಂತರ, ಸುಮಾರು ಒಂದು ತಿಂಗಳ ತರುವಾಯ ಚೀನಾದ ಸೇನೆಗಳು ಹಿಂದಕ್ಕೆ ಸರಿದವು.
Sino-Vietnamese War (Third Indochina War) | |||||||||
---|---|---|---|---|---|---|---|---|---|
Part of the Indochina Wars and the Cold War | |||||||||
| |||||||||
ಯುದ್ಧಾಕಾಂಕ್ಷಿಗಳು | |||||||||
ಚೀನಾ | ವಿಯೆಟ್ನಾಮ್ | ||||||||
ಸಂಖ್ಯಾಬಲ | |||||||||
Vietnam Claimed: 600,000 PLA infantry and 400 tanks from Kunming and Guangzhou Military Districts | 70,000–100,000 regular force, 150,000 local troops and militia[೩] | ||||||||
ಸಾವುನೋವುಗಳು ಮತ್ತು ನಷ್ಟಗಳು | |||||||||
Vietnam estimated: 26,000 killed.[೪] | China estimated: 42,000 soldiers killed.[೬][೭] Vietnam Claimed: 10,000 civilians killed, no figures of military[೨] |
ಚೀನಾ-ವಿಯೆಟ್ನಾಮ್ ಯುದ್ಧ | |||||||||||||||||
---|---|---|---|---|---|---|---|---|---|---|---|---|---|---|---|---|---|
ಚೀನೀ ಹೆಸರು | |||||||||||||||||
ಸಾಂಪ್ರದಾಯಿಕ ಚೀನೀ | 對越自衛反擊戰 | ||||||||||||||||
ಸರಳೀಕಸರಿಸಿದ ಚೀನೀ | 对越自卫反击战 | ||||||||||||||||
| |||||||||||||||||
Vietnamese name | |||||||||||||||||
Vietnamese | Chiến tranh biên giới Việt-Trung |
ಉಲ್ಲೇಖಗಳು
ಬಾಹ್ಯ ಸಂಪರ್ಕಗಳು
- Global Security Analysis of the Sino-Vietnamese War
- Order of Battle Archived 2016-03-10 ವೇಬ್ಯಾಕ್ ಮೆಷಿನ್ ನಲ್ಲಿ.
- Air Power in the War Archived 2006-10-05 ವೇಬ್ಯಾಕ್ ಮೆಷಿನ್ ನಲ್ಲಿ.
- G.D.Bakshi: The Sino-Vietnam War – 1979: Case Studies in Limited Wars Archived 2004-12-08 ವೇಬ್ಯಾಕ್ ಮೆಷಿನ್ ನಲ್ಲಿ.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ